ಈ ಸುಖಾಸನ ನಿಮ್ಮದಾಗಿಸಲು ಕಾರನ್ನೇ ಮಾರಿಬಿಡಿ!

Written By:

ಐಷಾರಾಮಿ ಜೀವನಶೈಲಿಗೂ ಆಟೋಮೊಬೈಲ್ ಜಗತ್ತಿಗೂ ಎಲ್ಲಿಲ್ಲದ ನಂಟಿದೆ. ಇದು ಪದೇ ಪದೇ ಸಾಬೀತಾಗುತ್ತಲೇ ಇದೆ. ವಾಹನಗಳೆಂದರೆ ಕೇವಲ ರಸ್ತೆಗಳಿಗಷ್ಟೇ ಸೀಮಿತವಲ್ಲ ಎಂಬುದಕ್ಕೆ ತಾಜಾ ಉದಾಹರಣೆ ಕೆಳಗಡೆಯ ಚಿತ್ರಗಳಲ್ಲಿ ಕೊಡಲಾಗಿದೆ.

ನಿರಂತರ ಹೊಸ ಹೊಸ ತಂತ್ರಜ್ಞಾನಗಳನ್ನು ಆಳವಡಿಸುವುದರಲ್ಲಿ ಮಗ್ನವಾಗಿರುವ ವಾಹನ ಪ್ರೇಮಿಗಳಿಗಾಗಿ ವಿನೂತನ ಶೈಲಿಯ ಸುಖಾಸನ ಅಥವಾ ಸೋಫಾ ಸೆಟ್ ಸಿದ್ಧಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಚಿತ್ರ ಪುಟದತ್ತ ಮುಂದುವರಿಯಿರಿ.

ಈ ಸುಖಾಸನ ನಿಮ್ಮದಾಗಿಸಲು ಕಾರನ್ನೇ ಮಾರಿಬಿಡಿ!

ಇದನ್ನು ನಿಮ್ಮದಾಗಿಸಿಕೊಳ್ಳಬೇಕೆಂದರೆ ನಿಮ್ಮ ಕೈಯಲ್ಲಿರುವ ಕಾರನ್ನೇ ಮಾರಿಬಿಡಬೇಕು. ಯಾಕೆಂದರೆ ಇದು ಅಂತಿಂಥ ಸೋಫಾ ಸೆಟ್ ಗಳಲ್ಲ.

ಈ ಸುಖಾಸನ ನಿಮ್ಮದಾಗಿಸಲು ಕಾರನ್ನೇ ಮಾರಿಬಿಡಿ!

ಐಷಾರಾಮಿ ಸೂಪರ್ ಕಾರು ತಯಾರಿಕ ಸಂಸ್ಥೆಗಳಾಗಿರುವ ಲಂಬೋರ್ಗಿನಿ ಹಾಗೂ ಬುಗಾಟಿ ಮಾದರಿಗಳಲ್ಲಿ ಇಲ್ಲಿ ಸುಖಾಸಗಳನ್ನು ವಿನ್ಯಾಸಗೊಳಿಸಲಾಗಿದೆ.

ಈ ಸುಖಾಸನ ನಿಮ್ಮದಾಗಿಸಲು ಕಾರನ್ನೇ ಮಾರಿಬಿಡಿ!

ವಾಹನ ಉತ್ಸಾಹಿಗಳು ತಮ್ಮ ಮನೆಯಲ್ಲಿರುವ ಪಿಠೋಪಕರಣಗಳು ಸಹ ವಾಹನಗಳಿಂದಲೇ ಪ್ರೇರಣೆ ಪಡೆದರು ರಚಿಸುತ್ತಾರೆ.

ಈ ಸುಖಾಸನ ನಿಮ್ಮದಾಗಿಸಲು ಕಾರನ್ನೇ ಮಾರಿಬಿಡಿ!

ಇಲ್ಲಿ ಲಂಬೋರ್ಗಿನಿ ಹಾಗೂ ಬುಗಾಟಿ ಐಷಾರಾಮಿ ಕಾರುಗಳ ಸೋಫಾ ಸೆಟ್ ಹಾಗೂ ಟೇಬಲ್ ಗಳನ್ನು ತಯಾರಿಸಲಾಗಿದೆ.

ಈ ಸುಖಾಸನ ನಿಮ್ಮದಾಗಿಸಲು ಕಾರನ್ನೇ ಮಾರಿಬಿಡಿ!

ಕೋಟಿ ದುಬಾರಿಯ ಇಂತಹ ಕಾರುಗಳು ಸಾಮಾನ್ಯ ಜನರ ಕೈಗೆಕುಟುವುದಿಲ್ಲ. ಅದಕ್ಕೂ ಮಿಗಿಲಾಗಿ ಗರಿಷ್ಠ ತಂತ್ರಜ್ಞಾನಗಳನ್ನು ಆಳವಡಿಸಲಾಗುತ್ತದೆ.

ಈ ಸುಖಾಸನ ನಿಮ್ಮದಾಗಿಸಲು ಕಾರನ್ನೇ ಮಾರಿಬಿಡಿ!

ನೈಜ ಲಂಬೋರ್ಗಿನಿ ಹಾಗೂ ಬುಗಾಟಿ ಬಿಡಿಭಾಗಗಳನ್ನೇ ಬಳಕೆ ಮಾಡಿರುವುದರಿಂದ ಸಹಜವಾಗಿಯೇ ಸೋಫಾ ಸೆಟ್ ಕೂಡಾ ದುಬಾರಿಯೆನಿಸಿದೆ.

ಈ ಸುಖಾಸನ ನಿಮ್ಮದಾಗಿಸಲು ಕಾರನ್ನೇ ಮಾರಿಬಿಡಿ!

ಈಗ ಇಂತಹ ಸೃಷ್ಟಿಯ ಬಗ್ಗೆ ವಾಹನ ಪ್ರೇಮಿಗಳ ಮನದಲ್ಲಿ ಹುಟ್ಟಿಕೊಳ್ಳುವ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

 

English summary
Lamborghini and Bugatti Couch
Please Wait while comments are loading...

Latest Photos