ಕಾರು ಅಪಘಾತದಲ್ಲಿ ಸತ್ತಿದ್ದು ನಟಿ ರೇಖಾ ಅಲ್ಲಾ- ರೂಪದರ್ಶಿ ರೇಖಾ..!!

Written By:

ರೂಪದರ್ಶಿ ಸಿಂಧು ಪ್ರಯಾಣಿಸುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರು ಅಪಘಾತದಲ್ಲಿ ಸತ್ತಿದ್ದು ನಟಿ ರೇಖಾ ಅಲ್ಲಾ- ರೂಪದರ್ಶಿ ರೇಖಾ..!!

ತಮಿಳುನಾಡಿನ ವೆಲ್ಲೂರ್ ಬಳಿ ಭೀಕರ ಅಪಘಾತ ನಡೆದಿದ್ದು, ನಟಿ ರೇಖಾ ಸಿಂಧು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಾರು ಅಪಘಾತದಲ್ಲಿ ಸತ್ತಿದ್ದು ನಟಿ ರೇಖಾ ಅಲ್ಲಾ- ರೂಪದರ್ಶಿ ರೇಖಾ..!!

ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಬೆಳಗಿನ ಜಾವ 2.30ಕ್ಕೆ ಈ ಘಟನೆ ನಡೆದಿದ್ದು, ಕಾರು ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗಿದೆ.

ಕಾರು ಅಪಘಾತದಲ್ಲಿ ಸತ್ತಿದ್ದು ನಟಿ ರೇಖಾ ಅಲ್ಲಾ- ರೂಪದರ್ಶಿ ರೇಖಾ..!!

ಇದೇ ಕಾರಿನಲ್ಲಿ ಇನ್ನಿಬ್ಬರು ಮಹಿಳಾ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಚೆನ್ನೈ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರು ಅಪಘಾತದಲ್ಲಿ ಸತ್ತಿದ್ದು ನಟಿ ರೇಖಾ ಅಲ್ಲಾ- ರೂಪದರ್ಶಿ ರೇಖಾ..!!

ಇನ್ನು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವೆಲ್ಲೂರು ಪೊಲೀಸರು ಘಟನೆಗೆ ನಿಖರ ಕಾರಣ ಕುರಿತು ತೀವ್ರ ತನಿಖೆ ಆರಂಭಿಸಿದ್ದಾರೆ.

ಕಾರು ಅಪಘಾತದಲ್ಲಿ ಸತ್ತಿದ್ದು ನಟಿ ರೇಖಾ ಅಲ್ಲಾ- ರೂಪದರ್ಶಿ ರೇಖಾ..!!

ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಬರುವ ಪೆರ್ನಾಂಬತ್ ಸಮೀಪದ ಸುನ್ಮುಂಪುಟೈ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದ್ದು, ರೇಖಾ ಸಿಂಧು ಗಂಭೀರವಾಗಿ ಗಾಯಗೊಂಡ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಾರು ಅಪಘಾತದಲ್ಲಿ ಸತ್ತಿದ್ದು ನಟಿ ರೇಖಾ ಅಲ್ಲಾ- ರೂಪದರ್ಶಿ ರೇಖಾ..!!

ಘಟನೆ ನಂತರ ರೂಪದರ್ಶಿ ರೇಖಾ ಸಿಂಧು ಸಾವಿನಲ್ಲಿ ಕೆಲವು ಗೊಂದಲಗಳು ಸೃಷ್ಠಿಯಾಗಿದ್ದವು. ರೇಖಾ ಸಿಂಧು ಬದಲಾಗಿ ಖ್ಯಾತ ನಟಿ ರೇಖಾ ಕೃಷ್ಣಪ್ಪ ಸಾವನ್ನಪ್ಪಿದ್ದಾರೆ ಎಂಬ ವದಂತಿಗಳು ಕೇಳಿಬಂದಿದ್ದವು.

ಕಾರು ಅಪಘಾತದಲ್ಲಿ ಸತ್ತಿದ್ದು ನಟಿ ರೇಖಾ ಅಲ್ಲಾ- ರೂಪದರ್ಶಿ ರೇಖಾ..!!

ಟಿಟ್ವರ್‌ನಲ್ಲಿ ಸ್ಪಷ್ಟನೆ

ಮಾಧ್ಯಮಗಳಲ್ಲಿ ಸಿಂಧು ಕೃಷ್ಣಪ್ಪ ಸಾವಿನ ವಂದತಿಗಳು ಹಬ್ಬುತ್ತಿದ್ದಂತೆ ಟಿಟ್ವರ್‌ನಲ್ಲಿ ಸ್ಪಷ್ಟನೆ ನೀಡಿರುವ ನಟಿ ರೇಖಾ, ನಾನು ಚೆನ್ನಾಗಿದ್ದೇನೆ ಅಪಘಾತ ಸಾವನ್ನಪ್ಪಿದ್ದು ರೂಪದರ್ಶಿ ರೇಖಾ ಸಿಂಧು ಎಂದು ಸಂತಾಪ ಸೂಚಿಸಿದ್ದಾರೆ.

ಕಾರು ಅಪಘಾತದಲ್ಲಿ ಸತ್ತಿದ್ದು ನಟಿ ರೇಖಾ ಅಲ್ಲಾ- ರೂಪದರ್ಶಿ ರೇಖಾ..!!

ಜಾಹೀರಾತು ಜಗತ್ತಿನಲ್ಲಿ ಮಿಂಚಿದ್ದ ಸಿಂಧು

ಇನ್ನು ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ ರೇಖಾ ಸಿಂಧು, ಹೆಚ್ಚಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಖ್ಯಾತರಾಗಿದ್ದರು.

ಕಾರು ಅಪಘಾತದಲ್ಲಿ ಸತ್ತಿದ್ದು ನಟಿ ರೇಖಾ ಅಲ್ಲಾ- ರೂಪದರ್ಶಿ ರೇಖಾ..!!

ಸದ್ಯ ಚೆನ್ನೈನ ಹೈಟೆಕ್ ಆಸ್ಪತ್ರೆಯಲ್ಲಿ ಮೃತ ರೇಖಾ ಸಿಂಧು ಕಳೆಬರಹವಿದ್ದು, ಇಂದು ಸಂಜೆಯೊಳಗೆ ಬೆಂಗಳೂರಿಗೆ ತಲುಪಲಿದೆ.

ಕಾರು ಅಪಘಾತದಲ್ಲಿ ಸತ್ತಿದ್ದು ನಟಿ ರೇಖಾ ಅಲ್ಲಾ- ರೂಪದರ್ಶಿ ರೇಖಾ..!!

ತಮಿಳುನಾಡು ನೋಂದಾಣಿಯಾಗಿರುವ ಟಿಎನ್-32, ಎಎಕ್ಸ್-6666 ನಿಸ್ಸಾನ್ ಕಾರಿನಲ್ಲಿ ಪ್ರಯಾಣಿಸುವಾಗ ಈ ದುರಂತ ನಡೆದಿದೆ.

ಕಾರು ಅಪಘಾತದಲ್ಲಿ ಸತ್ತಿದ್ದು ನಟಿ ರೇಖಾ ಅಲ್ಲಾ- ರೂಪದರ್ಶಿ ರೇಖಾ..!!

ರೂಪದರ್ಶಿ ರೇಖಾ ಸಿಂಧು ಸಾವು ಹಿನ್ನೆಲೆ ಜನರಲ್ಲಿ ಗೊಂದಲಗಳು ಉಂಟಾಗಿದ್ದು, ಜನಪ್ರಿಯ ಕಿರುತೆರೆ ನಟಿ ರೇಖಾ ಪ್ರತಿಕ್ರಿಯೆ ನೀಡಿದ್ದಾರೆ.

ಕಾರು ಅಪಘಾತದಲ್ಲಿ ಸತ್ತಿದ್ದು ನಟಿ ರೇಖಾ ಅಲ್ಲಾ- ರೂಪದರ್ಶಿ ರೇಖಾ..!!

ಸದ್ಯ ಶೃಂಗೇರಿಯಲ್ಲಿರುವ ರೇಖಾ ಕೃಷ್ಣಪ್ಪ, ತಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಕಾರು ಅಪಘಾತದಲ್ಲಿ ಸತ್ತಿದ್ದು ನಟಿ ರೇಖಾ ಅಲ್ಲಾ- ರೂಪದರ್ಶಿ ರೇಖಾ..!!

ರೇಖಾ ಸಿಂಧು ಸಾವಿಗೆ ಸಂತಾಪ

ಮಾಡೆಲಿಂಗ್ ಮೂಲಕ ಕನ್ನಡ ಹಾಗೂ ತಮಿಳು ಚಿತ್ರರಂಗಕ್ಕೆ ಪರಿಚಯವಾಗಿದ್ದ ರೇಖಾ ಸಿಂಧು ಸಾವಿಗೆ ಹಲವು ಗಣ್ಯಾತಿಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾರು ಅಪಘಾತದಲ್ಲಿ ಸತ್ತಿದ್ದು ನಟಿ ರೇಖಾ ಅಲ್ಲಾ- ರೂಪದರ್ಶಿ ರೇಖಾ..!!

ನಿಜಕ್ಕೂ ಅಭಿನಯದಲ್ಲಿ ಸಾಕಷ್ಟು ಪರಿಣಿತೆ ಹೊಂದಿದ್ದ ರೇಖಾ ಸಿಂಧು, ಕಡಿಮೆ ಅವಧಿಯಲ್ಲೇ ಮಾಡೆಲಿಂಗ್ ಲೋಕದಲ್ಲಿ ಹೆಸರುವಾಸಿಯಾಗಿದ್ದರು. ಅವರ ಈ ಸಾವು ನಿಜಕ್ಕೂ ಮಾಡೆಲಿಂಗ್ ಲೋಕಕ್ಕೆ ತುಂಬಲಾದ ನಷ್ಟ.

Read more on ಅಪಘಾತ accident
English summary
Kannada actor Rekha Krishnappa clarifies air around her death new.
Please Wait while comments are loading...

Latest Photos