ಮಂಗಳೂರಿನಲ್ಲಿ ಹೆಚ್ಚುತ್ತಿರುವ ನೋ-ಪಾರ್ಕಿಂಗ್ ವಾಹನಗಳ ಹಾವಳಿ. ಪೊಲೀಸರು ಮಾಡಿದ್ದೇನು ಗೊತ್ತಾ.?

ದೇಶದಲ್ಲಿ ಹೆಚ್ಚುತ್ತಿರುವ ವಾಹನಗಳ ಪೈಕಿ ರಸ್ತೆಯಲ್ಲಿ ನೋ ಪಾರ್ಕಿಂಗ್ ಬೋರ್ಡ್ ಇದ್ದರೂ ಸಹ ಕಂಡುಕಂಡಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ. ಇಂತಹ ವಾಹನ ಮಾಲೀಕರಿಗೆ ಸರಿಯಾದ ಪಾಠ ಕಲಿಸಬೇಕೆಂದು ಮಂಗಳೂರು ಸಿಟಿ ಪೊಲೀಸರು ಯೊಸ ಕಾರ್ಯವನ್ನು ಶುರು ಮಾಡಲಾಗಿದ್ದು, ಇದರಿಂದ ಪೊಲೀಸ್ ಇಲಾಖೆಗೆ ಹೆಚ್ಚಿನ ಆದಾಯವು ಕೂಡ ಕಂಡುಬಂದಿದೆ.

ಮಂಗಳೂರಿನಲ್ಲಿ ಹೆಚ್ಚುತ್ತಿರುವ ನೋ-ಪಾರ್ಕಿಂಗ್ ವಾಹನಗಳ ಹಾವಳಿ. ಪೊಲೀಸರು ಮಾಡಿದ್ದೇನು ಗೊತ್ತಾ.?

ಮಂಗಳೂರು: ವಾಹನಗಳ ಅಕ್ರಮ ಪಾರ್ಕಿಂಗ್ ಅನ್ನು ಪರೀಕ್ಷಿಸಲು ಮಂಗಳೂರಿನ ಸಿಟಿ ಪೊಲೀಸರು ನಿಯೋಜಿಸಿದ ಟೂ ಟೋವಿಂಗ್ ಯಂತ್ರಗಳನ್ನು ರಸ್ತೆಗಿಳಿಸಿದ್ದು, ತಮ್ಮ ಮೊದಲ ತಿಂಗಳ ಕಾರ್ಯಾಚರಣೆಯಲ್ಲಿಯೆ ಸುಮಾರು ರೂ. 7 ಲಕ್ಷಕ್ಕು ಅಧಿಕವಾದ ದಂಡವನು ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.

ಮಂಗಳೂರಿನಲ್ಲಿ ಹೆಚ್ಚುತ್ತಿರುವ ನೋ-ಪಾರ್ಕಿಂಗ್ ವಾಹನಗಳ ಹಾವಳಿ. ಪೊಲೀಸರು ಮಾಡಿದ್ದೇನು ಗೊತ್ತಾ.?

ಮಾರ್ಚ್ 2 ರಂದು ತಮ್ಮ ನಿಯೋಜನೆಯ ನಂತರ, ಮಂಗಳೂರು ನಗರದ ಪೂರ್ವ ಮತ್ತು ಪಶ್ಚಿಮದಾದ್ಯಂತ ಅಕ್ರಮವಾಗಿ ನಿಲುಗಡೆ ಮಾಡಲಾದ ವಾಹನಗಳ 910 ಪ್ರಕರಣಗಳಲ್ಲಿ ಟೂ ಟೋವಿಂಗ್ ಯಂತ್ರಗಳ ಪರಿಣಾಮಕಾರಿಯಾಗಿ ಮೊಕದ್ದಮೆ ಹೂಡಿದೆ. ನೋ ಪಾರ್ಕಿಂಗ್‍‍ನಲ್ಲಿ ನಿಂತಿದ್ದ ವಾಹನಗಳಿಂದ ಮಂಗಳೂರಿನ ಪೊಲೀಸರು ಸುಮಾರು ರೂ. 7.05 ಲಕ್ಷ ದಂಡವನ್ನು ವಸೂಲಿ ಮಾಡಲಾಗಿದೆ.

ಮಂಗಳೂರಿನಲ್ಲಿ ಹೆಚ್ಚುತ್ತಿರುವ ನೋ-ಪಾರ್ಕಿಂಗ್ ವಾಹನಗಳ ಹಾವಳಿ. ಪೊಲೀಸರು ಮಾಡಿದ್ದೇನು ಗೊತ್ತಾ.?

ಪಾರ್ಕಿಂಗ್ ವಾಹನಗಳಿಗೆ ರಸ್ತೆಗಳನ್ನು ಹೇಗೆ ಆಕ್ರಮಿಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ಫೋನ್-ಇನ್ ಅಧಿವೇಶನಗಳ ಸಂದರ್ಭದಲ್ಲಿ ಆಗಾಗ್ಗೆ ದೂರುಗಳು ಬರುತ್ತಿದ್ದು, ನಂತರದ ಸಂಚಾರ ಗ್ರಿಡ್‍‍ಲಾಕ್‍‍ಗಳು ಅವುಗಳಿಗೆ ಕಾರಣವಾದವು, ಈ ದೀರ್ಘಕಾಲದ ಸಮಸ್ಯೆಯನ್ನು ಸುಗಮಗೊಳಿಸುವ ಸಲುವಾಗಿ ಮಂಗಳೂರು ನಗರ ಪೋಲಿಸ್ ಇಂತಹ ಹೊಸ ಯೋಜನೆಯನ್ನು ಶುರು ಮಾಡಲಾಗಿದೆ.

ಮಂಗಳೂರಿನಲ್ಲಿ ಹೆಚ್ಚುತ್ತಿರುವ ನೋ-ಪಾರ್ಕಿಂಗ್ ವಾಹನಗಳ ಹಾವಳಿ. ಪೊಲೀಸರು ಮಾಡಿದ್ದೇನು ಗೊತ್ತಾ.?

ನೋ ಪಾರ್ಕಿಂಗ್‍ನಲ್ಲಿ ಅಕ್ರಮವಾಗಿ ನಿಂತ ವಾಹನಗಳ ಮಾಲೀಕರು ತಮ್ಮ ವಾಹನಗಳನ್ನು ಮತ್ತೆ ಪಡೆಯಲು ನಿಮ್ಮ ಸಮೀಪದಲ್ಲಿರುವ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕಾಗಿದ್ದು, ಭಾರೀ ವಾಹನಗಳಿಗೆ ರೂ. 1,600 ಮತ್ತು ದ್ವಿಚಕ್ರ ವಾಹನಗಳಿಗೆ ರೂ. 750 ದಂಡವನ್ನು ನೀಡಬೇಕಾಗಿದೆ.

ಮಂಗಳೂರಿನಲ್ಲಿ ಹೆಚ್ಚುತ್ತಿರುವ ನೋ-ಪಾರ್ಕಿಂಗ್ ವಾಹನಗಳ ಹಾವಳಿ. ಪೊಲೀಸರು ಮಾಡಿದ್ದೇನು ಗೊತ್ತಾ.?

ಈ ಉಪಕ್ರಮದ ಯಶಸ್ಸಿನ ನಂತರ, ನಗರದ ಪೊಲೀಸ್ ಮುಖ್ಯಸ್ಥ ಸಂದೀಪ್ ಪಾಟೀಲ್, ಇನ್ನುಳಿದ ಎರಡು ಟ್ರಾಫಿಕ್ ಪೋಲಿಸ್ ಸ್ಟೇಷನ್ ಮಿತಿಗಳಲ್ಲಿ ಭವಿಷ್ಯದ ಇನ್ನೆರಡು ಟೋವಿಂಗ್ ವಾಹನಗಳನ್ನು ಸೇವೆಯಲ್ಲಿ ಇರಿಸಲು ಇಲಾಖೆ ಯೋಜಿಸುತ್ತಿದೆ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಹೆಚ್ಚುತ್ತಿರುವ ನೋ-ಪಾರ್ಕಿಂಗ್ ವಾಹನಗಳ ಹಾವಳಿ. ಪೊಲೀಸರು ಮಾಡಿದ್ದೇನು ಗೊತ್ತಾ.?

ನಗರದಾದ್ಯಂತ, ವಿಶೇಷವಾಗಿ ಪಾರ್ಕಿಂಗ್ ನಿಯಮಗಳನ್ನು ಗೌರವಿಸುವುದರಲ್ಲಿ, ವಾಹನ ಚಾಲಕರಿಗೆ ಶಿಸ್ತುಬದ್ಧಗೊಳಿಸಲು ಇದು ಬಹಳ ದೂರ ಹೋಗಲಿದೆ ಎಂದು ಅವರು ಹೇಳಿದರು. ಹೀಗಾಗಿ ನಿಮ್ಮ ವಾಹನವನ್ನು ಸುರಕ್ಷಿತವಾದ ಮತ್ತು ಪಾರ್ಕಿಂಗ್ ಚಿಹ್ನೆ ಇರುವ ಸ್ಥಳದಲ್ಲಿ ಮಾತ್ರ ಪಾರ್ಕಿಂಗ್ ಮಾಡಿರಿ.

ಮಂಗಳೂರಿನಲ್ಲಿ ಹೆಚ್ಚುತ್ತಿರುವ ನೋ-ಪಾರ್ಕಿಂಗ್ ವಾಹನಗಳ ಹಾವಳಿ. ಪೊಲೀಸರು ಮಾಡಿದ್ದೇನು ಗೊತ್ತಾ.?

ನಿಮ್ಮ ಸ್ವಂತ ವಾಹನವನು ಮನೆಯ ಮುಂದೆ ಪರ್ಕಿಂಗ್ ಮಾಡಲು ಇನ್ಮುಂದೆ ಶುಲ್ಕ ಪಾವತಿಸಬೇಕು. ಹೌದು., ನೀವು ಓದಿದ್ದು ನಿಜ ಶೀಘ್ರದಲ್ಲೇ ಈ ಹೊಸ ರೂಲ್ಸ್ ಜಾರಿಯಾಗಲಿದ್ದು, ನಿಮ್ಮ ಮನೆಯ ಮುಂದೆ ನಿಮ್ಮ ಕಾರನ್ನು ಅಥವಾ ಬೈಕುಗಳನ್ನು ನಿಲುಗಡೆ ಮಾಡಲು ನೀವು ಶೀಘ್ರದಲ್ಲೇ ಶುಲ್ಕಗಳು ಪಾವತಿಸಬೇಕಾಗಬಹುದು.

Source: ETAuto

Most Read Articles

Kannada
English summary
Towing vehicles away in Mangaluru fetches Rs 7 lakh in first month. Read In Kannada
Story first published: Monday, April 8, 2019, 15:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X