'ಮತದಾನ ನಿಮ್ಮ ಹಕ್ಕು' - ಬಿಎಂಟಿಸಿ ಇಂದ ಎಲೆಕ್ಷನ್ ಜಾಗೃತಿ ಕಾರ್ಯಕ್ರಮ

ದೇಶದಾದ್ಯಂತ ಏಪ್ರಿಲ್-ಮೇ 2019 ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಅನುಸಾರ ಹಲವಾರು ಪ್ರಾಂತ್ಯಗಳಲ್ಲಿ ಪ್ರಚಾರವು ಅದ್ದೂರಿಯಾಗಿ ನಡೆಯುತ್ತಿದೆ. ಸಧ್ಯಕ್ಕೆ ದೇಶದೆಲ್ಲೆಡೆ ನಮ್ಮ ಮಂಡ್ಯನಲ್ಲಿ ನಡೆಯುತ್ತಿರುವ ಪ್ರಚಾರದ ಬಗ್ಗೆ ಇಡೀ ದೇಶವೇ ತಿರುಗಿ ನೋಡುತ್ತಿದೆ.

'ಮತದಾನ ನಿಮ್ಮ ಹಕ್ಕು' - ಬಿಎಂಟಿಸಿ ಇಂದ ಎಲೆಕ್ಷನ್ ಜಾಗೃತಿ ಕಾರ್ಯಕ್ರಮ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗುವ ಮುಂದಿನ ಪ್ರಧಾನಿಯ ಕೈಯಲ್ಲಿ ನಮ್ಮ ದೇಶದ ಮುಂದಿನ ಐದು ವರ್ಷದ ಭವಿಷ್ಯ ಇರುವ ಕಾರಣ, ಪ್ರಜೆಗಳಾದ ನಾವು ನಮ್ಮ ಮುಂದಿನ ಐದು ವರ್ಷದ ಭವಿಷ್ಯವನ್ನ ನಾವು ನೀಡುವ ಮತಗಳ ಮೂಲಕ ಸರಿಯಾದ ಪ್ರಧಾನಿಯನ್ನು ಮತ್ತು ಪ್ರಾಂತ್ಯಗಳ ಸಂಸತ್ತಿನ ಸದಸ್ಯರನ್ನ ಆಯ್ಕೆ ಮಾಡಿಕೊಳ್ಳುವ ಹಕ್ಕು ಮತ್ತು ಜವಾಬ್ದಾರಿ ನಮ್ಮ ಮೇಲಿದೆ.

'ಮತದಾನ ನಿಮ್ಮ ಹಕ್ಕು' - ಬಿಎಂಟಿಸಿ ಇಂದ ಎಲೆಕ್ಷನ್ ಜಾಗೃತಿ ಕಾರ್ಯಕ್ರಮ

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ವರ್ಶ ಮಾತ್ರ ತುಂಬಾ ಕಡಿಮೆ ಜನರು ಮತ ಹಾಕಿರುವುದಾಗಿ ಅಂಕಿ ಅಂಧಗಳು ಸಹ ಹೇಳುತ್ತಿದೆ. ಇದಕೆ ಕಾರಣ ಕೆಲವರಿಗೆ ಈ ಹಿಂದೆ ಅವರಿಗೆ ಅವರ ಕ್ಷೇತ್ರಗಳಲ್ಲಿ ಸರಿಯಾದ ಅಭಿವೃದ್ದಿಯಾಗಲಿಲ್ಲವೆಂದು, ಮತ್ತು ಮತ ಹಾಕಲು ತಮ್ಮ ತಮ್ಮ ಖಚೇರಿಗಳಲ್ಲಿ ರಜೆ ನೀಡಲಿಲ್ಲವಾದ ಕಾರಣ ಹಲವರು ತಮ್ಮ ಮತವನ್ನ ನೀಡಲಿಲ್ಲ.

'ಮತದಾನ ನಿಮ್ಮ ಹಕ್ಕು' - ಬಿಎಂಟಿಸಿ ಇಂದ ಎಲೆಕ್ಷನ್ ಜಾಗೃತಿ ಕಾರ್ಯಕ್ರಮ

ಆದ್ರೆ, ನಮ್ಮ ಬಿಎಂಟಿಸಿ ಮಾತ್ರ ಈ ಬಾರಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಟಿಕೆಟ್‍‍ಗಳಲ್ಲಿ ಮತದ ಬಗೆಗಿನ ಎಚ್ಚರಿಕೆಯನ್ನು ಪ್ರಿಂಟ್ ಮಾಡಲಾಗಿದೆ. ಬಿಎಂಟಿಸಿ ಬಸ್‍‍ಗಳಲ್ಲಿ ಸಂಚರಿಸುವ ಹಲವರು ಮಧ್ಯವರ್ಗದ ನಾಗರೀಕರಾಗಿದ್ದು, ಮೊದಲು ಇವರಿಗೆ ಚುನಾವಣೇಯ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಇಂತಹ ಹೆಜ್ಜೆಯನ್ನು ತೆಗೆದುಕೊಂಡಿದೆ.

'ಮತದಾನ ನಿಮ್ಮ ಹಕ್ಕು' - ಬಿಎಂಟಿಸಿ ಇಂದ ಎಲೆಕ್ಷನ್ ಜಾಗೃತಿ ಕಾರ್ಯಕ್ರಮ

ಬಿಎಂಟಿಸಿ ಬಸ್‍‍ಗಳಲ್ಲಿ ನೀಡುತ್ತಿರುವ ಟಿಕೆಟ್‍‍ಗಳ ಮೇಲೆ 'ಮತದಾನ ನಿಮ್ಮ ಹಕ್ಕು ದಯವಿಟ್ಟು ನಿಮ್ಮ ಮತ ಚಲಾಯಿಸಿ' ಎಂದು ಎಲ್ಲಾ ಟಿಕೆಟ್‍ಗಳ ಮೇಲೆ ಪ್ರಿಂಟ್ ಮಾಡಿಸಲಾಗಿದೆ. ಈ ಮುಂದೆ ಪಾಂಪ್ಲೆಟ್, ದೊಡ್ಡ ಬ್ಯಾನರ್‍‍ಗಳು ಮತ್ತು ಇನ್ನಿತರೆ ಮಾಧ್ಯಮಗಳಲ್ಲಿ ಜಾಹಿರಾತು ನೀಡುವ ರೀತಿಯಲ್ಲಿ ಪ್ರಚಾರವನ್ನ ನೀಡಲಾಗಿದೆ.

'ಮತದಾನ ನಿಮ್ಮ ಹಕ್ಕು' - ಬಿಎಂಟಿಸಿ ಇಂದ ಎಲೆಕ್ಷನ್ ಜಾಗೃತಿ ಕಾರ್ಯಕ್ರಮ

ಆದರೆ ಕಾಲ ಬದಲಾಗುತ್ತಿದ್ದಂತೆ ಟೆಕ್ನಾಲಜಿಯು ಅಭಿವೃದ್ದಿಯಾಗುತ್ತಿರುವ ಪ್ರಸ್ತುತ ಜಗತ್ತಿನಲ್ಲಿ ಬಿಎಂಟಿಸಿ ಇಂತಹ ಹೆಜ್ಜೆಯನ್ನು ತೆಗೆದುಕೊಂಡಿದ್ದು, ಪ್ರತೀಯೊಬ್ಬ ನಾಗರೀಕನು ಕಡ್ದಾಯವಾಗಿ ತಮ್ಮ ಮತವನ್ನ ಚಲಾಯಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯವನ್ನು ಮಾಡಲಾಗಿದೆ.

'ಮತದಾನ ನಿಮ್ಮ ಹಕ್ಕು' - ಬಿಎಂಟಿಸಿ ಇಂದ ಎಲೆಕ್ಷನ್ ಜಾಗೃತಿ ಕಾರ್ಯಕ್ರಮ

ಬೆಂಗಳೂರಿನಲ್ಲಿ ರಸ್ತೆಗಿಳಿಯಲು ಸಜ್ಜಾದ 3 ಸಾವಿರ ಎಲೆಕ್ಟ್ರಿಕ್ ಬಸ್‌ಗಳು..!

ಬೆಂಗಳೂರಿನ ಜನತೆಯ ಜೀವಾಳವಾಗಿರುವ ಬಿಎಂಟಿಸಿ ಸಂಸ್ಥೆಯು ಹೊಸ ಬದಲಾವಣೆಗಳೊಂದಿಗೆ ವಿಶ್ವದರ್ಜೆ ಸೇವೆಗಳನ್ನು ನೀಡಲು ಸಜ್ಜಾಗುತ್ತಿದ್ದು, ಮಾಲಿನ್ಯ ಉತ್ಪಾದನೆಯಲ್ಲಿ ದೊಡ್ಡ ಪಾಲು ಹೊಂದಿರುವ ಸಾಂಪ್ರಾದಾಯಿಕ ಡೀಸೆಲ್ ಬಸ್‌ಗಳಿಗೆ ಗುಡ್ ಬೈ ಹೇಳುವುದು ಖಚಿತವಾಗಿದೆ.

'ಮತದಾನ ನಿಮ್ಮ ಹಕ್ಕು' - ಬಿಎಂಟಿಸಿ ಇಂದ ಎಲೆಕ್ಷನ್ ಜಾಗೃತಿ ಕಾರ್ಯಕ್ರಮ

ಈ ಸಂಬಂಧ ಕರ್ನಾಟಕ ಸರ್ಕಾರವು ಇ-ವಾಹನ ಉತ್ತೇಜನ ನೀತಿಯನ್ನು ಸಹ ಜಾರಿಗೊಳಿಸಿದ್ದು, ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಪ್ರಮಾಣವನ್ನು ಹೆಚ್ಚಳ ಮಾಡುವುದಕ್ಕಾಗಿ ಆಟೋ ಸಂಸ್ಥೆಗಳಿಗೆ ಭರ್ಜರಿ ಆಫರ್ ನೀಡುತ್ತಿದೆ.

'ಮತದಾನ ನಿಮ್ಮ ಹಕ್ಕು' - ಬಿಎಂಟಿಸಿ ಇಂದ ಎಲೆಕ್ಷನ್ ಜಾಗೃತಿ ಕಾರ್ಯಕ್ರಮ

ಕರ್ನಾಟಕದ ಯಾವುದೇ ಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕಗಳನ್ನು ತೆರೆಯುವ ಆಟೋ ಸಂಸ್ಥೆಗಳಿಗೆ ಇಂತಿಷ್ಟು ವರ್ಷಗಳ ತನಕ ತೆರಿಗೆ ವಿನಾಯ್ತಿ ಮತ್ತು ಕಡಿಮೆ ಅವಧಿಯಲ್ಲಿ ಪೂರ್ಣಪ್ರಮಾಣದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಘೋಷಣೆ ಮಾಡಿದೆ.

Most Read Articles

Kannada
English summary
Karnataka Government Additional Effort To Create Voting Awareness. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X