ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಂಡ ಟೊಯೊಟಾ ಯಾರಿಸ್ ಫೇಸ್‌ಲಿಫ್ಟ್ ಕಾರು

Written By:

ಸಂಪೂರ್ಣವಾಗಿ ಹೊಸತು ಹೊಂದಿರುವ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸ ಪಡೆದ ಯಾರಿಸ್ ಹ್ಯಾಚ್‌ಬ್ಯಾಕ್ ಕಾರನ್ನು ಥೈಲ್ಯಾಂಡ್‌ನಲ್ಲಿ ನಾಡಿನಲ್ಲಿ ಟೊಯೊಟಾ ಸಂಸ್ಥೆಯು ಬಿಡುಗಡೆಗೊಳಿಸಿದೆ.

ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಂಡ ಟೊಯೊಟಾ ಯಾರಿಸ್ ಫೇಸ್‌ಲಿಫ್ಟ್ ಕಾರು

ಜಪಾನಿನ ವಾಹನ ತಯಾರಕ ಟೊಯೊಟಾ ಕಂಪನಿ ಥೈಲ್ಯಾಂಡ್‌ನಲ್ಲಿ ಯಾರಿಸ್ ಫೇಸ್‌ಲಿಫ್ಟ್ ಕಾರನ್ನು ಪರಿಚಯಿಸಿದೆ. ಚಿತ್ರಗಳನ್ನು ಗಮನಿಸಿದಂತೆ, ನವೀಕರಿಸಿದ ಈ ಹ್ಯಾಚ್‌ಬ್ಯಾಕ್ ಕಾರಿನ ಮುಂಭಾಗದ ತಂತ್ರಕೋಶವು ಯಾರಿಸ್ ಆಟಿವ್ ಸೆಡಾನ್ ಕಾರನ್ನು ಹೋಲುತ್ತದೆ.

ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಂಡ ಟೊಯೊಟಾ ಯಾರಿಸ್ ಫೇಸ್‌ಲಿಫ್ಟ್ ಕಾರು

ಉನ್ನತ ಮಾದರಿಯಲ್ಲಿ ಹಗಲು ಹೊತ್ತು ಬೆಳಗುವ ಎಲ್ಇಡಿ ದೀಪಗಳನ್ನು ಪಡೆದಿರುವ ಮುಂಭಾಗದ ದೊಡ್ಡದಾದ ಲೋಯರ್ ಗ್ರಿಲ್, ಎಲ್ಇಡಿ ಲೈಟ್ ಮಾರ್ಗದರ್ಶಕಗಳೊಂದಿಗೆ ಪ್ರೊಜೆಕ್ಟರ್ ಹೆಡ್ ಲೈಟ್‌ಗಳನ್ನು ಪಡೆದುಕೊಂಡಿದೆ.

ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಂಡ ಟೊಯೊಟಾ ಯಾರಿಸ್ ಫೇಸ್‌ಲಿಫ್ಟ್ ಕಾರು

ಫೇಸ್‌ಲಿಫ್ಟ್ ಕ್ರೀಡಾ ಮಾದರಿಯ ಸುತ್ತುವರಿಯುವಿಕೆಯನ್ನು ಪಡೆದ ಹಿಂಭಾಗದ ಲ್ಯಾಂಪ್‌ಗಳು ಟೊಯೊಟಾ ಲಾಂಛನವನ್ನು ಹೊಂದಿದ್ದು, ಈ ಲಾಂಛನವು ಕಪ್ಪು ಬಣ್ಣದ ಬಾರ್ ಒಂದನ್ನು ಸಂಪರ್ಕವನ್ನು ಒಳಗೊಂಡಿದೆ.

ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಂಡ ಟೊಯೊಟಾ ಯಾರಿಸ್ ಫೇಸ್‌ಲಿಫ್ಟ್ ಕಾರು

ಒಳಭಾಗದಲ್ಲಿ, ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್‌ನಂತಹ ಕೆಲವು ಸೌಲಭ್ಯಗಳನ್ನು ಹೊರತುಪಡಿಸಿ, ಯಾರಿಸ್ ಹ್ಯಾಚ್‌ಬ್ಯಾಕ್ ಕಾರು ತನ್ನ ಸೆಡಾನ್ ಮಾದರಿಯ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ.

ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಂಡ ಟೊಯೊಟಾ ಯಾರಿಸ್ ಫೇಸ್‌ಲಿಫ್ಟ್ ಕಾರು

ಪುಷ್ ಸ್ಟಾರ್ಟ್ / ಸ್ಟಾಪ್ ಎಂಜಿನ್ ಬಟನ್, ಡಿಜಿಟಲ್ ಎಸಿ ಪ್ಯಾನೆಲ್, ಮತ್ತು ಸ್ಟಿಯರಿಂಗ್ ಮೌಂಟೆಡ್ ನಿಯಂತ್ರಣಗಳಂತಹ ವಿಶೇಷತೆಗಳೊಂದಿಗೆ ಒಳಾಂಗಣವು ಹೆಚ್ಚು ಪ್ರೀಮಿಯಂ ಅಂಶಗಳನ್ನು ಹೊಂದಿದೆ. ಇನ್ನು, 7 ಗಾಳಿಚೀಲಗಳು, ಎಬಿಎಸ್, ಇಬಿಡಿ, ಸ್ಥಿರತೆ ನಿಯಂತ್ರಣ ಮತ್ತು ಹಿಲ್-ಸ್ಟಾರ್ಟ್ ನಿಯಂತ್ರಣಗಳಂತಹ ಫೇಸ್‌ಲಿಫ್ಟ್ ಸುರಕ್ಷತಾ ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ.

ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಂಡ ಟೊಯೊಟಾ ಯಾರಿಸ್ ಫೇಸ್‌ಲಿಫ್ಟ್ ಕಾರು

ನವೀಕರಿಸಿದ ಸಿವಿಟಿ ಗೇರ್‌ಬಾಕ್ಸ್ ಜೋಡಣೆ ಪಡೆದ ಈ ಯಾರಿಸ್ ಹ್ಯಾಚ್‌ಬ್ಯಾಕ್ ಕಾರು, 108 ಎನ್‌ಎಂ ತಿರುಗುಬಲದಲ್ಲಿ 84.8ರಷ್ಟು ಬಿಎಚ್‌ಪಿ ಉತ್ಪಾದನೆ ಮಾಡುವ 1.2-ಲೀಟರ್ ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಕೆಯಾಗಿದೆ.

ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಂಡ ಟೊಯೊಟಾ ಯಾರಿಸ್ ಫೇಸ್‌ಲಿಫ್ಟ್ ಕಾರು

ಸದ್ಯ ಈ ಕಾರು ಥೈಲ್ಯಾಂಡ್‌ನಲ್ಲಿ ಮಾತ್ರ ಮಾರಾಟವಾಗಲಿದೆ, ಇತರ ಮಾರುಕಟ್ಟೆಗಳಲ್ಲಿ ಈ ಹ್ಯಾಚ್‌ಬ್ಯಾಕ್ ಕಾರಿನ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

English summary
Japanese automaker Toyota has introduced the Yaris facelift in Thailand. The front fascia of the updated hatchback looks identical to the Yaris Ativ sedan.
Story first published: Monday, September 18, 2017, 16:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark