ಜಗತ್ತಿನ ಅತಿ ವೇಗದ ಕಾರಿನ ವೇಗ ಗಂಟೆಗೆ 450 ಕೀ.ಮೀ.

ಭೇಟಿಯಾಗಿ ಹೆನ್ನೆಸ್ಸಿ ವೆನೊಮ್ ಜಿಟಿ (Hennessey Venom GT). ಇದುವೇ ಜಗತ್ತಿನ ಅತಿ ವೇಗದ ಕಾರು. ಪ್ರಸ್ತುತ ಕಾರು ಗಂಟೆಗೆ 450 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಹಾಗಿರಬೇಕಾದರೆ ರಸ್ತೆಯ ಗುಣಮಟ್ಟತೆ ಹೇಗಿರಬೇಕು ಎಂಬುದನ್ನು ನೀವೇ ಊಹಿಸಿಕೊಳ್ಳಬಹುದಾಗಿದೆ. ಅಷ್ಟೇ ಯಾಕೆ ಹೆನ್ನೆಸ್ಸಿ ಸೂಪರ್ ಕಾರಿನ ಶಕ್ತಿಯನ್ನು 1244 ಅಶ್ವಶಕ್ತಿಯಿಂದ 1451 ಅಶ್ವಶಕ್ತಿಗೆ ವೃದ್ಧಿಸಲಾಗಿದೆ. ಇದುವೇ ಮತ್ತಷ್ಟು ವೇಗ ಪಡೆಯಲು ಸಹಕಾರಿಯಾಗಿದೆ.

ಹೆನ್ನೆಸ್ಸಿ ವೆನೊಮ್ ಜಿಟಿ

ಅಂತೆಯೇ ಜನರಲ್ ಮೋಟಾರ್ಸ್ ನಿಂದ ಆಮದು ಮಾಡಲಾಗಿರುವ 7.0 ಲೀಟರ್ ಟ್ವಿನ್ ಟರ್ಬೊ ಚಾರ್ಜ್ಡ್ ವಿ8 ಎಂಜಿನ್ ಬಳಕೆ ಮಾಡಲಾಿಗದೆ.
ಹೆನ್ನೆಸ್ಸಿ ವೆನೊಮ್ ಜಿಟಿ

ನಿಮ್ಮ ಮಾಹಿತಿಗಾಗಿ ಹೆನ್ನೆಸ್ಸಿ ವೆನೊಮ್ ಜಿಟಿ, ಲೋಟಸ್ ಎಕ್ಸಿಜ್ ತಳಹದಿಯಲ್ಲಿ ನಿರ್ಮಾಣವಾಗಿರುವ ಒಂದು ಸೂಪರ್ ಕಾರಾಗಿದ್ದು, ಅಮೆರಿಕದ ಟೆಕ್ಸಾಸ್ ತಳಹದಿಯ ಹೆನ್ನೆಸ್ಸಿ ಫರ್ಫಮನ್ಸ್ ಎಂಜಿನಿಯರಿಂಗ್ ನಿರ್ಮಾಣ ಮಾಡಿದ್ದು, ಇಂಗ್ಲೆಂಡ್ ನಲ್ಲಿ ಜೋಡಣೆ ಮಾಡಲಾಗಿದೆ.
ವೀಡಿಯೋ ವೀಕ್ಷಿಸಿ

Most Read Articles

Kannada
English summary
The World's Faster Car To Go Faster 450km/h!
Story first published: Saturday, October 31, 2015, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X