ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ಹಾಗಾದ್ರೆ, ಕಾರನ್ನು ನಿಲುಗಡೆ ಮಾಡುವ ಸಮಯದಲ್ಲಿ ಹ್ಯಾಂಡ್ ಬ್ರೇಕ್ ಜೊತೆಗೆ ಮೊದಲ ಗೇರ್‌ನಲ್ಲಿ ಕಾರನ್ನು ಬಿಡುವುದು ಸರಿಯೇ ? ಅಥವಾ ಕೇವಲ ಹ್ಯಾಂಡ್ ಬ್ರೇಕ್ ಹಾಕಿ ನ್ಯೂಟ್ರಲ್‌ನಲ್ಲಿ ಕಾರನ್ನು ಕಾರನ್ನು ಪಾರ್ಕ್ ಮಾಡಬೇಕೆ ?

By Girish

ನಾನು ಮೊದಲ ಬಾರಿಗೆ ಕಾರನ್ನು ಓಡಿಸಲು ಕಲಿತ ದಿನದಿಂದ ಇಲ್ಲಿಯವರೆಗೆ ಕಾರನ್ನು ನಿಲುಗಡೆ ಮಾಡುವ ಸಮಯದಲ್ಲಿ ಹ್ಯಾಂಡ್ ಬ್ರೇಕ್ ಜೊತೆಗೆ ಮೊದಲ ಗೇರ್‌ನಲ್ಲಿ ಕಾರನ್ನು ಬಿಡುವ ಪರಿಪಾಠವನ್ನು ರೂಡಿಸಿಕೊಂಡಿದ್ದೇನೆ.

ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ಈ ರೀತಿ ಮಾಡು ಎಂದು ಹೇಳಿಕೊಟ್ಟಿದ್ದೂ ಕೂಡ ನಮ್ಮ ತಂದೆ. ಮೊದ ಮೊದಲು ತಂದೆ ಹೇಳಿಕೊಟ್ಟರು ಎಂಬ ಕಾರಣದಿಂದ ಹೀಗೆ ಮಾಡುತ್ತಿದ್ದೆನಾದರೂ ಸಹ, ನಂತರದ ದಿನಗಳಲ್ಲಿ ಹೇಗೆ ಮಾಡುವುದರಿಂದ ಏನು ಲಾಭ ? ಎಂಬುದರ ಬಗ್ಗೆ ಅರಿವಾಗತೊಡಗಿತು. ಆದರೆ, ಕೆಲವೊಬ್ಬರು ಈ ರೀತಿ ಮಾಡುವುದು ತಪ್ಪು ಎಂಬೆಲ್ಲಾ ಮಾತುಗಳನ್ನು ಆಡುವುದನ್ನು ಕೇಳಿಸಿಕೊಂಡಿದ್ದೇನೆ.

ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ಹಾಗಾದ್ರೆ, ಕಾರನ್ನು ನಿಲುಗಡೆ ಮಾಡುವ ಸಮಯದಲ್ಲಿ ಹ್ಯಾಂಡ್ ಬ್ರೇಕ್ ಜೊತೆಗೆ ಮೊದಲ ಗೇರ್‌ನಲ್ಲಿ ಕಾರನ್ನು ಬಿಡುವುದು ಸರಿಯೇ ? ಅಥವಾ ಕೇವಲ ಹ್ಯಾಂಡ್ ಬ್ರೇಕ್ ಹಾಕಿ ನ್ಯೂಟ್ರಲ್‌ನಲ್ಲಿ ಕಾರನ್ನು ಕಾರನ್ನು ಪಾರ್ಕ್ ಮಾಡಬೇಕೆ ?

ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ಈ ವಿಚಾರದ ಬಗ್ಗೆ ನಾನು ತಿಳಿದುಕೊಳ್ಳಲು ಹೊರಟಾಗ ನನಗೆ ದೊರಕಿದ ಕೆಲವೊಂದು ಸ್ವಾರಸ್ಯಕರ ಮಾಹಿತಿಗಳ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದೇನೆ. ಈ ಬಗ್ಗೆ ವಿವರ ಇಲ್ಲಿದೆ. ಮುಂದೆ ಓದಿ...

Recommended Video

Horrifying Footage Of A Cargo Truck Going In Reverse, Without A Driver - DriveSpark
ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ಮೊದಲನೇ ವಿಧಾನ :

ಕೇವಲ ಪಾರ್ಕಿಂಗ್ ಬ್ರೇಕ್ ಅಥವಾ ಹ್ಯಾಂಡ್ ಬ್ರೇಕ್ ಹಾಕಿ ವಾಹನವನ್ನು ನ್ಯೂಟ್ರಲ್‌ನಲ್ಲಿ ಬಿಡಬೇಕು ಎಂಬ ವಿಧಾನವನ್ನು ಕೆಲವೊಬ್ಬರು ಅನುಸರಿಸುವ ರೀತಿಯನ್ನು ನಾವು ನೋಡಿದ್ದೇವೆ.

ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ನಿಲುಗಡೆಯ ಸಮಯದಲ್ಲಿ ನೀವೇನಾದರೂ ಗೇರ್‌ನಲ್ಲಿ ಕಾರನ್ನು ನಿಲ್ಲಿಸಿದ್ದರೆ, ಯಾವುದಾದರೂ ವಾಹನ ಹಿಂದಗಡೆ ಅಥವಾ ಮುಂದಗಡೆಯಿಂದ ಬಂದು ಬಂದು ಕಾರಿಗೆ ಅಪ್ಪಳಿಸಿದರೆ, ಖಂಡಿತ ಗೇರ್‌ಬಾಕ್ಸ್ ಛಿದ್ರವಾಗುತ್ತದೆ.

ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ಎರಡನೇ ವಿಧಾನ :

ಇಳಿಜಾರು ಪ್ರದೇಶದಲ್ಲಿ ನೀವೇನಾದರೂ ನಿಮ್ಮ ವಾಹನವನ್ನು ನಿಲುಗಡೆ ಮಾಡಬೇಕು ಎನ್ನುವ ಸಂದರ್ಭ ಬಂದರೆ ವಾಹನವನ್ನು ಆದಷ್ಟು ರಿವರ್ಸ್ ಗೇರ್‌ನಲ್ಲಿ ಹಾಕುವುದರ ಜೊತೆಗೆ ಹ್ಯಾಂಡ್ ಬ್ರೇಕ್ ಹಾಕಿದರೆ ಉತ್ತಮ.

ಈ ರೀತಿ ಮಾಡುವುದರಿಂದ ಕಾರಿನ ಹ್ಯಾಂಡ್ ಬ್ರೇಕ್ ಕೈಕೊಟ್ಟರೂ ಸಹ ರಿವರ್ಸ್ ಗೇರ್ ಕಾರನ್ನು ಮುಂದೆ ಹೋಗದಂತೆ ತಡೆದು ನಿಲ್ಲುಸುತ್ತದೆ ಮತ್ತು ಆಗುವ ಅನಾಹುತವನ್ನು ತಪ್ಪಿಸುತ್ತದೆ.

Trendiing stories in DriveSpark Kannada :

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ಮೂರನೇ ವಿಧಾನ :

ಇಳಿಜಾರು ಪ್ರದೇಶದ ವಿರುದ್ಧ ದಿಕ್ಕಿನಲ್ಲಿ ಕಾರಿನ ಚಾಲಕ ತನ್ನ ವಾಹನವನ್ನು ನಿಲುಗಡೆ ಮಾಡಬೇಕಾದ ಸಂದರ್ಭ ಬಂದರೆ ಆತನು ತನ್ನ ವಾಹನವನ್ನು ಹ್ಯಾಂಡ್ ಬ್ರೇಕ್ ಜೊತೆ ಆದಷ್ಟು ಮೊದಲನೇ ಗೇರ್‌ನಲ್ಲಿ ನಿಲ್ಲಿಸಬೇಕು.

ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ಈ ರೀತಿಯ ಕ್ರಮ ಕೈಗೊಂಡರೆ, ಕಾರಿನ ಹ್ಯಾಂಡ್ ಬ್ರೇಕ್ ಕೈಕೊಟ್ಟ ಕಠಿಣ ಸಂದರ್ಭದಲ್ಲಿ ಮೊದಲನೇ ಗೇರ್ ಕಾರನ್ನು ಹಿಂದೆ ಹೋಗದಂತೆ ತಡೆದು ನಿಲ್ಲುಸುತ್ತದೆ ಮತ್ತು ಆಗುವ ಅನಾಹುತವನ್ನು ತಪ್ಪಿಸುತ್ತದೆ.

ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ನಾಲ್ಕನೇ ವಿಧಾನ :

ಆದರೆ ಕೆಲವೊಂದು ಸರ್ವಿಸ್ ಸ್ಟೇಷನ್ ಸಿಬ್ಬಂದಿ ಕಾರಿನ ಸರ್ವಿಸ್ ಮಾಡಿದ ನಂತರ ಕಾರಿನ ಪಾರ್ಕ್ ಮಾಡುವ ವೇಳೆಯಲ್ಲಿ ಕೇವಲ ವಾಹನದ ಪಾರ್ಕಿಂಗ್ ಬ್ರೇಕ್ ಎಳೆದು ಕಾರನ್ನು ನ್ಯೂಟ್ರಲ್ ಸ್ಥಿತಿಯಲ್ಲಿ ನಿಲ್ಲಿಸಿ ಹೋಗಿ ಬಿಡುತ್ತಾರೆ.

ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ಇದಕ್ಕೆ ಕಾರಣ ಕೇಳಿದರೆ, ಕೇವಲ ಹ್ಯಾಂಡ್ ಬ್ರೇಕ್ ಒಂದೇ ಸಾಕು ಸ್ವಾಮಿ ಎಂಬ ಉತ್ತರ ಅವರಿಂದ ಬರುತ್ತದೆ. ಆದರೆ, ನಿಜವಾದ ಕಾರಣ, 'ಆಲಸ್ಯ' ಎನ್ನಬಹುದು. ದಿನವೂ ಸಹ ಈ ರೀತಿಯ ಕೆಲಸ ಮಾಡಿ ಮಾಡಿ, ರೋಸಿ ಹೋಗಿರುವ ಸಿಬ್ಬಂದಿ, ಗೇರ್‌ನಲ್ಲಿ ವಾಹನ ನಿಲ್ಲಿಸುವ ಗೋಜಿಗೆ ಹೋಗುವುದಿಲ್ಲ.

ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ಒಟ್ಟಿನಲ್ಲಿ, ಈ ರೀತಿಯ ವಿಚಾರಗಳಲ್ಲಿ ಚಾಲಕ ಹೇಗೆ ನಿರ್ಧರಿಸುತ್ತಾನೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಒಬ್ಬೊಬ್ಬ ಚಾಲಕನೂ ಕೂಡ ಒಂದೊಂದು ರೀತಿಯ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾನೆ ಅಷ್ಟೇ... ನೀವೇನಾದರೂ ಬೇರೆಯ ರೀತಿಯ ನಿಯಮವನ್ನು ಪಾಲಿಸುತ್ತಿದ್ದಾರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Most Read Articles

Kannada
English summary
Is it better to park in first gear or neutral? Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X