ಕರೋನಾ ಭೀತಿಯ ನಡುವೆ ಮೇ ತಿಂಗಳಿನಲ್ಲಿ 707 ಕಾರುಗಳನ್ನು ಮಾರಾಟ ಮಾಡಿದ ಟೊಯೊಟಾ

ದೇಶದಲ್ಲಿ ಕರೋನಾ ಹಾಮಾರಿ ಆರ್ಭಟ ಇಳಿಕೆಯಾಗುತ್ತಿದೆ. ಆದರೆ ಕಳೆದ ತಿಂಗಳಿನಲ್ಲಿ ಕರೋನಾ ದಾಖಲೆಯ ಮಟ್ಟದಲ್ಲಿ ಕರೋನಾ ಪ್ರಕರಣಗಳು ದಾಖಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ಕಂಪನಿಯು ಕಳೆದ ತಿಂಗಳು 707 ಕಾರುಗಳನ್ನು ಮಾರಾಟಗೊಳಿಸಿವೆ.

ಕರೋನಾ ಭೀತಿಯ ನಡುವೆ ಮೇ ತಿಂಗಳಿನಲ್ಲಿ 707 ಕಾರುಗಳನ್ನು ಮಾರಾಟ ಮಾಡಿದ ಟೊಯೊಟಾ

ಕಳೆದ ತಿಂಗಳು ದೇಶದ ಹಲವು ರಾಜ್ಯಗಳಲ್ಲಿ ಲಾಜ್ ಡೌನ್ ಜಾರಿಯಲ್ಲಿತ್ತು. ಇನ್ನು ಟೊಯೊಟಾ ಕಂಪನಿಯು ಏಪ್ರಿಲ್ 26 ರಿಂದ ಮೇ 14 ರವರೆಗೆ ತನ್ನ ವಾರ್ಷಿಕ ನಿರ್ವಹಣೆ ಸ್ಥಗಿತಗೊಳಿಸುವಿಕೆಯನ್ನು ಈಗಾಗಲೇ ಘೋಷಿಸಿತ್ತು. ಇನ್ನು ಟೊಯೊಟಾ ಕಂಪನಿಯು 2020ರ ಮೇ ತಿಂಗಳಲ್ಲಿ 1639 ಯುನಿಟ್‌ಗಳನ್ನು ಮತ್ತು 2021 ಏಪ್ರಿಲ್ ತಿಂಗಳಲ್ಲಿ 9622 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು.

ಕರೋನಾ ಭೀತಿಯ ನಡುವೆ ಮೇ ತಿಂಗಳಿನಲ್ಲಿ 707 ಕಾರುಗಳನ್ನು ಮಾರಾಟ ಮಾಡಿದ ಟೊಯೊಟಾ

2021ರ ಮೊದಲ ಐದು ತಿಂಗಳಲ್ಲಿ ಒಟ್ಟು 50,531 ಯುನಿಟ್‌ಗಳು ಮಾರಾಟವನ್ನು ಕಳೆದ ವರ್ಷ ಇದೇ ಅವಧಿಯಲ್ಲಿ 24,820 ಯುನಿಟ್‌ಗಳ ಮಾರಾಟವನ್ನು ಹೋಲಿಸಿದರೆ, ಕಂಪನಿಯು ಮಾರಾಟದಲ್ಲಿ ಶೇಕಡಾ ಶೇ.104 ರಷ್ಟು ಬೆಳವಣಿಗೆಯನ್ನು ಕಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಕರೋನಾ ಭೀತಿಯ ನಡುವೆ ಮೇ ತಿಂಗಳಿನಲ್ಲಿ 707 ಕಾರುಗಳನ್ನು ಮಾರಾಟ ಮಾಡಿದ ಟೊಯೊಟಾ

ಕಳೆದ ತಿಂಗಳ ಮಾರಾಟದ ಬಗ್ಗೆ ಟೊಯೊಟಾ ಕಂಪನಿಯ ಉಪಾಧ್ಯಕ್ಷ ನವೀನ್ ಸೋನಿ ಅವರು ಮಾತನಾಡಿ, ಕಳೆದ ತಿಂಗಳು ಬಿಡದಿಯ ಉತ್ಪಾದನಾ ಘಟಕದಲ್ಲಿ ಯಾವುದೇ ಉತ್ಪಾದನೆಯು ನಡೆದಿಲ್ಲ, ದೇಶದ ವಿವಿಧ ಭಾಗಗಳಲ್ಲಿ ಹೆಚ್ಚು ಲಾಕ್‌ಡೌನ್‌ ನಿರ್ಬಂಧಗಳು ಇರುವುದರಿಂದ ವಿರಳ ಸಂಖ್ಯೆಯಲ್ಲಿ ಮಾರಾಟವಾಗಿದೆ ಎಂದು ಹೇಳಿದರು.

ಕರೋನಾ ಭೀತಿಯ ನಡುವೆ ಮೇ ತಿಂಗಳಿನಲ್ಲಿ 707 ಕಾರುಗಳನ್ನು ಮಾರಾಟ ಮಾಡಿದ ಟೊಯೊಟಾ

ಲಾಕ್‌ಡೌನ್ ಹಿಂತೆಗೆದುಕೊಂಡ ಕೂಡಲೇ ಉತ್ಪಾದನೆಯನ್ನು ಪುನರಾರಂಭಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳು ಮತ್ತು ಸಿದ್ಧತೆಗಳನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ, ನಮ್ಮ ಉದ್ಯೋಗಿಗಳಿಗೆ ಮತ್ತು ನಮ್ಮ ಡೀಲರ್'ಶಿಪ್ ಸಿಬ್ಬಂದಿಗಳಿಗೆ ಲಸಿಕೆ ಹಾಕುವತ್ತ ಗಮನ ಹರಿಸಿದ್ದೇವೆ ಎಂದು ಹೇಳಿದರು.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಕರೋನಾ ಭೀತಿಯ ನಡುವೆ ಮೇ ತಿಂಗಳಿನಲ್ಲಿ 707 ಕಾರುಗಳನ್ನು ಮಾರಾಟ ಮಾಡಿದ ಟೊಯೊಟಾ

ಇನ್ನು ಟೊಯೊಟಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಯಾರಿಸ್ ಸೆಡಾನ್ ಅನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಿದೆ. ಇದರ ಸ್ಥಾನಕ್ಕೆ ಮಾರುತಿ ಸಿಯಾಜ್ ರಿಬ್ಯಾಡ್ಜ್ ಆವೃತ್ತಿಯಾದ ಬೆಲ್ಟಾ ಕಾರನ್ನು ಟೊಯೊಟಾ ಕಂಪನಿಯು ಪರಿಚಯಿಸಲಿದೆ.

ಕರೋನಾ ಭೀತಿಯ ನಡುವೆ ಮೇ ತಿಂಗಳಿನಲ್ಲಿ 707 ಕಾರುಗಳನ್ನು ಮಾರಾಟ ಮಾಡಿದ ಟೊಯೊಟಾ

ಇತ್ತೀಚಿನ ವರದಿಯ ಪ್ರಕಾರ, ಟೊಯೊಟಾ ಕಂಪನಿಯು ಭಾರತದಲ್ಲಿ ಯಾರಿಸ್ ಸೆಡಾನ್ ಉತ್ಪದಾನೆಯನ್ನು ಸ್ಥಗಿತಗೊಳಿಸಿದೆ. ಟೊಯೊಟಾ ಯಾರಿಸ್ ಕಾರು ಮಾರುತಿಯ ಸಿಯಾಜ್ ಮಾದರಿಯ ಅದೇ ವಿಭಾಗದಲ್ಲಿ ಮಾರಾಟವಾಗುತ್ತಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಕರೋನಾ ಭೀತಿಯ ನಡುವೆ ಮೇ ತಿಂಗಳಿನಲ್ಲಿ 707 ಕಾರುಗಳನ್ನು ಮಾರಾಟ ಮಾಡಿದ ಟೊಯೊಟಾ

ಇದರಿಂದ ಜಪಾನ್ ಮೂಲದ ಟೊಯೊಟಾ ಕಂಪನಿಯು ಬೇಡಿಕೆ ಸಿಯಾಜ್ ಮಾದರಿಯ ರಿಬ್ಯಾಡ್ಜ್ ಅನ್ನು ತರಲು ಮುಂದಾಗಿದೆ. ಟೊಯೊಟಾ ಇತ್ತೀಚೆಗೆ ಭಾರತದಲ್ಲಿ ಬೆಲ್ಟಾ ಹೆಸರಿಗಾಗಿ ಟ್ರೇಡ್‌ಮಾರ್ಕ್ ಅರ್ಜಿಯನ್ನು ಸಲ್ಲಿಸಿದೆ. ಇದೇ ಹೆಸರನ್ನು ಹೊಸ ರಿಬ್ಯಾಡ್ಜ್ ಮಾದರಿಗೆ ನೀಡಲಾಗುತ್ತದೆ.

ಕರೋನಾ ಭೀತಿಯ ನಡುವೆ ಮೇ ತಿಂಗಳಿನಲ್ಲಿ 707 ಕಾರುಗಳನ್ನು ಮಾರಾಟ ಮಾಡಿದ ಟೊಯೊಟಾ

ಟೊಯೊಟಾ ಕಂಪನಿಯು ಕರೋನಾ ಆರ್ಭಟದಿಂದ ಕಾರು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಕಂಪನಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ ಶೇ.104 ರಷ್ಟು ಬೆಳವಣಿಗೆಯನ್ನು ಕಂಡಿದೆ. ಟೊಯೊಟಾ ಇನೋವಾ ಮತ್ತು ಫಾರ್ಚೂನರ್ ಟೊಯೊಟಾ ಕಂಪನಿಗೆ ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Car Sales Report For May 2021. Read In Kananda.
Story first published: Tuesday, June 1, 2021, 21:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X