ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

Written By:

ನೂತನ ಕಾರು ಖರೀದಿ ಗ್ರಾಹಕರಲ್ಲಿ ಹಲವಾರು ಗೊಂದಲಗಳಿರುತ್ತವೆ. ಮಾರುಕಟ್ಟೆಯಲ್ಲಿ ಒಂದೇ ಸೆಗ್ಮೆಂಟ್‌ಗಳಲ್ಲಿ ಹಲವು ಬ್ರಾಂಡ್ ಕಾರುಗಳು ಲಭ್ಯವಾಗಿರುವುದರಿಂದ ಯಾವುದು ಉತ್ತಮ ಎಂಬುದು ಆಯ್ಕೆ ಮಾಡಿಕೊಳ್ಳುವುದು ಕಷ್ಟವಾಗಬಹುದು.

ಹಾಗಿರುವಾಗ ಮಾರುಕಟ್ಟೆಯಲ್ಲಿ ಯಾವೆಲ್ಲ ಕಂಪನಿಗಳು ಆಫರ್‌ಗಳನ್ನು ಮುಂದುದಿರಿಸಿವೆ ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಅತಿ ಮುಖ್ಯ. ಈ ನಿಟ್ಟಿನಲ್ಲಿ ಗಮನ ಹರಿಸಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡ ಪ್ರಸಕ್ತ ಮೇ ತಿಂಗಳಲ್ಲಿ ಕಾರುಗಳಿಗೆ ನೀಡಲಾಗಿರುವ ಭಾರಿ ರಿಯಾಯಿತಿ ದರಗಳ ದೊಡ್ಡ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿವೆ. ಹೊಸ ಕಾರುಗಳನ್ನು ಖರೀದಿಸಲು ಮುಂದಾಗುತ್ತಿರುವ ಗ್ರಾಹಕರಿಗಿದು ನೆರವಿಗೆ ಬರಲಿದೆ.

To Follow DriveSpark On Facebook, Click The Like Button
ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ಮುಂದಿನ ಪುಟ ತಿರುವುತ್ತಾ ದೇಶದ ಪ್ರಮುಖ ಕಾರು ಬ್ರಾಂಡ್ ಮುಂದಿಟ್ಟಿರುವ ರಿಯಾಯಿತಿ ದರಗಳ ಸಂಪೂರ್ಣ ಪಟ್ಟಿಗಳ ಬಗ್ಗೆ ಮಾಹಿತಿ ಪಡೆಯಿರಿ

ಟಾಟಾ ಮೋಟಾರ್ಸ್ ರಿಯಾಯಿತಿ ದರ

ಟಾಟಾ ಮೋಟಾರ್ಸ್ ರಿಯಾಯಿತಿ ದರ

ಇಂಡಿಗೊ ಇಸಿಎಸ್ ಸಲೂನ್: ರು. 45,000 ವರೆಗೆ

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ಮಾಂಝಾ: ರು. 20,000 ರು. ವರೆಗೆ

ಟಾಟಾ ಆರಿಯಾ: ರು. 1,00,000 ಲಕ್ಷ ವರೆಗೆ

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ಮಹೀಂದ್ರ ಕ್ಸೈಲೋ ಎಚ್9 ರಿಯಾಯಿತಿ ದರ : ರು. 25,000 ವರೆಗೆ

ಮಾರುತಿ ಸುಜುಕಿ (ರಿಯಾಯಿತಿ ದರ)

ಮಾರುತಿ ಸುಜುಕಿ (ರಿಯಾಯಿತಿ ದರ)

ಎಸ್ಟಿಲೋ: ರು. 30,000 ವರೆಗೆ

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ವ್ಯಾಗನಾರ್ ಸಿಎನ್‌ಜಿ: ರು. 28,000 ವರೆಗೆ

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ಆಲ್ಟೊ ಕೆ10: ರು. 20,000 ವರೆಗೆ

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ಇಕೊ ರಿಯಾಯಿತಿ ದರ: ರು. 15,000

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ಎಸ್‌ಎಕ್ಸ್4 ಡೀಸೆಲ್: ರು. 35,000

ಉಚಿತ ಡೀಸೆಲ್

ಉಚಿತ ಡೀಸೆಲ್

ಇದಲ್ಲದೆ ರಿಟ್ಜ್, ಸ್ವಿಫ್ಟ್, ಸ್ವಿಫ್ಟ್ ಡಿಜೈರ್ ಅಥವಾ ಎರ್ಟಿಗಾ ಖರೀದಿ ವೇಳೆ 100 ಲೀಟರ್‌ಗಳಷ್ಟು ಉಚಿತ ಡೀಸೆಲ್ ಆಫರ್ ಮಾಡುತ್ತಿದೆ. ಅಷ್ಟೇ ಅಲ್ಲದೆ ಈ ಮಾಡೆಲ್‌ಗಳಿಗೆ 20,000 ರು.ಗಳ ವರೆಗೆ ರಿಯಾಯಿತಿ ದರ ಘೋಷಿಸಿದೆ.

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ಷೆವರ್ಲೆ ಸ್ಪಾರ್ಕ್: 35,000 ರು.

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ಷೆವರ್ಲೆ ಬೀಟ್ ಹ್ಯಾಚ್‌ಬ್ಯಾಕ್: 20,000 ರು.

ಸ್ಕೋಡಾ ಫ್ಯಾಬಿಯಾ ರಿಯಾಯಿತಿ ದರ

ಸ್ಕೋಡಾ ಫ್ಯಾಬಿಯಾ ರಿಯಾಯಿತಿ ದರ

ಪೆಟ್ರೋಲ್ ವೆರಿಯಂಟ್: ರು. 36,000 ವರೆಗೆ

2012 ಡೀಸೆಲ್ ವೆರಿಯಂಟ್: ರು. 1,00,000 ವರೆಗೆ

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ಸ್ಕೋಡಾ ಸೂಪರ್ಬ್ 2012 ಮಾಡೆಲ್: 2 ಲಕ್ಷ ರು.

ಸ್ಕೋಡಾ ಸೂಪರ್ಬ್ 2013 ಮಾಡೆಲ್: 70,000 ರು.

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ಫೋಕ್ಸ್‌ವ್ಯಾಗನ್ ಪ್ಯಾಸೆಟ್: 2.5 ಲಕ್ಷ ರು.

ಫೋಕ್ಸ್‌ವ್ಯಾಗನ್ ಜೆಟ್ಟಾ: 1.5 ಲಕ್ಷ ರು.

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ರೆನೊ ಫ್ಲೂಯನ್ಸ್: 75,000 ರು.

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ನಿಸ್ಸಾನ್ ಮೈಕ್ರಾ ಡೀಸೆಲ್: 50,000 ರು.

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ಆಯ್ದು ಸನ್ನಿ ವೆರಿಯಂಟ್‌ಗಳಿಗೆ ಉಚಿತ ವಿಮಾ ಸೌಲಭ್ಯ

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ಹ್ಯುಂಡೈ ಐ20 ಡೀಸೆಲ್: 18,000 ರು.

ಪೆಟ್ರೋಲ್ ವರ್ಷನ್: 20,000 ರು.

ಕೆಲವು ಐ10 ವೆರಿಯಂಟ್: 45,000 ರು. ವರೆಗೆ

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ಫೋರ್ಡ್ ಕ್ಲಾಸಿಕ್: 49,000 ರು.

ಫೋರ್ಡ್ ಫಿಗೊ: 42,000 ರು.

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ಅಷ್ಟೇ ಅಲ್ಲದೆ ಜರ್ಮನಿಯ ಐಷಾರಾಮಿ ಕಾರು ತಯಾರಕರಾದ ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಹಾಗೂ ಆಡಿ ಕೂಡಾ ರಿಯಾಯಿತಿ ದರ ಆಫರ್ ಮುಂದಿಟ್ಟಿದೆ. ಬಿಎಂಡಬ್ಲ್ಯು 520ಡಿ, ಆಡಿ ಎ6 ಹಾಗೂ ಮರ್ಸಿಡಿಸ್ ಇ220 ಸಿಡಿಐ ವೆರಿಯಂಟ್‌ಗಳಿಗೆ 5 ಲಕ್ಷ ರು.ಗಳ ವರೆಗೆ ರಿಯಾಯಿತಿ ದರ ಸೌಲಭ್ಯವಿದೆ.

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ನೀವೀಗ ಎಸ್‌ಯುವಿ ಹುಡುಕುತ್ತಿದ್ದರೆ ಆಡಿ ಕ್ಯೂ7, 3.0 ಲೀಟರ್ ಟಿಡಿಐ ವರ್ಷನ್‌ಗೆ 3ರಿಂದ 5 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್ ಲಭ್ಯವಿದೆ. ಇನ್ನು ಬಿಎಂಡಬ್ಲ್ಯು ಎಕ್ಸ್3 ಬೇಕಾಗಿದ್ದರೆ 5 ಲಕ್ಷ ರು.ಗಳ ವರೆಗೆ ರಿಯಾಯಿತಿ ದರಗಳಲ್ಲಿ ಲಭಿಸಲಿದೆ.

ಕಾರು ಖರೀದಿಗಿದು ಸೂಕ್ತ ಕಾಲ; ಭಾರಿ ಡಿಸ್ಕೌಂಟ್ ಮೇಳ

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ

English summary
Car Makers are offering massive discount on cars this month. Step in, to know discounts on car this month.
Story first published: Wednesday, May 22, 2013, 11:19 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark