ಯು-ಟರ್ನ್ ಬಗ್ಗೆ ಮುಂಜಾಗ್ರತೆ ಇರಲಿ... ಇಲ್ಲ ಅಂದ್ರೆ ಈ ಬೈಕ್ ಸವಾರರಿಗೆ ಆದ ಗತಿ ನಿಮ್ಗೂ ಆಗುತ್ತೆ !!

Written By:

ನಾಡು ರಾತ್ರಿಯಲ್ಲಿ ವೇಗವಾಗಿ ಬಂದ ಸಿಬಿಆರ್ 250ಆರ್ ಸೂಪರ್ ಬೈಕ್, ಯು-ಟರ್ನ್ ತೆಗೆದುಕೊಳ್ಳುತಿದ್ದ ಜಾಗ್ವಾರ್ ಕಾರಿಗೆ ಬಂದು ಅಪ್ಪಳಿಸಿದ್ದು, ಕಾರು ಮತ್ತು ಬೈಕ್ ಎರಡು ಜಖಂಗೊಂಡಿವೆ.

ಯು-ಟರ್ನ್ ಬಗ್ಗೆ ಮುಂಜಾಗ್ರತೆ ಇರಲಿ... ಇಲ್ಲ ಅಂದ್ರೆ ಈ ಬೈಕ್ ಸವಾರರಿಗೆ ಆದ ಗತಿ ನಿಮ್ಗೂ ಆಗುತ್ತೆ !!

ಮದ್ಯ ರಾತ್ರಿ ಹೆಚ್ಚು ವಾಹನ ಸಂಚಾರ ಇಲ್ಲದೇ ಇರುವ ಸಂದರ್ಭದಲ್ಲಿ ಈ ಘಟನೆ ನೆಡೆದಿದ್ದು, ರಾತ್ರಿ ಸಮಯದಲ್ಲಿ ಕಡಿಮೆ ಜನ ದಟ್ಟಣೆ ಇರುತ್ತದೆ ಎಂಬ ಊಹೆ ಇಷ್ಟೆಲ್ಲಾ ಪ್ರಮಾದಕ್ಕೆ ಎಡೆ ಮಾಡಿಕೊಟ್ಟಿದೆ ಎನ್ನಲಾಗಿದೆ.

ಯು-ಟರ್ನ್ ಬಗ್ಗೆ ಮುಂಜಾಗ್ರತೆ ಇರಲಿ... ಇಲ್ಲ ಅಂದ್ರೆ ಈ ಬೈಕ್ ಸವಾರರಿಗೆ ಆದ ಗತಿ ನಿಮ್ಗೂ ಆಗುತ್ತೆ !!

ಈ ಘಟನೆ ಮುಂಬೈನಲ್ಲಿರುವ ಮರೀನಾ ಪ್ಲಾಜಾ ಸಿಗ್ನಲ್ ಬಳಿ ಸಂಭವಿಸಿದ್ದು, ಇದರ ಪರಿಣಾಮವಾಗಿ ಬೈಕ್ ಸವಾರರಿಬ್ಬರಿಗೂ ತೀವ್ರ ರೀತಿಯಲ್ಲಿ ಪೆಟ್ಟಾಗಿದ್ದು, ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.

ಯು-ಟರ್ನ್ ಬಗ್ಗೆ ಮುಂಜಾಗ್ರತೆ ಇರಲಿ... ಇಲ್ಲ ಅಂದ್ರೆ ಈ ಬೈಕ್ ಸವಾರರಿಗೆ ಆದ ಗತಿ ನಿಮ್ಗೂ ಆಗುತ್ತೆ !!

ಯಾವುದೇ ಮುಂಜಾಗ್ರತೆ ಇಲ್ಲದೆ ಯು-ಟರ್ನ್ ತೆಗೆದುಕೊಂಡ ಕಾರಣ ಈ ರೀತಿಯ ಅಪಘಾತ ಸಂಭವಿಸಿದ್ದು, ಇಬ್ಬರು ಬೈಕ್ ಸವಾರರು ಗಾಳಿಯಲ್ಲಿ ತೋರಿ ಹೋಗಿ ಬಿದ್ದಿದ್ದಾರೆ.

ಯು-ಟರ್ನ್ ಬಗ್ಗೆ ಮುಂಜಾಗ್ರತೆ ಇರಲಿ... ಇಲ್ಲ ಅಂದ್ರೆ ಈ ಬೈಕ್ ಸವಾರರಿಗೆ ಆದ ಗತಿ ನಿಮ್ಗೂ ಆಗುತ್ತೆ !!

ಮರೀನಾ ಪ್ಲಾಜಾ ಸಿಗ್ನಲ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಕಾರಿನ ಪಕ್ಕದಲ್ಲಿ ಇರುವಂತಹ ಏರ್ ಬ್ಯಾಗ್‌ಗಳು ತೆರೆದುಕೊಂಡ ಪರಿಣಾಮ ಜಾಗ್ವಾರ್ ಕಾರಿನಲ್ಲಿ ಕುಳಿತಿದ್ದ ಮಂದಿಗೆ ಯಾವುದೇ ರೀತಿಯ ಪಟ್ಟು ಆಗಿಲ್ಲ ಎನ್ನಲಾಗಿದೆ.

ಯು-ಟರ್ನ್ ಬಗ್ಗೆ ಮುಂಜಾಗ್ರತೆ ಇರಲಿ... ಇಲ್ಲ ಅಂದ್ರೆ ಈ ಬೈಕ್ ಸವಾರರಿಗೆ ಆದ ಗತಿ ನಿಮ್ಗೂ ಆಗುತ್ತೆ !!

ವೇಗವಾಗಿ ಬಂದ ಸೂಪರ್ ಬೈಕ್ ನೇರ ಹೋಗಿ ಎಡಭಾಗದಲ್ಲಿರುವ ಕಾರಿನ ಮುಂಭಾಗದ ಬಾಗಿಲಿಗೆ ಅಪ್ಪಳಿಸಿದ್ದು, ಅಪ್ಪಳಿಸಿದ ರಭಸಕ್ಕೆ ಇಬ್ಬರು ಸವಾರರು 5 ಮೀಟರ್ ದೂರಕ್ಕೆ ಹೋಗಿ ಬಿದ್ದಿದ್ದಾರೆ.

ಯು-ಟರ್ನ್ ಬಗ್ಗೆ ಮುಂಜಾಗ್ರತೆ ಇರಲಿ... ಇಲ್ಲ ಅಂದ್ರೆ ಈ ಬೈಕ್ ಸವಾರರಿಗೆ ಆದ ಗತಿ ನಿಮ್ಗೂ ಆಗುತ್ತೆ !!

ಕಾರಿನ ಪ್ರಯಾಣಿಕರ ಸ್ನೇಹಿತರು ಹೇಳುವಂತೆ, ಈ ಸಿಬಿಆರ್ 250ಆರ್ ಸೂಪರ್ ಬೈಕ್ ಅತ್ಯಂತ ಶಕ್ತಿಶಾಲಿ ಎಂಜಿನ್ ಹೊಂದಿದ್ದು, ಎಬಿಎಸ್ ಹೊಂದಿರುವ ಕಾರಣ ಅಪಘಾತದ ತೀವ್ರತೆ ಕಡಿಮೆಯಾಗಿದೆ.

ಯು-ಟರ್ನ್ ಬಗ್ಗೆ ಮುಂಜಾಗ್ರತೆ ಇರಲಿ... ಇಲ್ಲ ಅಂದ್ರೆ ಈ ಬೈಕ್ ಸವಾರರಿಗೆ ಆದ ಗತಿ ನಿಮ್ಗೂ ಆಗುತ್ತೆ !!

ಎಬಿಎಸ್ ಹಾಗು ಮತ್ತಿತರ ಸುರಕ್ಷತ ಕ್ರಮ ಇದ್ದರೂ ಸಹ ಬೈಕ್ ಸವಾರನಿಗೆ ದ್ವಿಚಕ್ರ ವಾಹನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಷ್ಟರಲ್ಲಿ ಈ ಘೋರ ಘಟನೆ ನೆಡೆದುಹೋಗಿದ್ದು, ಹೆಚ್ಚಿನ ಮಾಹಿತಿಗೆ ಪೊಲೀಸರು ಹತ್ತಿರದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಯು-ಟರ್ನ್ ಬಗ್ಗೆ ಮುಂಜಾಗ್ರತೆ ಇರಲಿ... ಇಲ್ಲ ಅಂದ್ರೆ ಈ ಬೈಕ್ ಸವಾರರಿಗೆ ಆದ ಗತಿ ನಿಮ್ಗೂ ಆಗುತ್ತೆ !!

ಯು-ಟರ್ನ್ ನಿಯಮಗಳು :

1. ಯು-ಟರ್ನ್ ತೆಗೆದುಕೊಳ್ಳುವ ಮುನ್ನ ಒಮ್ಮೆ ಪಕ್ಕದ ರಸ್ತೆಯಲ್ಲಿರುವ ಟ್ರಾಫಿಕ್ ಬಗ್ಗೆ ಪರಿಶೀಲಿಸಬೇಕು.

2. ದ್ವಿಚಕ್ರ ಸವಾರರ ಆಬಗ್ಗೆ ಹೆಚ್ಚು ನಿಗಾವಹಿಸಬೇಕು.

ಯು-ಟರ್ನ್ ಬಗ್ಗೆ ಮುಂಜಾಗ್ರತೆ ಇರಲಿ... ಇಲ್ಲ ಅಂದ್ರೆ ಈ ಬೈಕ್ ಸವಾರರಿಗೆ ಆದ ಗತಿ ನಿಮ್ಗೂ ಆಗುತ್ತೆ !!

ಯು-ಟರ್ನ್ ನಿಯಮಗಳು :

3. ಇಂಡಿಕೇಟರ್‌ಗಳ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರಬೇಕು.

4. ಇನ್ನು ನೇರವಾಗಿ ಸಂಚರಿಸುವ ವಾಹನಗಳು, ಡಿವೈಡರ್‌ಗಳು ಇರುವ ಕಡೆ ಆದಷ್ಟು ವೇಗವನ್ನು ತಗ್ಗಿಸಿದರೆ ಈ ರೀತಿಯ ಅಪಘಾತಗಳನ್ನು ತಗ್ಗಿಸಬಹುದು.

Read more on ಅಪಘಾತ accident
English summary
Read in Kannada about Honda CBR 250R hits Jaguar XE with high Speed in Mumbai. Get more details about Honda CBR 250R hits Jaguar XE, reason for the accident and more.
Story first published: Tuesday, April 18, 2017, 12:05 [IST]
Please Wait while comments are loading...

Latest Photos