2014 ಸೆಪ್ಟೆಂಬರ್ ತಿಂಗಳಲ್ಲಿ ಮಿಂಚಿದ 20 ಕಾರುಗಳಿವು!

Written By:

ಸಮಕಾಲೀನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟ ಸಾಧಿಸಿದ ಕಾರುಗಳು ಯಾವುವು? ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಲ್ಲಿರಬಹುದು. ಈ ನಿಟ್ಟಿನಲ್ಲಿ ಡ್ರೈವ್‌ಸ್ಪಾರ್ಕ್ ಈ ವಿಶೇಷ ಲೇಖನವನ್ನು ಸಿದ್ಧಪಡಿಸಿದೆ.

ಎಂದಿನಂತೆ ಮಾರುತಿ ಸುಜುಕಿ ಕಾರುಗಳು ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸಿದೆ. ಮಾರುತಿಯ ಜನಪ್ರಿಯ ಮಾದರಿಗಳು ಅಗ್ರಸ್ಥಾನವನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿದೆ. ಇಲ್ಲಿ 2014 ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟ ಸಾಧಿಸಿರುವ ಅಗ್ರ 20 ಕಾರುಗಳನ್ನು ಪಟ್ಟಿ ಮಾಡಿ ಕೊಡಲಾಗಿದೆ. ಅಲ್ಲದೆ ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದಾಗ ಏರಿಕೆ ಅಥವಾ ಇಳಿಕೆಯಾಗಿದೆಯೇ ಎಂಬುದನ್ನು ಸಹ ಉಲ್ಲೇಖಿಸಲಾಗಿದೆ. ಸಂಪೂರ್ಣ ಮಾಹಿತಿಗಾಗಿ ಚಿತ್ರ ಸಂಪುಟದತ್ತ ಮುಂದುವರಿಯಿರಿ...

20. ಡಸ್ಟರ್

20. ಡಸ್ಟರ್

ತಯಾರಕ: ರೆನೊ

ಮಾದರಿ: ಡಸ್ಟರ್

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 3,410

ಸೆಗ್ಮೆಂಟ್: ಸಿ2

ಏರಿಕೆ/ಇಳಿಕೆ (%) : -14.2 (ಕಳೆದ ವರ್ಷಕ್ಕೆ ಹೋಲಿಕೆ)

19. ಅಮೇಜ್

19. ಅಮೇಜ್

ತಯಾರಕ: ಹೋಂಡಾ

ಮಾದರಿ: ಅಮೇಜ್

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 3,848

ಸೆಗ್ಮೆಂಟ್: ಸಿ1

ಏರಿಕೆ/ಇಳಿಕೆ (%) : -42.4 (ಕಳೆದ ವರ್ಷಕ್ಕೆ ಹೋಲಿಕೆ)

18. ಎಕ್ಸ್‌ಸೆಂಟ್

18. ಎಕ್ಸ್‌ಸೆಂಟ್

ತಯಾರಕ: ಹ್ಯುಂಡೈ

ಮಾದರಿ: ಎಕ್ಸ್‌ಸೆಂಟ್

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 4,481

ಸೆಗ್ಮೆಂಟ್: ಸಿ1

ಏರಿಕೆ/ಇಳಿಕೆ (%) : 0.0 (ಕಳೆದ ವರ್ಷಕ್ಕೆ ಹೋಲಿಕೆ)

17. ಇಕೊಸ್ಪೋರ್ಟ್

17. ಇಕೊಸ್ಪೋರ್ಟ್

ತಯಾರಕ: ಫೋರ್ಡ್

ಮಾದರಿ: ಇಕೊಸ್ಪೋರ್ಟ್

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 4,515

ಸೆಗ್ಮೆಂಟ್: ಸಿ2

ಏರಿಕೆ/ಇಳಿಕೆ (%) : -27.2 (ಕಳೆದ ವರ್ಷಕ್ಕೆ ಹೋಲಿಕೆ)

16. ಸಿಟಿ

16. ಸಿಟಿ

ತಯಾರಕ: ಹೋಂಡಾ

ಮಾದರಿ: ಸಿಟಿ

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 4,599

ಸೆಗ್ಮೆಂಟ್: ಸಿ 2

ಏರಿಕೆ/ಇಳಿಕೆ (%) : 125.1 (ಕಳೆದ ವರ್ಷಕ್ಕೆ ಹೋಲಿಕೆ)

15. ಇಕೊ

15. ಇಕೊ

ತಯಾರಕ: ಮಾರುತಿ ಸುಜುಕಿ

ಮಾದರಿ: ಇಕೊ

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 5,204

ಸೆಗ್ಮೆಂಟ್: ಯುಟಿಲಿಟಿ

ಏರಿಕೆ/ಇಳಿಕೆ (%) : 53.4 (ಕಳೆದ ವರ್ಷಕ್ಕೆ ಹೋಲಿಕೆ)

14. ಮೊಬಿಲಿಯೊ

14. ಮೊಬಿಲಿಯೊ

ತಯಾರಕ: ಹೋಂಡಾ

ಮಾದರಿ: ಮೊಬಿಲಿಯೊ

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 5,329

ಸೆಗ್ಮೆಂಟ್: ಯುಟಿಲಿಟಿ

ಏರಿಕೆ/ಇಳಿಕೆ (%) : 0.0 (ಕಳೆದ ವರ್ಷಕ್ಕೆ ಹೋಲಿಕೆ)

13. ಎರ್ಟಿಗಾ

13. ಎರ್ಟಿಗಾ

ತಯಾರಕ: ಮಾರುತಿ ಸುಜುಕಿ

ಮಾದರಿ: ಎರ್ಟಿಗಾ

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 5,672

ಸೆಗ್ಮೆಂಟ್: ಯುಟಿಲಿಟಿ

ಏರಿಕೆ/ಇಳಿಕೆ (%) : 113.5 (ಕಳೆದ ವರ್ಷಕ್ಕೆ ಹೋಲಿಕೆ)

12. ಇನ್ನೋವಾ

12. ಇನ್ನೋವಾ

ತಯಾರಕ: ಟೊಯೊಟಾ

ಮಾದರಿ: ಇನ್ನೋವಾ

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 5,876

ಸೆಗ್ಮೆಂಟ್: ಯುಟಿಲಿಟಿ

ಏರಿಕೆ/ಇಳಿಕೆ (%) : 26.4 (ಕಳೆದ ವರ್ಷಕ್ಕೆ ಹೋಲಿಕೆ)

11. ಸ್ಕಾರ್ಪಿಯೊ

11. ಸ್ಕಾರ್ಪಿಯೊ

ತಯಾರಕ: ಮಹೀಂದ್ರ ಆಂಡ್ ಮಹೀಂದ್ರ

ಮಾದರಿ: ಸ್ಕಾರ್ಪಿಯೊ

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 6,060

ಸೆಗ್ಮೆಂಟ್: ಸಿ 2

ಏರಿಕೆ/ಇಳಿಕೆ (%) : 39.5 (ಕಳೆದ ವರ್ಷಕ್ಕೆ ಹೋಲಿಕೆ)

10. ಸೆಲೆರಿಯೊ

10. ಸೆಲೆರಿಯೊ

ತಯಾರಕ: ಮಾರುತಿ ಸುಜುಕಿ

ಮಾದರಿ: ಸೆಲೆರಿಯೊ

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 6,382

ಸೆಗ್ಮೆಂಟ್: ಬಿ1

ಏರಿಕೆ/ಇಳಿಕೆ (%) : 0.0 (ಕಳೆದ ವರ್ಷಕ್ಕೆ ಹೋಲಿಕೆ)

09. ಇಯಾನ್

09. ಇಯಾನ್

ತಯಾರಕ: ಹ್ಯುಂಡೈ

ಮಾದರಿ: ಇಯಾನ್

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 6,489

ಸೆಗ್ಮೆಂಟ್: ಎ

ಏರಿಕೆ/ಇಳಿಕೆ (%) : 3.3 (ಕಳೆದ ವರ್ಷಕ್ಕೆ ಹೋಲಿಕೆ)

08. ಓಮ್ನಿ

08. ಓಮ್ನಿ

ತಯಾರಕ: ಮಾರುತಿ ಸುಜುಕಿ

ಮಾದರಿ: ಓಮ್ನಿ

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 6,659

ಸೆಗ್ಮೆಂಟ್: ಯುಟಿಲಿಟಿ

ಏರಿಕೆ/ಇಳಿಕೆ (%) : 23.9 (ಕಳೆದ ವರ್ಷಕ್ಕೆ ಹೋಲಿಕೆ)

07. ಐ10 ಗ್ರಾಂಡ್

07. ಐ10 ಗ್ರಾಂಡ್

ತಯಾರಕ: ಹ್ಯುಂಡೈ

ಮಾದರಿ: ಐ10 ಗ್ರಾಂಡ್

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 7,285

ಸೆಗ್ಮೆಂಟ್: ಬಿ2

ಏರಿಕೆ/ಇಳಿಕೆ (%) : -13.4 (ಕಳೆದ ವರ್ಷಕ್ಕೆ ಹೋಲಿಕೆ)

06. ಬೊಲೆರೊ

06. ಬೊಲೆರೊ

ತಯಾರಕ: ಮಹೀಂದ್ರ ಆಂಡ್ ಮಹೀಂದ್ರ

ಮಾದರಿ: ಬೊಲೆರೊ

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 8,541

ಸೆಗ್ಮೆಂಟ್: ಯುಟಿಲಿಟಿ

ಏರಿಕೆ/ಇಳಿಕೆ (%) : -4.3 (ಕಳೆದ ವರ್ಷಕ್ಕೆ ಹೋಲಿಕೆ)

05. ಎಲೈಟ್ ಐ20

05. ಎಲೈಟ್ ಐ20

ತಯಾರಕ: ಹ್ಯುಂಡೈ

ಮಾದರಿ: ಎಲೈಟ್ ಐ20

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 8,903

ಸೆಗ್ಮೆಂಟ್: ಸಿ 2

ಏರಿಕೆ/ಇಳಿಕೆ (%) : 55.1 (ಕಳೆದ ವರ್ಷಕ್ಕೆ ಹೋಲಿಕೆ)

04. ವ್ಯಾಗನಾರ್

04. ವ್ಯಾಗನಾರ್

ತಯಾರಕ: ಮಾರುತಿ ಸುಜುಕಿ

ಮಾದರಿ: ವ್ಯಾಗನಾರ್

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 15,641

ಸೆಗ್ಮೆಂಟ್: ಬಿ1

ಏರಿಕೆ/ಇಳಿಕೆ (%) : 1.2 (ಕಳೆದ ವರ್ಷಕ್ಕೆ ಹೋಲಿಕೆ)

03. ಸ್ವಿಫ್ಟ್

03. ಸ್ವಿಫ್ಟ್

ತಯಾರಕ: ಮಾರುತಿ ಸುಜುಕಿ

ಮಾದರಿ: ಸ್ವಿಫ್ಟ್

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 17,265

ಸೆಗ್ಮೆಂಟ್: ಬಿ2

ಏರಿಕೆ/ಇಳಿಕೆ (%) : 2.5 (ಕಳೆದ ವರ್ಷಕ್ಕೆ ಹೋಲಿಕೆ)

02. ಡಿಜೈರ್

02. ಡಿಜೈರ್

ತಯಾರಕ: ಮಾರುತಿ ಸುಜುಕಿ

ಮಾದರಿ: ಡಿಜೈರ್

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 18,185

ಸೆಗ್ಮೆಂಟ್: ಸಿ1

ಏರಿಕೆ/ಇಳಿಕೆ (%) : 8.8 (ಕಳೆದ ವರ್ಷಕ್ಕೆ ಹೋಲಿಕೆ)

01. ಆಲ್ಟೊ

01. ಆಲ್ಟೊ

ತಯಾರಕ: ಮಾರುತಿ ಸುಜುಕಿ

ಮಾದರಿ: ಆಲ್ಟೊ

ಮಾರಾಟ ಸಂಖ್ಯೆ (2014 ಸೆಪ್ಟೆಂಬರ್): 19,906

ಸೆಗ್ಮೆಂಟ್: ಎ

ಏರಿಕೆ/ಇಳಿಕೆ (%) : -15.7 (ಕಳೆದ ವರ್ಷಕ್ಕೆ ಹೋಲಿಕೆ)

2014 ಸೆಪ್ಟೆಂಬರ್ ತಿಂಗಳಲ್ಲಿ ಮಿಂಚಿದ 20 ಕಾರುಗಳಿವು!

ಹಾಗಿದ್ದರೂ ಭಾರತೀಯ ವಾಹನ ತಯಾರಕ ಒಕ್ಕೂಟ (ಸಿಯಾಮ್) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 2014 ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ದೇಶೀಯ ಮಾರುಕಟ್ಟೆಯು ಶೇಕಡಾ 1.03ರಷ್ಟು ಕುಸಿತ ಕಂಡಿದೆ. ಈ ಅವಧಿಯಲ್ಲಿ ಒಟ್ಟು 1,54,882 ಯುನಿಟ್‌ಗಳ ಮಾರಾಟ ಕಂಡಿದೆ. ಕಳೆದ ವರ್ಷ ಇದೇ ಸಮಯದಲ್ಲಿ 1,56,494 ಯುನಿಟ್‌ಗಳ ಮಾರಾಟ ದಾಖಲಾಗಿತ್ತು.

English summary
Domestic passenger car sales declined 1.03 per cent to 1,54,882 units in September from 1,56,494 units in the year-ago month according to data released by the Society of Indian Automobile Manufacturers (SIAM). Here is the top 20 list of cars sold in India during the month of September 2014.
Story first published: Wednesday, October 15, 2014, 7:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark