ದೇಶದಲ್ಲಿ ಎಸ್‌ಯುವಿ ಹಬ್ಬ; ಇಸುಝು ಪ್ರವೇಶ

Written By:

ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಉತ್ಸಾಹಿ ಗ್ರಾಹಕರಗೆ ಮತ್ತೊಂದು ಶುಭ ಸಮಾಚಾರ ಬಂದು ತಲುಪಿದ್ದು, ಜಪಾನ್ ಯುಟಿಲಿಟಿ ವಾಹನ ಉತ್ಪಾದಕ ಸಂಸ್ಥೆಯಾದ ಇಸುಝು ದೇಶದ ಮಾರುಕಟ್ಟೆಯನ್ನು ಪ್ರವೇಶ ಮಾಡಲಿದೆ.

ದೇಶದಲ್ಲಿ ಎಸ್‌ಯುವಿ ವಾಹನವನ್ನು ಬಿಡುಗಡೆ ಮಾಡುವುದು ಇಸುಝು ಗುರಿಯಾಗಿದೆ. ಬೆಳೆದು ಬರುತ್ತಿರುವ ದೇಶಿಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಕಾರುಗಳಿಗೆ ಭಾರಿ ಬೇಡಿಕೆಯನ್ನು ಪರಿಗಣಿಸಿ ಜಪಾನ್ ಕಂಪನಿಯಿಂದ ಇಂತಹದೊಂದು ಬೆಳವಣಿಗೆ ಕಂಡುಬಂದಿದೆ.

ಅಂದ ಹಾಗೆ ಆಂಧ್ರದಲ್ಲಿರುವ ಬೃಹತ್ ಘಟಕದಲ್ಲಿ ಕಾರು ಉತ್ಪಾದನಾ ಪ್ರಕ್ರಿಯೆ ಸಾಗಲಿದೆ. ಶ್ರೀ ಸಿಟಿ ಘಟಕಕ್ಕೆ 1,000 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುವುದು. ಈ ಮೂಲಕ ವಾರ್ಷಿಕವಾಗಿ 50,000 ಯುನಿಟ್ ಉತ್ಪಾದನೆಯನ್ನು ಗುರಿಯಾಗಿರಿಸುತ್ತಿದೆ.

ಇಸುಝು ಭಾರತ ಘಟಕವು 2015ರ ವೇಳೆಗೆ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ. ಶ್ರೀ ಸಿಟಿ ಚೆನ್ನೈ ಸಮೀಪವಿರುವುದರಿಂದ ಘಟಕ ಆರಂಭಕ್ಕೆ ಬೇಕಾಗಿರುವ ಅಗತ್ಯ ಬಿಡಿಭಾಗ ಪೂರೈಸಲು ನೆರವಿಗೆ ಬರಲಿದೆ.

ಮೊದಲ ಲಾಂಚ್- MU7 Choiz

ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ ಎಯು7 ಚಾಯ್ಸ್ ಇಸುಝು ಭಾರತಕ್ಕೆ ಪರಿಚಯಿಸಲಿರುವ ಮೊದಲ ಕಾರಾಗಿರಲಿದೆ. ಇದು 3 ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದೆ. ಇದರ ಬೆನ್ನಲ್ಲೇ ವಿ-ಕ್ರಾಸ್ ಬರಲಿದ್ದು, ಪ್ರಮುಖವಾಗಿಯೂ ಎಸ್‌ಯುವಿ ಗುರಿಯಾಗಿರಿಸಿಕೊಳ್ಳಲಾಗುತ್ತಿದೆ.

ಹಾಗಿದ್ದರೆ ಬನ್ನಿ ಭವಿಷ್ಯದಲ್ಲಿ ಇಸುಝುನಿಂದ ದೇಶಕ್ಕೆ ಪರಿಚಯವಾಗಲಿರುವ ಕಾರುಗಳ ಪಟ್ಟಿಗಳನ್ನು ಒಂದೊಂದಾಗಿ ನೋಡೋಣ...

Isuzu To Launch New SUVs in India

ಭಾರತದಲ್ಲಿ ಟೆಸ್ಟಿಂಗ್ ನಡೆಸುತ್ತಿರುವ ಎಂಯು7 ಕಾರಿನ ರಹಸ್ಯ ಚಿತ್ರಣವವನ್ನು ಈಗಾಗಲೇ ಸೆರೆ ಹಿಡಿಯಲಾಗಿದೆ.

Isuzu To Launch New SUVs in India

ಎಂಯು7 ಕಾರಿನ ಸ್ಪೈ ಷಾಟ್ಸ್ ನೋಡಿ

Isuzu To Launch New SUVs in India

Isuzu MU7 Choiz

Isuzu To Launch New SUVs in India

Isuzu V-Cross

Isuzu To Launch New SUVs in India

Isuzu Ascender

Isuzu To Launch New SUVs in India

Isuzu Rodeo

Isuzu To Launch New SUVs in India

Isuzu Rodeo Pick-up

Isuzu To Launch New SUVs in India
Isuzu To Launch New SUVs in India
Isuzu To Launch New SUVs in India

Rodeo

Isuzu To Launch New SUVs in India

Isuzu MU7 Choiz

English summary
Isuzu, the Japanese utility vehicle manufacturer has confirmed its plans to enter India by revealing that it will be building its manufacturing plant in Andhra Pradesh. Isuzu's Indian plant will be located in Sri City where the company will be investing as much as INR 1,000 crores.
Story first published: Friday, February 1, 2013, 14:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark