ನಮ್ಮ ಬೆಂಗಳೂರಿನಲ್ಲೂ ಸ್ಕಾನಿಯಾ ಲಗ್ಷುರಿ ಬಸ್?

ಸ್ವಿಡನ್‌ನ ವಾಣಿಜ್ಯ ವಾಹನ ತಯಾರಕ ಕಂಪನಿಯಾದ ಸ್ಕಾನಿಯಾ ಎಬಿ, ದೇಶದಲ್ಲಿ ಲಗ್ಷುರಿ ಇಂಟರ್ ಸಿಟಿ ಬಸ್‌ಗಳ ಉತ್ಪಾದನೆಯನ್ನು ಆರಂಭಿಸಿದ್ದು, ನಮ್ಮ ಬೆಂಗಳೂರಿನಲ್ಲೂ ರಸ್ತೆಗಿಳಿಯುವ ನಿರೀಕ್ಷೆಯಿದೆ.

ಸ್ಕಾನಿಯಾ ಕಮರ್ಷಿಯಲ್ ವೆಹಿಕಲ್ಸ್ ಇಂಡಿಯಾ (SCVI) ಮುಖಾಂತರ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸ್ತುತ ಕಂಪನಿ, ದೇಶದಲ್ಲಿನ ಬೇಡಿಕೆಯನ್ನು ಪರಿಗಣಿಸಿ 2013-14ನೇ ಸಾಲಿನಲ್ಲಿ ಮೆಟ್ರೋಲಿಂಕ್ ಲಗ್ಷುರಿ ಬಸ್ ಬಿಡುಗಡೆಗೊಳಿಸಲು ಸನ್ನದ್ಧವಾಗಿದೆ.

ಸ್ಕಾನಿಯಾ ಮೆಟ್ರೋಲಿಂಕ್ ಬಸ್ಸಿನ ರೇಂಜ್ ಎಷ್ಟು?
ಒಟ್ಟು ಮೂರು ಮಾದರಿಯ ಲಗ್ಷುರಿ ಬಸ್

  • ಎಚ್‌ಡಿ 45 ಸೀಟ್
  • ಎಚ್ 49 ಸೀಟ್
  • ಎಚ್‌ಡಿ 53 ಸೀಟ್

ಕಂಪ್ಲೀಟ್ ಬಿಲ್ಟ್ ಯುನಿಟ್ ಮೂಲಕ ಬಸ್ ಆಗಮನವಾಗಲಿದ್ದು, ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಅನಾವರಣಗೊಳ್ಳುವ ಸಾಧ್ಯತೆಯಿದೆ. ಭಾರತದಲ್ಲಿ ಲಗ್ಷುರಿ ಬಸ್ ಸೆಗ್ಮೆಂಟ್‌ಗಳು ಪ್ರಮುಖವಾಗಿಯೂ ವೊಲ್ವೊ, ಮರ್ಸಿಡಿಸ್ ಹಾಗೂ ಟಾಟಾ ಮೋಟಾರ್ಸ್ ಅಧಿಪತ್ಯ ಸ್ಥಾಪಿಸಿವೆ. ಹಾಗಿರುವಾಗ ಸ್ಕಾನಿಯಾ ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Scania Metrolink

ಸ್ಕಾನಿಯಾ ಗ್ರೂಪ್, ಜರ್ಮನಿಯ ಫೋಕ್ಸ್‌ವ್ಯಾಗನ್ ನಿಯಂತ್ರಣದಡಿಯಲ್ಲಿದೆ. ಬೆಂಗಳೂರಿನಿಂದ 40 ಕೀ.ಮೀ ದೂರದ ಹೊರವಲಯದ ಘಟಕಕ್ಕೆ ಕಂಪನಿ 250 ಕೋಟಿ ಹೂಡಿಕೆ ಮಾಡಲಿದ್ದು, ಮುಂದಿನ ಐದು ವರ್ಷಗಳ ಕಾಲ ವರ್ಷಂಪ್ರತಿ 1000 ಪ್ರೀಮಿಯಂ ಬಸ್ ನಿರ್ಮಿಸುವ ಇರಾದೆ ಹೊಂದಿದೆ.

Scania Metrolink

2007ನೇ ಇಸವಿಯಲ್ಲಿ ಲಾರ್ಸೆಲ್ ಆಂಡ್ ಟರ್ಬೊ ಜತೆ ಪಾಲುದಾರಿಕೆಯೊಂದಿಗೆ ಸ್ಕಾನಿಯಾ ಭಾರತದ ಮಾರುಕಟ್ಟೆಗೆ ಪ್ರವೇಶಿಸಿತ್ತು.

Scania Metrolink

ಸ್ಕಾನಿಯಾ ಎಂಟ್ರಿಯೊಂದಿಗೆ ದೇಶದ ಪ್ರಯಾಣಿಕ ಮೂಲಭೂತ ಸೌಲಭ್ಯಕ್ಕೆ ಉತ್ತೇಜನ ಸಿಗಲಿದೆ. ವಿಶೇಷವಾಗಿಯೂ ದೇಶದ ಮಾರುಕಟ್ಟೆಯನ್ನು ಗುರಿಯಾಗಿರಿಸಿ ಬಸ್ ಎಂಟ್ರಿ ಮಾಡುತ್ತಿದೆ.

Scania Metrolink

ಸ್ಕಾನಿಯಾ ಬಸ್ ಉನ್ನತ ಮಟ್ಟದ ವಿನ್ಯಾಸ, ಅತ್ಯುತ್ತಮ ಇಂಧನ ಕ್ಷಮತೆ, ಗರಿಷ್ಠ ಸುರಕ್ಷತಾ ಮಾನದಂಡ ಹಾಗೆಯೇ ದೀರ್ಘದೂರ ತೊಂದರೆ ರಹಿತ ಸೇವೆಯನ್ನು ಖಾತ್ರಿಪಡಿಸುತ್ತಿದೆ.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ಎಚ್‌ಡಿ 45 ಸೀಟ್ - ಸ್ಕಾನಿಯಾ 9 ಲೀಟರ್ 310 ಎಚ್‌ಪಿ ಯುರೋ 3 ಎಂಜಿನ್ ಹಾಗೂ ಸ್ಕಾನಿಯಾ ಒಪ್ಟಿಕ್ರೂಸ್ 8 ಸ್ಪೀಡ್ ಆಟೋಮೇಟಡ್ ಗೇರ್ ಚೇಂಜಿಗ್ ಮೊಡ್ಯುಲ್

ಎಚ್‌ಡಿ 49 ಸೀಟ್ - ಸ್ಕಾನಿಯಾ 13 ಲೀಟರ್ 360 ಎಚ್‌ಪಿ ಯುರೋ 3 ಎಂಜಿನ್

ಎಚ್‌ಡಿ 53 ಸೀಟ್- ಸ್ಕಾನಿಯಾ 13 ಲೀಟರ್ 410 ಎಚ್‌ಪಿ ಯುರೋ 3 ಎಂಜಿನ್

ಸ್ಕಾನಿಯಾ ಮೆಟ್ರೋಲಿಂಕ್ ಎಚ್‌ಡಿ 45 ಸೀಟರ್

ಸ್ಕಾನಿಯಾ ಮೆಟ್ರೋಲಿಂಕ್ ಎಚ್‌ಡಿ 45 ಸೀಟರ್

12 ಮೀಟರ್ 4×2 ಮಾಡೆಲ್

2.6 ಮೀಟರ್ ಅಗಲ, 3.7 ಮೀಟರ್ ಎತ್ತರ

465 ಲೀಟರ್ ಫ್ಯೂಯಲ್ ಟ್ಯಾಂಕ್

ಸ್ಕಾನಿಯಾ ಮೆಟ್ರೋಲಿಂಕ್ ಎಚ್‌ಡಿ 49 ಸೀಟರ್

ಸ್ಕಾನಿಯಾ ಮೆಟ್ರೋಲಿಂಕ್ ಎಚ್‌ಡಿ 49 ಸೀಟರ್

13.7 ಮೀಟರ್ 6×2 ಮಾಡೆಲ್

49 ಸೆಮಿ ಸ್ಲೀಪರ್ ಸೀಟ್

ಸ್ಕಾನಿಯಾ ಮೆಟ್ರೋಲಿಂಕ್ ಎಚ್‌ಡಿ 53 ಸೀಟರ್

ಸ್ಕಾನಿಯಾ ಮೆಟ್ರೋಲಿಂಕ್ ಎಚ್‌ಡಿ 53 ಸೀಟರ್

2.6 ಮೀಟರ್ ಅಗಲ, 3.7 ಮೀಟರ್ ಎತ್ತರ

465 ಲೀಟರ್ ಫ್ಯೂಯಲ್ ಟ್ಯಾಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

ಸ್ಕಾನಿಯಾ ಮೆಟ್ರೋಲಿಂಕ್

Most Read Articles

Kannada
English summary
To help boost mobility infrastructure in India, Scania has revealed a new bus and coach, range specifically designed for Indian markets. These new Scania buses were on display at the 2013 Bus World India in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X