ಇನ್ಮೇಲೆ ನೀವು ಪೆಟಿಎಂನಲ್ಲಿ ಟ್ರಾಫಿಕ್ ದಂಡ ಕಟ್ಟಬಹುದು

Written By:

ಸಾಮಾನ್ಯವಾಗಿ, ವಿವಿಧ ಮೂಲಗಳ ಮೂಲಕ ನಾವು ಟ್ರಾಫಿಕ್ ಚಲನ್‌ಗಳನ್ನು ನಾವು ಪಾವತಿಸುತ್ತೇವೆ. ಆದರೆ ಇದೀಗ ನೀವು ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ಚಲಾನ್ ಪಾವತಿಸಬಹುದು.

ಇನ್ಮೇಲೆ ನೀವು ಪೆಟಿಎಂನಲ್ಲಿ ಟ್ರಾಫಿಕ್ ದಂಡ ಕಟ್ಟಬಹುದು

ಮೊಬೈಲ್ ಮೂಲಕ ಬಿಲ್ ಮತ್ತಿತರ ಕಾರ್ಯಗಳನ್ನು ಕೈಗೊಳ್ಳಬಹುದಾದ ಪ್ಲಾಟ್‌ ಫಾರಂ 'ಪೆಟಿಎಂ' ಈ ಸೌಲಭ್ಯ ಒದಗಿಸಿದ್ದು, ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಮೂಲಕ ಟ್ರಾಫಿಕ್ ಚಲನ್ ಪಾವತಿ ಸೇವೆಯನ್ನು ಪ್ರಾರಂಭಿಸಿದೆ.

ಇನ್ಮೇಲೆ ನೀವು ಪೆಟಿಎಂನಲ್ಲಿ ಟ್ರಾಫಿಕ್ ದಂಡ ಕಟ್ಟಬಹುದು

Paytm ಬಳಕೆದಾರರು ಕೇವಲ ಅಪ್ಲಿಕೇಶನ್‌ಗೆ ಲಾಗ್ ಇನ್ ಆಗುವ ಮೂಲಕ "ಟ್ರಾಫಿಕ್ ಚಲನ್" ಆಯ್ಕೆಯನ್ನು ಆಯ್ಕೆ ಮಾಡಿ ಸೌಲಭ್ಯ ಪಡೆಯಬಹುದಾಗಿದೆ.

ಇನ್ಮೇಲೆ ನೀವು ಪೆಟಿಎಂನಲ್ಲಿ ಟ್ರಾಫಿಕ್ ದಂಡ ಕಟ್ಟಬಹುದು

"ಟ್ರಾಫಿಕ್ ಚಾಲಾನ್" ಆಯ್ಕೆ ಮಾಡಿದ ನಂತರ ವಾಹನದ ವಿವರಗಳನ್ನು ನಮೂದಿಸಿ ಮತ್ತು ಕೆಲವು ಪರಿಶೀಲನೆಗಳ ನಂತರ ಪಾವತಿಗೆ ಅನುಮತಿ ನೀಡಲಾಗುವುದು.

ಇನ್ಮೇಲೆ ನೀವು ಪೆಟಿಎಂನಲ್ಲಿ ಟ್ರಾಫಿಕ್ ದಂಡ ಕಟ್ಟಬಹುದು

ಹೊಸ ವ್ಯವಸ್ಥೆಯು ಹಣವಿಲ್ಲದ ವಹಿವಾಟುಗಳನ್ನು ಪ್ರೋತ್ಸಾಹಿಸಲಿರುವ 'ಟ್ರಾಫಿಕ್ ಚಲನ್' ಅತ್ಯಂತ ಹೆಚ್ಚು ಅವಶ್ಯಕ ಇರುವ ಆಯ್ಕೆಯಾಗಿದ್ದು, ಪ್ರತಿಯೊಬ್ಬರಿಗೂ ಅನುಕೂಲವಾಗುವುದು ಖಂಡಿತ ಎಂದು ಪೆಟಿಎಂ ಹಿರಿಯ ಉಪಾಧ್ಯಕ್ಷ ಕಿರಣ್ ವಸಿರೆಡ್ಡಿ ವಿವರಿಸಿದ್ದಾರೆ.

ಇನ್ಮೇಲೆ ನೀವು ಪೆಟಿಎಂನಲ್ಲಿ ಟ್ರಾಫಿಕ್ ದಂಡ ಕಟ್ಟಬಹುದು

ಪಾವತಿ ಮಾಡಿದ ನಂತರ, ಪೆಟಿಎಂ ಡಿಜಿಟಲ್ ಇನ್‌ವಾಯ್ಸ್ ನೀಡಲಿದೆ. ಗ್ರಾಹಕರರಿಗೆ ಬಿಲ್ ದಾಖಲೆಗಳು ಪೋಸ್ಟಲ್ ಸೇವೆಗಳ ಮೂಲಕ ಆಯಾ ಪೊಲೀಸ್ ಇಲಾಖೆ ರವಾನೆ ಮಾಡಲಿದೆ.

ಇನ್ಮೇಲೆ ನೀವು ಪೆಟಿಎಂನಲ್ಲಿ ಟ್ರಾಫಿಕ್ ದಂಡ ಕಟ್ಟಬಹುದು

ಸದ್ಯ ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ಮತ್ತು ಪಶ್ಚಿಮ ಬಂಗಾಳದ ರಾಜ್ಯ ಪೊಲೀಸ್ ಇಲಾಖೆಗಳೊಂದಿಗೆ ಪೆಟಿಎಂ ಸಹಯೋಗಿತ್ವ ಹೊಂದಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ನಗರಗಳಿಗೆ ವಿಸ್ತರಿಸಲು ಯೋಜಿಸಿದೆ.

English summary
Read in Kannada about Mobile payment platform Paytm has launched the traffic challan payment service on its smartphone application.
Story first published: Friday, June 9, 2017, 17:50 [IST]
Please Wait while comments are loading...

Latest Photos