ಒಂದು ಬಾರಿ ಚಾರ್ಜ್‍ಗೆ 312 ಕಿ.ಮೀ ಮೈಲೇಜ್ ನೀಡುವ ಈ ಕಾರಿನ ಬೆಲೆ ಎಷ್ಟು ಗೊತ್ತಾ.?

ಚೀನಾ ಮೂಲದ ವಾಹನ ತಯಾರಕ ಸಂಸ್ಥೆಯು ಒಂದು ಬಾರಿಯ ಚಾರ್ಜ್‍ಗೆ ಸುಮಾರು 312 ಕಿಲೋಮೀಟರ್ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಕಾರೊಂದನ್ನು ಪರಿಚಯಿಸಿದ್ದು, ಈ ಕಾರಿನ ಬೆಲೆಯನ್ನು ನೀವು ಕೇಳಿದರೆ ನಿಮಗೆ ಅಚ್ಚರಿಯಾಗದೆ ಇರಲಾರದು. ಈ ಕಾರಿನ ಬೆಲೆ ಮತ್ತು ಇನ್ನಿತರೆ ಮಾಹಿತಿಗಳನ್ನು ತಿಳಿಯಲು ಮುಂದಕ್ಕೆ ಓದಿರಿ.

ಒಂದು ಬಾರಿ ಚಾರ್ಜ್‍ಗೆ 312 ಕಿ.ಮೀ ಮೈಲೇಜ್ ನೀಡುವ ಈ ಕಾರಿನ ಬೆಲೆ ಎಷ್ಟು ಗೊತ್ತಾ.?

ಜಾಗತಿಕವಾಗಿ ಮಾರುಕಟ್ಟೆಯಲ್ಲಿ ವಾರಕ್ಕೊಂದು ಹೊಸ ವಾಹನಗಳು ಪರಿಚಯವಾಗುತ್ತಿದ್ದು, ಇಂಧನ ಆಧಾರಿತ ವಾಹನಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಇಂಧನ ಆಧಾರಿತ ವಾಹನಗಳಿಂದಾಗಿ ಇಂಧನಗಳ ಆಮದು ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ನಮ್ಮ ಭಾರತವೂ ಮೂರನೆಯ ಸ್ಥಾನವನ್ನು ಪಡೆದುಕೊಂಡಿದೆ.

ಒಂದು ಬಾರಿ ಚಾರ್ಜ್‍ಗೆ 312 ಕಿ.ಮೀ ಮೈಲೇಜ್ ನೀಡುವ ಈ ಕಾರಿನ ಬೆಲೆ ಎಷ್ಟು ಗೊತ್ತಾ.?

ಆದರೆ ಇನ್ನಿತರೆ ದೇಶಗಳಲ್ಲಿ ಇಂಧನ ಅಧಾರಿತ ವಾಹನಗಳಾ ಬಳಕೆ ಕಡಿಮೆಯಾಗಿ ವಿದ್ಯುತ್ ವಾಹನಗಳ ಕಡೆಗೆ ಗ್ರಾಹಕರು ತಮ್ಮ ಒಲವನ್ನು ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ವಾಹನ ತಯಾರಕ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನವನ್ನು ಉತ್ಪಾದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಒಂದು ಬಾರಿ ಚಾರ್ಜ್‍ಗೆ 312 ಕಿ.ಮೀ ಮೈಲೇಜ್ ನೀಡುವ ಈ ಕಾರಿನ ಬೆಲೆ ಎಷ್ಟು ಗೊತ್ತಾ.?

ಇಲ್ಲಿ ಸಮಸ್ಯೆ ಏನು ಎಂದರೆ ವಿದ್ಯುತ್ ವಾಹನಗಳು ತಯಾರಕರು ಅವುಗಳಿಗೆ ನೀಡುತ್ತಿರುವ ಬೆಲೆಯಿಂದಾಗಿ ಹಲವರು ಗ್ರಾಹಕರು ಇವುಗಳನ್ನು ಖರೀದಿಸಲು ಹಿಂದೇತು ಹಾಕುತ್ತಿದ್ದಾರೆ. ಏಕೆಂದರೆ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸಲಾದ ಉಪಕರಣಗಳು ಮತ್ತು ಲೀಥಿಯಂ ಐಯಾನ್ ಬ್ಯಾಟರಿಯ ಬೆಲೆಯು ಅಧಿಕವಾಗಿದೆ ಇರುವ ಕಾರಣ ಕಾರಿನ ಬೆಲೆಗಳು ಕೂಡಾ ಅಧಿಕವಾಗಿವೆ.

ಒಂದು ಬಾರಿ ಚಾರ್ಜ್‍ಗೆ 312 ಕಿ.ಮೀ ಮೈಲೇಜ್ ನೀಡುವ ಈ ಕಾರಿನ ಬೆಲೆ ಎಷ್ಟು ಗೊತ್ತಾ.?

ಆದರೂ ಸಹ ವಾಹನ ತಯಾರಕ ಸಂಸ್ಥೆಗಳು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ವಿದ್ಯುತ್ ವಾಹನವನ್ನು ಒದಗಿಸುವ ಕಾರ್ಯದಲಿದ್ದು, ಅಂತಹ ಸಂಸ್ಥೆಗಳಲ್ಲಿ ಒಂದಾದ ಗ್ರೇಟ್ ವಾಲ್ ಮೋಟಾರ್ಸ್ ಅತೀ ಕಡಿಮೆ ಬೆಲೆಯಲ್ಲಿ ಹೆಚ್ಚು ಸಾಮರ್ಥ್ಯವನ್ನು ನೀಡುವ ಕಾರೊಂದನ್ನು ಪರಿಚಯಿಸಲಿದ್ದು, ಇದೀಗ ಹಲವೆಡೆ ಸುದ್ದಿಯಾಗಿದೆ.

ಒಂದು ಬಾರಿ ಚಾರ್ಜ್‍ಗೆ 312 ಕಿ.ಮೀ ಮೈಲೇಜ್ ನೀಡುವ ಈ ಕಾರಿನ ಬೆಲೆ ಎಷ್ಟು ಗೊತ್ತಾ.?

ಹೌದು, ಗ್ರೇಟ್ ವಾಲ್ ಮೋಟಾರ್ಸ್ ಒರಾ ಆರ್1 ಎಂಬ ಎಲೆಕ್ಟ್ರಿಕ್ ಕಾರು ಹಲವಾರು ಉತ್ತಮವಾದ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಈ ಕಾರಿನ ಬೆಲೆಯು ಕೇವಲ 6 ಲಕ್ಷದ ಪ್ರಾರಂಭಿಕ ಬೆಲೆಯನ್ನು ಹೊಂದಿದೆ ಎಂದರೆ ನೀವು ನಂಬಲೇಬೇಕು.

ಒಂದು ಬಾರಿ ಚಾರ್ಜ್‍ಗೆ 312 ಕಿ.ಮೀ ಮೈಲೇಜ್ ನೀಡುವ ಈ ಕಾರಿನ ಬೆಲೆ ಎಷ್ಟು ಗೊತ್ತಾ.?

ಈ ನಿಟ್ಟಿನಲ್ಲಿ ಪ್ರಪಂಚದಲ್ಲಿ ದೊರೆಯುವ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ ಈ ಕಾರು ಅಗ್ಗದ ಬೆಲೆಯಲ್ಲಿ ದೊರೆಯುತ್ತಿರುವುದು ಎಲ್ಲರನ್ನು ಅಚ್ಚರಿಗೊಳಗಾಗಿಸಿದ್ದು, ಈ ಕಾರುಗಳ ವೈಶಿಷ್ಟ್ಯತೆಗಳು ಕೂಡಾ ಅಷ್ಟೆ ಅಚ್ಚರಿ ಪಡಿಸುತ್ತದೆ.

MOST READ: ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಒಂದು ಬಾರಿ ಚಾರ್ಜ್‍ಗೆ 312 ಕಿ.ಮೀ ಮೈಲೇಜ್ ನೀಡುವ ಈ ಕಾರಿನ ಬೆಲೆ ಎಷ್ಟು ಗೊತ್ತಾ.?

ಈ ಒರಾ ಆರ್1 ಎಲೆಕ್ಟ್ರಿಕ್ ಕಾರಿನಲ್ಲಿ 35 ಕಿಲೋವ್ಯಾಟ್ಸ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು ಪ್ರತೀ ಬಾರಿಯ ಸಂಪೂರ್ಣ ಚಾರ್ಜ್‍ಗೆ ಸುಮಾರು 194 ಮೈಲಿ ಅಂದರೆ 312 ಕಿಲೋಮೀಟರ್ ಮೈಲೇಜ್ ಅನ್ನು ನೀಡಬಲ್ಲದು.

ಒಂದು ಬಾರಿ ಚಾರ್ಜ್‍ಗೆ 312 ಕಿ.ಮೀ ಮೈಲೇಜ್ ನೀಡುವ ಈ ಕಾರಿನ ಬೆಲೆ ಎಷ್ಟು ಗೊತ್ತಾ.?

ಎಲೆಕ್ಟ್ರಿಕ್ ವಾಹನಗಳಲ್ಲಿ ಕಂಡುಬರುವ ಅತ್ಯುತ್ತಮ ಸಾಫ್ಟ್ವೇರ್ ಅನ್ನು ಈ ಕಾರು ಹೊಂದಿಲ್ಲದಿರಬಹುದು ಆದರೆ ಇದು ತನ್ನ ಸ್ವಂತ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಹೊಂದಿದೆ. ಅದು ಮಾಲೀಕರು "ಹಲೋ, ಓರಾ" ಎಂದು ಹೇಳುವ ಮೂಲಕ ಕಾರನ್ನು ಎಚ್ಚರಿಕೆಗೊಳಿಸಲು ಅನುವು ಮಾಡಿಕೊಡುತ್ತದೆ.

Most Read Articles

Kannada
English summary
Made In China, Great Wall Motors Launched World's Cheapest Electric Car Ora R1 For Just Rs 6 Lakh. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X