ಬೆಂಗಳೂರಿನಲ್ಲಿ ನಡೆಯಲಿದೆ ಲ್ಯಾಂಡ್ ರೋವರ್ ಆಪ್ ರೋಡಿಂಗ್ ಪ್ರದರ್ಶನ

Written By:

ದೇಶದ ಪ್ರಮುಖ ನಗರಗಳಲ್ಲಿ ಹಮ್ಮಿಕೊಳ್ಳಲಾಗಿರುವ ಲ್ಯಾಂಡ್ ರೋವರ್ ಆಪ್ ರೋಡಿಂಗ್ ಪ್ರದರ್ಶನ ಸದ್ಯ ಬೆಂಗಳೂರಿಗೆ ತಲುಪಿದ್ದು, ಐಷಾರಾಮಿ ಕಾರು ಪ್ರಿಯರಿಗಾಗಿ ಹೊಸ ಅನುಭುತಿ ನೀಡುವ ನೀರಿಕ್ಷೆಯಲ್ಲಿದೆ.

ಇತ್ತೀಚೆಗೆ ದಿನಗಳಲ್ಲಿ ಆಪ್ ರೋಡಿಂಗ್ ಬಗೆಗೆ ಜನತೆ ಹೆಚ್ಚಿನ ಆಸಕ್ತಿ ತೊರುತಿದ್ದು, ಆಪ್ ರೋಡಿಂಗ್ ಪ್ರಿಯರಿಗಾಗಿ ಲ್ಯಾಂಡ್ ರೋವರ್ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈಗಾಗಲೇ ದೆಹಲಿ, ಕೊಚ್ಚಿ, ಮುಂಬೈನಲ್ಲಿ ಆಪ್ ರೋಡಿಂಗ್ ಪ್ರದರ್ಶನ ನೀಡಿರುವ ಲ್ಯಾಂಡ್ ರೋವರ್ ಸದ್ಯ ಬೆಂಗಳೂರಿನಲ್ಲಿ 2 ದಿನಗಳ ಕಾಲ ಐಷಾರಾಮಿ ಕಾರು ಪ್ರಿಯರಿಗೆ ವಿಶೇಷ ಪ್ರದರ್ಶನ ನಡೆಸಲಿದೆ.

ಬೆಂಗಳೂರಿನ ಬನ್ನೇರುಘಟ್ಟದ ಬಳಿಯಿರುವ ವೈಲ್ಡ್ ರೇಸಾರ್ಟ್ ಅಡ್ವೇಚರ್ ಕ್ಲಬ್‌ನಲ್ಲಿ ಈ ಪ್ರದರ್ಶನ ನಡೆಯಲಿದ್ದು, ಆಸಕ್ತರು ಭಾಗಿಯಾಗಬಹುದು.

ಈ ಮೂಲಕ ಹೊಸ ಕಾರಿನ ಬಗೆಗಿನ ಆಸಕ್ತಿದಾಯಕ ವಿಚಾರಗಳನ್ನು ವಿನಿಯಮ ಮಾಡಿಕೊಳ್ಳಬಹುದಾಗಿದ್ದು, ಆಪ್ ರೋಡಿಂಗ್ ಕೌಶಲ್ಯತೆ ಬಗ್ಗೆ ಪ್ರಾತಿಕ್ಷಿತೆ ನಡೆಸಲಿದ್ದಾರೆ.

ಇನ್ನು ಜಾಗ್ವಾರ್ ಸಂಸ್ಥೆಯ ಪ್ರಮುಖ ಕಾರು ಮಾದರಿಯಾಗಿರುವ ಲ್ಯಾಂಡ್ ರೋವರ್, ಎಸ್‌ಯುವಿ ಕಾರು ಮಾದರಿಯಲ್ಲಿ ಸಾಕಷ್ಟು ಬೇಡಿಕೆ ಹೊಂದಿದೆ.

English summary
Read in Kannada about Land Rover Off-Road Drive Experience Comes To Bangalore.
Story first published: Friday, May 26, 2017, 14:27 [IST]
Please Wait while comments are loading...

Latest Photos

X