ಭಾರತದಲ್ಲಿ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿ ಲಿಮಿಟೆಡ್ ಎಡಿಷನ್ ಬಿಡುಗಡೆ

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಮಿನಿ ತನ್ನ ಕೂಪರ್‌ನ ಸ್ಪೆಷಲ್ ಎಡಿಷನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮಿನಿ ಜಾನ್ ಕೂಪರ್ ವರ್ಕ್ಸ್ ಹ್ಯಾಚ್ ಲಿಮಿಟೆಡ್ ಎಡಿಷನ್ ಮಿನಿ ಕೂಪರ್ ವರ್ಕ್ಸ್ ಜಿಪಿಯಿಂದ ಪ್ರೇರಿತವಾಗಿದೆ.

ಭಾರತದಲ್ಲಿ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿ ಲಿಮಿಟೆಡ್ ಎಡಿಷನ್ ಬಿಡುಗಡೆ

ಈ ಹೊಸ ಹೊಸ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿ ಭಾರತೀಯ ಮಾರುಕಟ್ಟೆಗೆ ಸಿಬಿಯುಯಾಗಿ ಬರಲಿದೆ. ಈ ಹೊಸ ಸ್ಪೋರ್ಟಿ ಹ್ಯಾಚ್‌ನ ಕೇವಲ 15 ಯುನಿಟ್ ಗಳು ಮಾತ್ರ ದೇಶಾದ್ಯಂತ ಮಾರಾಟವಾಗುತ್ತವೆ. ಈ ಲಿಮಿಟೆಡ್ ಸಂಖ್ಯೆಯಲ್ಲಿರುವ ಸ್ಪೆಷಲ್ ಎಡಿಷನ್ ಮಾದರಿಯನ್ನು ಬ್ರ್ಯಾಂಡ್‌ನ ಅಧಿಕೃತ ಭಾರತ ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾಗಿ ಕಾಯ್ದಿರಿಸಬಹುದು. ಈ ಹೊಸ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿ ಇನ್‌ಸ್ಪೈರ್ಡ್ ಎಡಿಷನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.46.90 ಲಕ್ಷಗಳಾಗಿದೆ.

ಭಾರತದಲ್ಲಿ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿ ಲಿಮಿಟೆಡ್ ಎಡಿಷನ್ ಬಿಡುಗಡೆ

ಹೊಸ ಮಿನಿ ಜಾನ್ ಕೂಪರ್ ವರ್ಕ್ಸ್ ಸ್ಪೆಷಲ್ ಎಡಿಷನ್ ಅನ್ನು ಜಿಪಿ ಆಧರಿಸಿ ಬಿಡುಗಡೆಗೊಳಿಸಿದೆ. ಈ ಹೊಸ ಸ್ಪೆಷಲ್ ಅಥವಾ ಲಿಮಿಟೆಡ್ ಎಡಿಷನ್ ಅದೇ ಡಿಎನ್‌ಎಯನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿ ಲಿಮಿಟೆಡ್ ಎಡಿಷನ್ ಬಿಡುಗಡೆ

2006 ಮತ್ತು 2013 ಮಾದರಿಗಳ ಹೆಜ್ಜೆಗಳನ್ನು ಅನುಸರಿಸಿ ಹೊಸ ಲಿಮಿಟೆಡ್ ಎಡಿಷನ್ ಮಿನಿ ವಿನ್ಯಾಸವು ಮೊದಲ ಜೆಸಿಡಬ್ಲ್ಯೂ ಜಿಪಿ ಮಾದರಿಯಿಂದ ಹೆಚ್ಚಾಗಿ ಸ್ಫೂರ್ತಿ ಪಡೆದಿದೆ.

ಭಾರತದಲ್ಲಿ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿ ಲಿಮಿಟೆಡ್ ಎಡಿಷನ್ ಬಿಡುಗಡೆ

ಇದನ್ನು ಜೆಸಿಡಬ್ಲ್ಯೂ ರಿಯರ್ ಸ್ಪಾಯ್ಲರ್, ಮಿರರ್ ಕ್ಯಾಪ್ಸ್ ಮತ್ತು ವ್ಯತಿರಿಕ್ತ ಮೆಲ್ಟಿಂಗ್ ಸಿಲ್ವರ್ ಮೆಟಾಲಿಕ್ ರೂಫ್‌ನಿಂದ ಪೂರಕವಾದ ವಿಶೇಷ ರೇಸಿಂಗ್ ಗ್ರೇ ಮೆಟಾಲಿಕ್ ಬಣ್ಣಗಳನ್ನು ನೀಡಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿ ಲಿಮಿಟೆಡ್ ಎಡಿಷನ್ ಬಿಡುಗಡೆ

ಹೊಸ ಮಿನಿ ಜಾನ್ ಕೂಪರ್ ವರ್ಕ್ಸ್ ಸ್ಪೆಷಲ್ ಎಡಿಷನ್ ಹೆಡ್‌ಲೈಟ್‌ಗಳು, ಟೈಲ್‌ಲೈಟ್‌ಗಳು, ಫ್ರಂಟ್ ಗ್ರಿಲ್, ಮುಂಭಾಗ ಮತ್ತು ಹಿಂಭಾಗದಲ್ಲಿ ಮಿನಿ ಲೋಗೋಗಳು, ಫ್ಯೂಯಲ್ ಫಿಲ್ಲರ್ ಕ್ಯಾಪ್ ಮತ್ತು ಡೋರ್ ಹ್ಯಾಂಡಲ್‌ಗಳ ಹೊರಭಾಗ ಮತ್ತು ಒಳಾಂಗಣಗಳನ್ನು ಪಿಯಾನೋ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ.

ಭಾರತದಲ್ಲಿ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿ ಲಿಮಿಟೆಡ್ ಎಡಿಷನ್ ಬಿಡುಗಡೆ

ಜಾನ್ ಕೂಪರ್ ವರ್ಕ್ಸ್ ಸೈಡ್ ಸ್ಕಟಲ್ಸ್ ಮತ್ತು ಕಾರ್ಬನ್ ಫೈಬರ್ ಹೈಲೆಟ್ ಗಳನ್ನು ಹೊಂದಿವೆ. ಜಿಪಿ ಬ್ಯಾಡ್ಜ್ಡ್ ವ್ಹೀಲ್ ಹಬ್ ಕ್ಯಾಪ್ಸ್ ಹೊಂದಿರುವ 18 ಇಂಚಿನ ಡ್ಯುಯಲ್-ಟೋನ್ ಜೆಸಿಡಬ್ಲ್ಯೂ ಕಪ್ ಸ್ಪೋಕ್ ಅಲಾಯ್ ವ್ಹೀಲ್ ಗಳು ಆಕರ್ಷಕವಾಗಿದೆ.

MOST READ: ಐಷಾರಾಮಿ ಫೋಕ್ಸ್‌ವ್ಯಾಗನ್ ಎಸ್‍ಯುವಿಯನ್ನು ಖರೀದಿಸಿದ ಜನಪ್ರಿಯ ಬಾಲಿವುಡ್ ನಟ

ಭಾರತದಲ್ಲಿ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿ ಲಿಮಿಟೆಡ್ ಎಡಿಷನ್ ಬಿಡುಗಡೆ

ಹೊಸ ಮಿನಿ ಜಾನ್ ಕೂಪರ್ ವರ್ಕ್ಸ್ ಸ್ಪೆಷಲ್ ಎಡಿಷನ್ ನಲ್ಲಿ ಡ್ರೈವರ್ ಮತ್ತು ಮುಂಭಾಗದ ಪ್ರಯಾಣಿಕರ ನೆಲದ ಮ್ಯಾಟ್‌ಗಳಲ್ಲಿ ಜಿಪಿ ಲೋಗೋವನ್ನು ಕಾಣಬಹುದು ಆದರೆ ಹಿಂಭಾಗದ ನೆಲದ ಮ್ಯಾಟ್‌ಗಳನ್ನು ರೆಡ್ ಸ್ಟಿಜ್ಸ್ ಅನ್ನು ಹೊಂದಿದೆ.

ಭಾರತದಲ್ಲಿ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿ ಲಿಮಿಟೆಡ್ ಎಡಿಷನ್ ಬಿಡುಗಡೆ

ಹೊಸ ಮಿನಿ ಜಾನ್ ಕೂಪರ್ ವರ್ಕ್ಸ್ ಸ್ಪೆಷಲ್ ಎಡಿಷನ್ ನಲ್ಲಿ 2.0 ಲೀಟರ್, 4-ಸಿಲಿಂಡರ್ ಟ್ವಿನ್-ಟರ್ಬೊ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 231 ಬಿಹೆಚ್‌ಪಿ ಪವರ್ ಮತ್ತು 320 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿ ಲಿಮಿಟೆಡ್ ಎಡಿಷನ್ ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈ ಹೊಸ ಮಿನಿ ಜಾನ್ ಕೂಪರ್ ವರ್ಕ್ಸ್ ಸ್ಪೆಷಲ್ ಎಡಿಷನ್ ಕೇವಲ 6.1 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆಯುತ್ತದೆ. ಇದು ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿದ್ದು, ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಹೊಸ್ ಮಿನಿ ಜಾನ್ ಕೂಪರ್ ವರ್ಕ್ಸ್ ಎಡಿಷಲ್ ಅನ್ನು ಕೇವಲ ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಿದೆ.

Most Read Articles

Kannada
Read more on ಮಿನಿ mini
English summary
MINI John Cooper Works GP Inspired Edition Launched. Read In Kannada.
Story first published: Thursday, November 5, 2020, 16:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X