ಭಾರತದಲ್ಲಿ ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್ 3 ಕಾರು..

ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯೂ ತಮ್ಮ ಹೊಸ ಎಕ್ಸ್3 ಕಾರನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 49,999 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

By Rahul Ts

ಬಿಎಂಡಬ್ಲ್ಯು ಎಕ್ಸ್3 ಕಾರು ಮೊದಲಿಗೆ 2003ರಲ್ಲಿ ಬಿಡುಗಡೆಗೊಂಡಿದ್ದು, ನಂತರ ಮುಂದಿನ ತಲೆಮಾರಿನ ಎಕ್ಸ್3 ಕಾರನ್ನು 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶನಗೊಂಡಿದ್ದು, ಹಳೆಯ ಮಾದರಿಗಿಂತ ಹೊಸ ವಿನ್ಯಾಸ ಮತ್ತು ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್ 3 ಕಾರು..

2018ರ ಎಕ್ಸ್ 3 ಕಾರು ಬಿಎಂಡಬ್ಲ್ಯು ಸಂಸ್ಥೆಯ 5 ಸಿರೀಸ್ ಕಾರುಗಳಲ್ಲಿನ ಕ್ಲಾರ್ ಕ್ಲಸ್ಟರ್ ಆರ್ಕಿಟೆಕ್ಚರ್ ಪ್ಲಾಟ್‍ಫಾರ್ಮ್ ಅನ್ನು ಹೋಲಿಕೆ ಪಡೆದಿದ್ದು, ಇದರಿಂದಾಗಿ ಈ ಎಸ್‍ಯುವಿ ಕಾರು ಹಳೆಯ ಮಾದರಿಗಿಂತ 55 ಕೆಜಿ ತೂಕವನ್ನು ಕಡಿಮೆಯಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್ 3 ಕಾರು..

ಇದಲ್ಲದೇ ಎಕ್ಸ್ 3 ಹೊಸ ಕಾರಿನಲ್ಲಿ ದೊಡ್ಡ ಗಾತ್ರದ ಗ್ರಿಲ್, ಫ್ರಂಟ್ ಬಂಪರ್ಸ್, ದೊಡ್ಡ ಏರ್ ಇಂಟೇಕ್, ಎಲ್ಇಡಿ ಹೆಡ್‍ಲ್ಯಾಂಪ್ಸ್, ಫಾಗ್ ಲ್ಯಾಂಪ್ಸ್ ಮತ್ತು 3ಡಿ ಟೈಲ್ ಲೈಟ್‌ಗಳನ್ನು ಪಡಿದಿದ್ದು, ಲೋವರ್ ವೇರಿಯಂಟ್ ಕಾರುಗಳಲ್ಲಿ 18 ಇಂಚಿನ ಚಕ್ರಗಳು ಮತ್ತು ಟಾಪ್ ಸ್ಪೆಕ್ ಕಾರುಗಳಲ್ಲಿ 21 ಇಂಚಿನ ಚಕ್ರಗಳೊಂದಿಗೆ ಆಲ್ ವೀಲ್ ಡ್ರೈವ್ ಸಿಸ್ಟಂ ಅನ್ನು ಪಡೆದುಕೊಂಡಿವೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್ 3 ಕಾರು..

ಕಾರಿನ ಇಂಟಿರಿಯರ್ ಬಗ್ಗೆ ಹೇಳುವುದಾದರೆೇ, 10.25 ಟಚ್‍ಸ್ಕ್ರೀನ್ ಡಿಸ್ಪ್ಲೆ ನೊಂದಿಗೆ ಕಾರ್‍‍‍ಪ್ಲೇ, ಆಂಡ್ರಾಯ್ಡ್ ಆಟೋ, ಎಮ್ಬಿಯಂಟ್ ಲೈಟಿಂಗ್ ಮತ್ತು ಹೆಡ್ಸ್ ಅಪ್ ಡಿಸ್ಪ್ಲೇ ಯನ್ನು ಬಳಸಲಾಗಿದ್ದು, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್ 3 ಕಾರು..

ಎಂಜಿನ್ ಸಾಮರ್ಥ್ಯ

ಹೊಸ ಬಿಎಂಡಬ್ಲ್ಯು ಎಕ್ಸ್3 ಕಾರುಗಳು ಎರಡು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದ್ದು, ಎಕ್ಸ್ ಡ್ರೈವ್ 20ಡಿ ಮಾದರಿಯು 190 ಬಿಹೆಚ್‍ಪಿ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದನೆ ಮಾಡಲಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್ 3 ಕಾರು..

ಹಾಗೆಯೇ, ಎಕ್ಸ್ ಡ್ರೈವ್ 30ಡಿ ಮಾದರಿಯು 248 ಬಿಹೆಚ್‍ಪಿ ಮತ್ತು 620 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎರಡು ಎಂಜಿನ್‌ಗಳನ್ನು 8-ಸ್ಪೀಡ್ ಸ್ಟೆಪ್ಟ್ರೋಫಿಕ್ ಟ್ರಾನ್ಸ್ ಮಿಷನ್‍ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್ 3 ಕಾರು..

ಇನ್ನು ಹೊಸದಾಗಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ ಎಕ್ಸ್3 ಕಾರುಗಳು ಮಾರುಕಟ್ಟೆಯಲ್ಲಿಮರ್ಸಿಡಿಸ್ ಬೆಂಜ್ ಜಿಎಲ್‍ಸಿ, ವೋಲ್ವೊ ಎಕ್ಸ್ ಸಿ60 ಮತ್ತು ಆಡಿ ಕ್ಯೂ5 ಕಾರುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಹರ್ದಿಕ್ ಪಾಂಡ್ಯರವರು ಖರೀದಿಸಿದ ಹೊಸ ಆಡಿ ಕಾರು ಹೇಗಿದೆ ನೀವೆ ನೋಡಿ..

ಬಾಲಿವುಡ್ ನಟ ಫರಾನ್ ಅಕ್ತರ್ ಕೈ ಸೇರಿದ ಮತ್ತೊಂದು ಐಷಾರಾಮಿ ಕಾರು..

ಭಾರತದ ಸೇನಾಪಡೆಗಾಗಿಯೆ ವಿಶೇಷವಾಗಿ ತಯಾರಿಸಲ್ಪಟ್ಟ ಟಾಟಾ ಸಫಾರಿ ಸ್ಟೋರ್ಮ್ ಕಾರುಗಳು..

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ಭಾರತದಲ್ಲಿ ನಡೆದ ಭೀಕರ 10 ರೈಲು ದುರಂತಗಳಿವು...

Most Read Articles

Kannada
Read more on audi luxury car
English summary
2018 BMW X3 Launched In India; Prices Start At Rs 49.99 Lakh.
Story first published: Thursday, April 19, 2018, 19:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X