ಈ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಜೋರಾಗಿದ್ದು, ಈ ನಡುವೆ ಮುಂಬೈ ಮೂಲದ ಸ್ಟಾರ್ಟ್ ಅಪ್ ಸಂಸ್ಥೆಯೊಂದು ಅಗ್ಗದ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಕಾರೊಂದನ್ನು ಅಭಿವೃದ್ಧಿಗೊಳಿಸಲಾಗಿದೆ.

By Praveen Sannamani

ದೇಶಾದ್ಯಂತ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಜೋರಾಗಿದ್ದು, ಈ ನಡುವೆ ಮುಂಬೈ ಮೂಲದ ಸ್ಟಾರ್ಟ್ ಅಪ್ ಸಂಸ್ಥೆಯೊಂದು ಅಗ್ಗದ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಕಾರೊಂದನ್ನು ಅಭಿವೃದ್ಧಿಗೊಳಿಸಿ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಸ್ಟ್ರೋಮ್ ಮೋಟಾರ್ಸ್ ಎನ್ನುವ ಸಂಸ್ಥೆಯೇ ಈ ಆರ್3 ಎಂಬ ವಿಶೇಷ ಎಲೆಕ್ಟ್ರಿಕ್ ಕಾರನ್ನು ಉತ್ಪಾದನೆ ಮಾಡಿದ್ದು, ಸಾಮಾನ್ಯ ಕಾರಿನಲ್ಲಿರುವ ಫೀಚರ್ಸ್‌ಗಳನ್ನು ಈ ಕಾರಿನಲ್ಲೂ ಸಹ ನೀಡಲಾಗಿದೆ. ಇನ್ನೊಂದು ವಿಶೇಷ ಅಂದ್ರೆ, ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಕಾರುಗಳು ಪ್ರತಿ ಚಾರ್ಜಿಂಗ್‌ಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲದು.

ಈ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಮೂರು ಚಕ್ರಗಳೊಂದಿಗೆ ಅಭಿವೃದ್ಧಿಗೊಂಡಿರುವ ಸ್ಟ್ರೋಮ್ ಆರ್3 ಕಾರುಗಳು ಒಟ್ಟು ಮೂರು ವಿಧಗಳಲ್ಲಿ ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆರ್3 ಪ್ಯೂರ್, ಆರ್3 ಕರೆಂಟ್ ಮತ್ತು ಆರ್3 ಬೊಲ್ಟ್ ಕಾರುಗಳನ್ನು ಆಯ್ಕೆ ಮಾಡಬಹುದು.

ಈ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಇದರಲ್ಲಿ ಆರ್3 ಬೊಲ್ಟ್ ಕಾರುಗಳು ಟಾಪ್ ಎಂಡ್ ಕಾರು ಮಾದರಿಯಾಗಿದ್ದು, ಇದು ಪ್ರತಿ ಚಾರ್ಜಿಂಗ್‌ಗೆ 120 ಕಿ.ಮೀ ಮೈಲೇಜ್ ನೀಡಿದಲ್ಲಿ, ಇನ್ನುಳಿದ ಎರಡು ಕೆಳ ದರ್ಜೆಯ ಆರ್3 ಕಾರುಗಳು ಪ್ರತಿ ಚಾರ್ಜಿಂಗ್‌ಗೆ ಗರಿಷ್ಠವಾಗಿ 80 ಕಿ.ಮೀ ಮೈಲೇಜ್ ನೀಡುತ್ತವೆ.

ಈ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಬ್ಯಾಟರಿ ಸಾಮರ್ಥ್ಯ

17.4 ಬಿಎಚ್‌ಪಿ ಉತ್ಪಾದನೆ ಮಾಡಬಲ್ಲ ಡಿಸಿ ಮೋಟಾರ್ ಜೋಡಣೆ ಹೊಂದಿದೆ. ಜೊತೆಗೆ ಹಿಂಬದಿ ಚಕ್ರವು ಮುಂಬದಿಯ ಎರಡು ಚಕ್ರಗಳೊಂದಿಗೆ ಡ್ಯುಯಲ್ ಚೈನ್ ಅಳವಡಿಕೆ ಇದ್ದು, ಈ ಮೂಲಕ ರಿಯರ್ ವೀಲ್ಹ್ ಡ್ರೈವ್ ಸಿಸ್ಟಂ ಒದಗಿಸಲಾಗಿದೆ.

ಈ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಹೀಗಾಗಿ ಪ್ರತಿ ಗಂಟೆಗೆ 80 ಕಿ.ಮೀ ಚಾಲನಾ ಸಾಮರ್ಥ್ಯ ಪಡೆದಿರುವ ಆರ್3 ಕಾರುಗಳು ಸಾಮಾನ್ಯ ಕಾರುಗಳಂತೆಯೇ ಎಸಿ, ಪವರ್ ವಿಂಡೋ, ಸೆಂಟ್ರಲ್ ಲಾಕ್ ಸಿಸ್ಟಮ್ ಎಲ್ಲವೂ ಇದರಲ್ಲಿದೆ.

ಈ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಕಾರಿನ ವಿನ್ಯಾಸ

ಆರ್3 ಒಟ್ಟು 450 ಕೆಜಿ ತೂಕ ಹೊಂದಿದ್ದು, ಚಾಲಕನ ಅನುಕೂಲಕ್ಕಾಗಿ ಎರಡು ಬದಿಯಲ್ಲೂ ಬಾಗಿಲುಗಳನ್ನು ಹೊಂದಿದೆ. ಇದು ವಿಶೇಷವಾಗಿ ಮೆಟ್ರೋ ನಗರಗಳಿಗಾಗಿಯೇ ವಿನ್ಯಾಸ ಮಾಡಲಾಗಿದ್ದು, ಟ್ರಾಫಿಕ್ ದಟ್ಟಣೆಯಲ್ಲಿ ಸಿಕ್ಕಿಕೊಳ್ಳದೇ ಸರಾಗವಾಗಿ ಚಾಲನೆ ಮಾಡಲು ಇದು ತುಂಬಾ ಸಹಾಕಾರಿಯಾಗಲಿದೆ.

ಈ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಬ್ರೇಕಿಂಗ್ ಸೌಲಭ್ಯ

ಈ ಕಾರು ನೋಡಲು ಸಣ್ಣದಾಗಿದ್ದರೂ ಸಾಮಾನ್ಯ ಕಾರುಗಳಂತೆ ಎಲ್ಲಾ ರೀತಿಯ ಮುಂದುವರಿದ ಸೌಲಭ್ಯಗಳನ್ನು ಪಡೆದುಕೊಂಡಿದೆ. ಹೀಗಾಗಿ ಆರ್3 ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಫ್ರಂಟ್ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯ ಚಕ್ರದಲ್ಲಿ ಡ್ರಮ್ ಬ್ರೇಕ್ ಜೋಡಿಸಲಾಗಿದೆ.

ಈ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಮನರಂಜನಾ ಸೌಲಭ್ಯ

ಆರ್3 ಕಾರುಗಳಲ್ಲಿನ ಮನರಂಜನಾ ಸೌಲಭ್ಯಗಳು ಇತರೆ ಕಾರುಗಳಿಂತ ಯಾವುದರಲ್ಲೂ ಕಡಿಮೆ ಇಲ್ಲ. ಈ ಕಾರಿನಲ್ಲಿ ಕಸ್ಟಮಿಸೆಬಲ್ ಡ್ಯಾಶ್‌ಬೋರ್ಡ್ ಯುಸರ್ ಇಂಟರ್‌ಫೇಸ್, ಟರ್ನ್ ಬೈ ಟರ್ನ್ ನ್ಯಾವಿಗೆಷನ್, ಆನ್ ಬೋರ್ಡ್ ಮ್ಯೂಜಿಕ್ ಸ್ಟೋರೆಜ್, ಸ್ಮಾರ್ಟ್ ಮ್ಯೂಜಿಕ್ ಪ್ಲೇ ಲಿಸ್ಟ್ ಮತ್ತು ಟಚ್ ಸ್ಕ್ರೀನ್ ಇಂಟರ್‌ಫೇಸ್ ಸೌಲಭ್ಯ ಪಡೆದಿದೆ.

ಈ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಆರ್3 ಕಾರುಗಳ ಬೆಲೆಗಳು

ಇದೇ ವರ್ಷ ಎರಡನೇ ತ್ರೈಮಾಸಿಕ ಅವಧಿಗೆ ಬಿಡುಗಡೆಯಾಗಲಿರುವ ಆರ್3 ಕಾರುಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ 3 ಲಕ್ಷಕ್ಕೆ ಲಭ್ಯವಿರಲಿವೆ ಎನ್ನುವ ಮಾಹಿತಿ ಇದ್ದು, ಆಸಕ್ತ ಗ್ರಾಹಕರು ನಿರ್ದಿಷ್ಟ ಮೊತ್ತ ಪಾವತಿಸಿ ಬುಕ್ಕಿಂಗ್ ಕೂಡಾ ಮಾಡಬಹುದಾಗಿದೆ.

ಈ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಇದಲ್ಲದೇ ಹೊಸ ಕಾರುಗಳ ಖರೀದಿಗಾಗಿ ಇದುವರೆಗೆ 30ಕ್ಕೂ ಹೆಚ್ಚು ಗ್ರಾಹಕರು ಆರ್3 ಕಾರುಗಳ ಖರೀದಿಗಾಗಿ ಹೆಸರು ನೋಂದಣಿ ಮಾಡಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರಿನ ಮತ್ತಷ್ಟು ತಾಂತ್ರಿಕ ಅಂಶಗಳನ್ನು ಲಭ್ಯವಾಗಲಿವೆ.

ಈ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸಣ್ಣ ಕಾರುಗಳ ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿರುವ ಆರ್3 ಕಾರುಗಳು ನಗರ ಪ್ರದೇಶಗಳಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿದ್ದು, ಎಂಜಿನ್, ಮೈಲೇಜ್, ಸುರಕ್ಷತೆ ಮತ್ತು ಬೆಲೆ ವಿಚಾರವಾಗಿ ವಿಮರ್ಶೆ ಮಾಡಿದಾಗ ಇತರೆ ಸಾಮಾನ್ಯ ಕಾರುಗಳಿಂತ ಇದು ಕೂಡಾ ಯಾವುದರಲ್ಲೂ ಕಡಿಮೆ ಇಲ್ಲಾ ಎನ್ನಬಹುದು.

Most Read Articles

Kannada
Read more on electric cars evergreen
English summary
Strom R3 Unveiled In India — Cheapest Electric Car Available In The Country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X