ಮರ್ಸಿಡಿಸ್ ಎಎಂಜಿ ಸಿಎಲ್ಎ 45 ಫೇಸ್‌ಲಿಫ್ಟ್ ಆವೃತಿ ಭಾರತದಲ್ಲಿ ಬಿಡುಗಡೆ

Written By:

ಮರ್ಸಿಡಿಸ್ ಎಎಂಜಿ ಸಿಎಲ್ಎ 45 ಐಷಾರಾಮಿ ವಾಹನವು ಭಾರತದಲ್ಲಿ ಬಿಡುಗಡೆಯಾಗಿದೆ. 2017ರ ಆವೃತಿಯ ಈ ಮರ್ಸಿಡಿಸ್-ಎಎಂಜಿ ಸಿಎಲ್ಎ 45 ಕಾರು ರೂ. 75.20 ಲಕ್ಷ ಬೆಲೆಯನ್ನು ಪಡೆದುಕೊಂಡಿದೆ.

ಮರ್ಸಿಡಿಸ್ ಎಎಂಜಿ ಸಿಎಲ್ಎ 45 ಫೇಸ್‌ಲಿಫ್ಟ್ ಆವೃತಿ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 75.20 ಲಕ್ಷ

ಹೊಸ ಮರ್ಸಿಡಿಸ್ ಎಂಎಂಜಿ ಸಿಎಲ್ಎ 45 ಕಾರು ಟರ್ಬೊಚಾರ್ಜ್ಡ್ 2.0-ಲೀಟರ್ ನಾಲ್ಕು-ಸಿಲಿಂಡರ್ ಇಂಜಿನ್ ಹೊಂದಿದೆ. 1,991 ಸಿಸಿ ಟರ್ಬೊ ಇಂಜಿನ್ 6,000 ಆರ್‌ಪಿಎಂನಲ್ಲಿ 375 ಬಿಎಚ್‌ಪಿ ಶಕ್ತಿ ಮತ್ತು 2250-5,000 ಆರ್‌ಪಿಎಂನಲ್ಲಿ 475 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮರ್ಸಿಡಿಸ್ ಎಎಂಜಿ ಸಿಎಲ್ಎ 45 ಫೇಸ್‌ಲಿಫ್ಟ್ ಆವೃತಿ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 75.20 ಲಕ್ಷ

7-ಸ್ಪೀಡ್ ಡ್ಯುಯಲ್-ಕ್ಲಚ್ ಸ್ವಯಂಚಾಲಿತ ಗೇರ್ ಬಾಕ್ಸ್ ಮತ್ತು ಮರ್ಸಿಡಿಸ್ ಕಂಪನಿಯ 4 ಮ್ಯಾಟಿಕ್ ಆಲ್-ಚಕ್ರ-ಡ್ರೈವ್ ಸಿಸ್ಟಮ್ ಮೂಲಕ ಶಕ್ತಿಯನ್ನು ಎಲ್ಲಾ ನಾಲ್ಕು ಚಕ್ರಗಳಿಗೆ ಕಳುಹಿಸುವ ಸೌಕರ್ಯ ನೀಡಲಾಗಿದೆ.

ಮರ್ಸಿಡಿಸ್ ಎಎಂಜಿ ಸಿಎಲ್ಎ 45 ಫೇಸ್‌ಲಿಫ್ಟ್ ಆವೃತಿ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 75.20 ಲಕ್ಷ

7-ಸ್ಪೀಡ್ ಡ್ಯುಯಲ್-ಕ್ಲಚ್ ಸ್ವಯಂಚಾಲಿತ ಗೇರ್ ಬಾಕ್ಸ್ ಆಯ್ಕೆ ಪಡೆದುಕೊಂಡಿರುವ ಈ ಮಾದರಿಯು ಕೇವಲ 4.2 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುವಷ್ಟು ಬಲಿಷ್ಠವಾಗಿದೆ ಮತ್ತು ಗಂಟೆಗೆ ಗರಿಷ್ಠ 250 ಕಿ.ಮೀ ವೇಗ ಮಿತಿ ಹೊಂದಿದೆ.

ಮರ್ಸಿಡಿಸ್ ಎಎಂಜಿ ಸಿಎಲ್ಎ 45 ಫೇಸ್‌ಲಿಫ್ಟ್ ಆವೃತಿ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 75.20 ಲಕ್ಷ

ಹೊಸ ಮರ್ಸಿಡಿಸ್ ಸಿಎಲ್ಎ 45 ಎಎಂಜಿ ಕಾರು, ಕೆಲವು ಪರಿಷ್ಕರಣೆಗಳನ್ನು ಒಳಗೊಂಡಿದ್ದು, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು ಮತ್ತು ಎಎಂಜಿ ಕಾರಿನ ಅವಳಿ-ಬ್ಲೇಡ್ ಗ್ರಿಲ್ ಸೇರಿದಂತೆ ಕೆಲವು ಸೂಕ್ಷ್ಮ ವಿನ್ಯಾಸ ಟ್ವೀಕ್‌ಗಳನ್ನು ಹೊಂದಿದೆ. ಸೈಡ್ ಸ್ಕರ್ಟ್‌ಗಳು, ಓಆರ್‌ವಿಎಂಗಳು ಮತ್ತು ಹೊಸ 18 ಇಂಚಿನ 10-ಸ್ಪೀಡ್ ಮಿಶ್ರಲೋಹದ ಚಕ್ರಗಳನ್ನು ಈ ಕಾರು ಪಡೆದಿದೆ.

ಮರ್ಸಿಡಿಸ್ ಎಎಂಜಿ ಸಿಎಲ್ಎ 45 ಫೇಸ್‌ಲಿಫ್ಟ್ ಆವೃತಿ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 75.20 ಲಕ್ಷ

ಒಳಭಾಗದಲ್ಲಿ, ಹೊಸ ಮರ್ಸಿಡಿಸ್-ಎಎಂಜಿ ಸಿಎಲ್ಎ 45 ಕಾರು, ಕೆಂಪು ಬಣ್ಣದ ಕಾಂಟ್ರಾಸ್ಟ್ ಪಡೆದ ಡ್ಯಾಶ್‌ಬೋರ್ಡ್ ಮತ್ತು ಬೆಲ್ಟ್ ಲೈನ್ ಮತ್ತು ಚರ್ಮದ ಅಪ್ ಹೋಲ್‌ಸ್ಟ್ರೇ ಪಡೆದುಕೊಳ್ಳಲಿದೆ. 8.0-ಇಂಚಿನ ಇನ್ಫೋಟೈನ್ಮೆಂಟ್ ಡಿಸ್‌ಪ್ಲೇ ಜೊತೆ 360-ಡಿಗ್ರಿ ಕ್ಯಾಮೆರಾ ಕಾಣಬಹುದಾಗಿದೆ.

ಮರ್ಸಿಡಿಸ್ ಎಎಂಜಿ ಸಿಎಲ್ಎ 45 ಫೇಸ್‌ಲಿಫ್ಟ್ ಆವೃತಿ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 75.20 ಲಕ್ಷ

ನವೀನ ಮಾದರಿಯ ಮರ್ಸಿಡಿಸ್ ಎಎಂಜಿ ಸಿಎಲ್ಎ 45 ಕಾರು ಕೆಲವು ಕಾಸ್ಮೆಟಿಕ್ ಟ್ವೀಕ್‌ಗಳು ಮತ್ತು ಶಕ್ತಿಯ ಬೂಟ್ ಲೋಡ್ ಪಡೆಯುತ್ತದೆ. ಹೊಸ ಏರೋ ಪ್ಯಾಕೇಜ್ ಬಣ್ಣ ಮತ್ತು ಡೀಕಲ್ ಸೇರ್ಪಡೆಯೊಂದಿಗೆ ಸಿಎಲ್‌ಎ 45 ವಾಹನವು ಅನನ್ಯ ನೋಟವನ್ನು ನೀಡುತ್ತದೆ.

English summary
Mercedes-AMG CLA 45 launched in India. The facelifted 2017 Mercedes-AMG CLA 45 is priced at Rs 75.20 lakh ex-showroom (India).
Story first published: Tuesday, November 7, 2017, 14:37 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark