ಜನಪ್ರಿಯ ಎಫ್‍8 ಟ್ರಿಬ್ಯುಟೊ ಕಾರಿನ ವಿತರಣೆ ಆರಂಭಿಸಿದ ಫೆರಾರಿ

ಇಟಾಲಿಯನ್ ಸೂಪರ್‍‍‍ಕಾರ್ ಉತ್ಪಾದನಾ ಸಂಸ್ಥೆಯಾದ ಫೆರಾರಿ ತನ್ನ ಬಹುನಿರೀಕ್ಷಿತ ಎಫ್‍8 ಟ್ರಿಬ್ಯುಟೊ ಕಾರನ್ನು ಭಾರತದಲ್ಲಿ ವಿತರಣೆ ನಡೆಸಲು ಆರಂಭಿಸಿದೆ. ಈ ಫೆರಾರಿ ಎಫ್‍8 ಟ್ರಿಬ್ಯುಟೊ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ. 4.02 ಕೋಟಿ ಗಳಾಗಿದೆ.

ಜನಪ್ರಿಯ ಎಫ್‍8 ಟ್ರಿಬ್ಯುಟೊ ಕಾರಿನ ವಿತರಣೆ ಆರಂಭಿಸಿದ ಫೆರಾರಿ

ಫೆರಾರಿ ಎಫ್8 ಟ್ರಿಬ್ಯುಟೊ ಕಾರನ್ನು ಮೊದಲ ಬಾರಿಗೆ 2019ರ ಜಿನೀವಾ ಮೋಟಾರ್ ಶೋದಲ್ಲಿ ಪ್ರದರ್ಶಿಸಿದ್ದರು. ಈ ಹೊಸ ಫೆರಾರಿ ಎಫ್8 ಟ್ರಿಬ್ಯುಟೊ ಭಾರತದಲ್ಲಿ ವಿತರಣೆ ಪ್ರಾರಂಭಿಸಿರುವುದ ಬಗ್ಗೆ ವರದಿಗಳು ಪ್ರಕಟವಾಗಿದೆ.ಹೊಸ ಫೆರಾರಿ ಕಾರು ಜನಪ್ರಿಯ 488 ಜಿ‍ಟಿ‍ಬಿ ಮತ್ತು ಹೊಸ ಎಫ್8 ಟ್ರಿಬ್ಯುಟ್ ಕಾರು ವಿ8 ನಾನ್ ಹೈಬ್ರಿಡ್ ಎಂಜಿನ್ ಹೊಂದಿದೆ. ಈ ಫೆರಾರಿ ಎಫ್‍8 ಟ್ರಿಬ್ಯುಟೊ ಕಾರಿನಲ್ಲಿ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದೆ.

ಜನಪ್ರಿಯ ಎಫ್‍8 ಟ್ರಿಬ್ಯುಟೊ ಕಾರಿನ ವಿತರಣೆ ಆರಂಭಿಸಿದ ಫೆರಾರಿ

ಫೆರಾರಿ ಎಫ್8 ಟ್ರಿಬ್ಯುಟೊ ಕಾರು 3.9 ಟ್ವಿನ್ ಟರ್ಬೊಜಾರ್ಜ್ಡ್ ವಿ8 488ಜಿ‍ಟಿ‍ಬಿ ಎಂಜಿನ್ ಹೊಂದಿದೆ. ಈ ಎಂಜಿನ್ 720 ಬಿಎಚ್‍ಪಿ ಪವರ್ ಮತ್ತು 770 ಎನ್‍ಎಂ ಟಾರ್ಕ್ ಅನ್ನು ಉತ್ಪಾಸುತ್ತದೆ. ಎಂಜಿನ್‍‍ನೊಂದಿಗೆ 7-ಸ್ಫೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಜನಪ್ರಿಯ ಎಫ್‍8 ಟ್ರಿಬ್ಯುಟೊ ಕಾರಿನ ವಿತರಣೆ ಆರಂಭಿಸಿದ ಫೆರಾರಿ

ಹೊಸ ಫೆರಾರಿ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ದುಬಾರಿ ಮತ್ತು ಐಷಾರಾಮಿ ಕಾರು ಪ್ರೇಮಿಗಳಿಗೆ ಫೆರಾರಿ ಎಫ್8 ಟ್ರಿಬ್ಯುಟೊ ಉತ್ತಮ ಆಯ್ಕೆಯಾಗಿದೆ. ಈ ಫೆರಾರಿ ಕಾರು 2.9 ಸಕೆಂಡ್‍‍ಗಳಲ್ಲಿ 100 ಕಿ.ಮೀ ಮತ್ತು 7.9 ಸೆಂಕೆಡ್‍‍ನಲ್ಲಿ 200 ಕಿ.ಮೀ ಕ್ರಮಿಸುತದೆ ಎಂದು ಕಂಪನಿ ಹೇಳಿ ಕೊಂಡಿದೆ.

ಜನಪ್ರಿಯ ಎಫ್‍8 ಟ್ರಿಬ್ಯುಟೊ ಕಾರಿನ ವಿತರಣೆ ಆರಂಭಿಸಿದ ಫೆರಾರಿ

ಈ ಹೊಸ ಫೆರಾರಿ ಎಫ್8 ಟ್ರಿಬ್ಯುಟೊ ಕಾರು ಪ್ರತಿ ಗಂಟೆಗೆ 340 ಕಿ.ಮೀ ಟಾಪ್ ಸ್ಪೀಡ್ ನಲ್ಲಿ ಚಲಿಸುತ್ತದೆ. ಇದು ಮಿಡ್ ಎಂಜಿನ್ ಫೆರಾರಿ ಸೂಪಾರ್ ಕಾರ್ ಇದಾಗಿದೆ. ಎಫ್8 ಟ್ರಿಬ್ಯುಟೊ ಸೂಪರ್ ಕಾರು ಶೇ.15 ರಷ್ಟು ಹೆಚ್ಚಿನ ಡೌನ್‍‍ಫೋರ್ಸ್ ಅನ್ನು ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಜನಪ್ರಿಯ ಎಫ್‍8 ಟ್ರಿಬ್ಯುಟೊ ಕಾರಿನ ವಿತರಣೆ ಆರಂಭಿಸಿದ ಫೆರಾರಿ

ಎಫ್8 ಟ್ರಿಬ್ಯುಟೊ ಕಾರು ತನ್ನದ ಶ್ರೇಣಿಯ 488ಜಿ‍ಟಿ‍ಬಿ ವಿನ್ಯಾಸದ ಶೈಲಿಯನ್ನು ಹೊಂದಿದೆ. ಕಾರಿನ ಹಿಂಭಾಗದಲ್ಲಿ ಎಸ್-ಡೆಸ್ಕ್, ರಿಫ್ರೆಶ್ ಹೆಡ್‍‍ಲೈನ್ ಮತ್ತು ಟೈಲ್ ಲೈಟ್ ಕ್ಲಸ್ಟರ್ ಮತ್ತು ಎಂಜಿನ್ ಕವರ್ ಒಳಗೊಂಡಿದೆ.

ಜನಪ್ರಿಯ ಎಫ್‍8 ಟ್ರಿಬ್ಯುಟೊ ಕಾರಿನ ವಿತರಣೆ ಆರಂಭಿಸಿದ ಫೆರಾರಿ

ಫೆರಾರಿ ಎಫ್8 ಟ್ರಿಬ್ಯುಟೊ ಕಾರಿನ ಇಂಟಿರಿಯರ್ 488ಜಿ‍ಟಿಬಿ ಕಾರಿನಂತೆ ಹೊಂದಿದೆ. ಈ ಹೊಸ ಕಾರು ಆಕರ್ಷಕ ಕ್ಯಾಬಿನ್ ಅನ್ನು ಹೊಂದಿದೆ. ಸ್ಪೋರ್ಟ್ಸ್ ಕಾರಿನ ಶೈಲಿಯಲ್ಲಿ ಸ್ವಿಚ್‍‍ಗೇರ್, ಡಿಜಿಟಲ್ ಡಿಸ್‍ಪ್ಲೆಯನ್ನು ಒಳಗೊಂಡಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಜನಪ್ರಿಯ ಎಫ್‍8 ಟ್ರಿಬ್ಯುಟೊ ಕಾರಿನ ವಿತರಣೆ ಆರಂಭಿಸಿದ ಫೆರಾರಿ

ಫೆರಾರಿ ಎಫ್8 ಟ್ರಿಬ್ಯುಟೊ ಕಾರು ಹಲವಾರು ಫೀಚರ್ ಗಳನ್ನು ಒಳಗೊಂಡಿದೆ. ಈ ಕಾರಿನಲ್ಲಿ 7.0 ಟಚ್‍ಸ್ಕ್ರೀನ್ ಡಿಸ್‍ಪ್ಲೇಯನ್ನು ಹೊಂದಿದೆ. ಆಕರ್ಷಕ ಸ್ಟೀಯರಿಂಗ್ ವ್ಹೀಲ್, ಸಣ್ಣ ಪ್ರಮಾಣದ ಡೈಮೀಟರ್, ಹಿಂಭಾಗದಲ್ಲಿ ಲಾರ್ಚ್ ಪೆಡ್ಲ್ ಶ್ವಿಫ್ಟ್ ಅನ್ನು ಹೊಂದಿಕೊಂಡಿದೆ.

ಜನಪ್ರಿಯ ಎಫ್‍8 ಟ್ರಿಬ್ಯುಟೊ ಕಾರಿನ ವಿತರಣೆ ಆರಂಭಿಸಿದ ಫೆರಾರಿ

ಫೆರಾರಿ ಎಫ್ 8 ಟ್ರಿಬ್ಯುಟೊ ಪ್ರಸ್ತುತ ಇಟಾಲಿಯನ್ ಬ್ರ್ಯಾಂಡ್‌ನಲ್ಲಿ ಅತಿ ಫಾಸ್ಟ್ ಟೆಸ್ಟ್ ಮಿಡ್-ಎಂಜಿನ್ ಸರಣಿ-ಉತ್ಪಾದನಾ ಸೂಪರ್ ಕಾರ್ ಆಗಿದೆ. ಬ್ರ್ಯಾಂಡ್‍ನಿಂದ ಹೈಬ್ರಿಡ್ ಅಲ್ಲದೆ ವಿ8-ಚಾಲಿತ ಸೂಪಾರ್‍‍ಕಾರುಗಳಲ್ಲಿ ಇದು ಕೊನೆಯದು ಎಂದು ಹೇಳಲಾಗುತ್ತಿದೆ.

Most Read Articles

Kannada
English summary
Ferrari F8 Tributo India Deliveries Begin. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X