ವಾಣಿಜ್ಯ ವಾಹನಗಳಿಗಾಗಿ ಹೊಸ ಟೈರ್‌ಗಳನ್ನು ಬಿಡುಗಡೆ ಮಾಡಿದ ಮೈಕೆಲಿನ್

Written By:

ಅತ್ಯುತ್ತಮ ಕಾರ್ಯನಿರ್ವಹಣಾ ಸಾಮರ್ಥ್ಯದ ಟೈರ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮೈಕೆಲಿನ್ ಸಂಸ್ಥೆಯು 10.00 ಆರ್20 ಎಕ್ಸ್ ವರ್ಕ್ಸ್ ಹೆಚ್‌ಡಿ ರೆಡಿಯಲ್ ಟೈರ್ ಬಿಡುಗಡೆಗೊಳಿಸಿದೆ.

To Follow DriveSpark On Facebook, Click The Like Button
ವಾಣಿಜ್ಯ ವಾಹನಗಳಿಗಾಗಿ ಹೊಸ ಟೈರ್‌ಗಳನ್ನು ಬಿಡುಗಡೆ ಮಾಡಿದ ಮೈಕೆಲಿನ್

ಭಾರೀ ಗಾತ್ರದ ವಾಣಿಜ್ಯ ವಾಹನಗಳಿಗಾಗಿ ವಿಶೇಷ ಟೈರ್‌ಗಳನ್ನು ಉತ್ಪಾದನೆ ಮಾಡಿರುವ ಮೈಕೆಲಿನ್ ಸಂಸ್ಥೆಯು, ದೇಶಿಯವಾಗಿ ಸರಕು ಸಾಗಾಟ ವಾಹನಗಳಿಗಾಗಿ ಸುಧಾರಿತ 10.00 ಆರ್20 ಎಕ್ಸ್ ವರ್ಕ್ಸ್ ಹೆಚ್‌ಡಿ ರೆಡಿಯಲ್ ಟೈರ್‌ಗಳನ್ನು ಅನಾವರಣಗೊಳಿಸಿದೆ.

ವಾಣಿಜ್ಯ ವಾಹನಗಳಿಗಾಗಿ ಹೊಸ ಟೈರ್‌ಗಳನ್ನು ಬಿಡುಗಡೆ ಮಾಡಿದ ಮೈಕೆಲಿನ್

ಕೇವಲ ವಾಣಿಜ್ಯ ವಾಹನಗಳಿಷ್ಟೇ ಅಲ್ಲದೇ ಆಪ್ ರೋಡಿಂಗ್ ವಾಹನಗಳಿಗೂ ಸಹಾಯಕವಾಗುವ ನಿಟ್ಟಿನಲ್ಲಿ ಹೊಸ ಟೈರ್ ಬಿಡುಗಡೆ ಮಾಡಿರುವ ಮೈಕೆಲಿನ್, ಹೆಚ್ಚುವರಿ ಗ್ರಿಪ್‌ ವ್ಯವಸ್ಥೆಯನ್ನು ಒಳಗೊಂಡಿವೆ.

ವಾಣಿಜ್ಯ ವಾಹನಗಳಿಗಾಗಿ ಹೊಸ ಟೈರ್‌ಗಳನ್ನು ಬಿಡುಗಡೆ ಮಾಡಿದ ಮೈಕೆಲಿನ್

ಇತ್ತೀಚೆಗೆ ಕಳಪೆ ಟೈರ್ ಬಳಕೆಗಳಿಂದ ಬಸ್ಟ್ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ದಕ್ಷತೆಯ 10.00 ಆರ್20 ಎಕ್ಸ್ ವರ್ಕ್ಸ್ ಹೆಚ್‌ಡಿ ರೆಡಿಯಲ್ ಟೈರ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ವಾಣಿಜ್ಯ ವಾಹನಗಳಿಗಾಗಿ ಹೊಸ ಟೈರ್‌ಗಳನ್ನು ಬಿಡುಗಡೆ ಮಾಡಿದ ಮೈಕೆಲಿನ್

ಮೈಕೆಲಿನ್ ಸಂಸ್ಥೆಯ 10.00 ಆರ್20 ಎಕ್ಸ್ ವರ್ಕ್ಸ್ ಹೆಚ್‌ಡಿ ರೆಡಿಯಲ್ ಟೈರ್‌ಗಳು ಡಿ ಯಿಂದ ಝಡ್ ತನಕ ವಿವಿಧ ಮಾದರಿಗಳಲ್ಲಿ ಲಭ್ಯವಿದ್ದು, ಸ್ಪರ್ಧಾತ್ಮಕ ಬೆಲೆಗಳಲ್ಲಿ ಉತ್ತಮ ಟೈರ್ ಮಾದರಿಗಳು ಲಭ್ಯವಿವೆ.

ವಾಣಿಜ್ಯ ವಾಹನಗಳಿಗಾಗಿ ಹೊಸ ಟೈರ್‌ಗಳನ್ನು ಬಿಡುಗಡೆ ಮಾಡಿದ ಮೈಕೆಲಿನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮೈಕೆಲಿನ್ ಎಕ್ಸ್ ವರ್ಕ್ಸ್ ಶ್ರೇಣಿಯ ಟೈರ್‌ಗಳು ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದ್ದು, ಆನ್ ರೋಡ್ ಮತ್ತು ಆಫ್ ರೋಡ್ ಸಂಯೋಜನೆಯನ್ನು ಹೊಂದಿವೆ. ಹೀಗಾಗೀ ವಾಹನಗಳ ಮಾಲೀಕರಿಗೆ ಪೂರ್ಣ ಪ್ರಮಾಣದ ಭರವಸೆ ನೀಡುತ್ತಿದ್ದು, ಟೈರ್ ನಿರ್ವಹಣಾ ವೆಚ್ಚಗಳನ್ನು ತಗ್ಗಿಸಲಿವೆ.

Read more on ಟೈರ್ tyre
English summary
Read in Kannada about MICHELIN X WORKS HD Radial Tyres Launched For Commercial Vehicles.
Story first published: Wednesday, August 2, 2017, 19:59 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark