ಹೆಂಡತಿಗಿಂತ ಕಾರೇ ಬೆಸ್ಟ್, ಯಾಕೆ ಗೊತ್ತಾ?

ನಿಮ್ಮ ಬಳಿ ಕಾರು ಇದ್ದರೆ, ನೀವು ವಿವಾಹಿತರಾಗಿದ್ದರೆ ನಿಮಗೆ ಹೆಂಡತಿಗಿಂತ ನಿಮ್ಮ ಬಳಿಯಿರುವ ಕಾರೇ ಬೆಸ್ಟ್ ಅನಿಸಿರ ಬಹುದು. ಹೆಂಡತಿಗಿಂತ ಕಾರು ಯಾಕೆ ಬೆಸ್ಟ್ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ. ಅಂದ ಹಾಗೆ ಈ ಲೇಖನ ಕೇವಲ ತಮಾಷೆಗಾಗಿ.

ಹೆಂಡತಿಗಿಂತ ಕಾರೇ ಬೆಸ್ಟ್, ಯಾಕೆ ಗೊತ್ತಾ?

1. ನೀವು ನಿಮ್ಮ ಕಾರಿಗೆ ಹೊಡೆದರೆ, ಅದು ನಿಮಗೆ ತಿರುಗಿ ಹೊಡೆಯುವುದಿಲ್ಲ. ನಿಮ್ಮ ಮೇಲೆ ಜಗಳವಾಡುವುದಿಲ್ಲ.

2. ನೀವು ನಿಮ್ಮ ಕಾರಿಗೆ ಹೊಡೆದರೆ, ಅದು ನಿಮ್ಮ ಮೇಲೆ ಕೋಪಗೊಂಡು ತವರು ಮನೆಗೆ ಹೋಗುವುದಿಲ್ಲ.

ಹೆಂಡತಿಗಿಂತ ಕಾರೇ ಬೆಸ್ಟ್, ಯಾಕೆ ಗೊತ್ತಾ?

3. ನಿಮ್ಮ ಕಾರು ನಿಮ್ಮ ಮನೆಗೆ ಬರುವ ನಿಮ್ಮ ತಾಯಿಯ ಬಳಿ ಜಗಳವಾಡುವುದಿಲ್ಲ.

4. ನಿಮ್ಮ ಕಾರು ನೀವು ಏನೇ ಹೇಳಿದರೂ ಕೇಳುತ್ತದೆ.

ಹೆಂಡತಿಗಿಂತ ಕಾರೇ ಬೆಸ್ಟ್, ಯಾಕೆ ಗೊತ್ತಾ?

5. ನಿಮ್ಮ ಕಾರು ನಿಮ್ಮ ಮೇಲೆ ಯಾವುದೇ ಕಾರಣಕ್ಕೂ ಜಗಳವಾಡುವುದಿಲ್ಲ.

6. ಎಲ್ಲಿದ್ದೀರಾ ಎಂದು ನಿಮ್ಮ ಕಾರು ಯಾವತ್ತೂ ಕೇಳುವುದಿಲ್ಲ.

ಹೆಂಡತಿಗಿಂತ ಕಾರೇ ಬೆಸ್ಟ್, ಯಾಕೆ ಗೊತ್ತಾ?

7. ನಿಮ್ಮ ಕಾರು ನಿಮ್ಮ ಬಳಿ ಇಲ್ಲದಿದ್ದಾಗ ನೀವು ಇನ್ನೊಂದು ಕಾರಿನಲ್ಲಿ ಹೋದರೂ ನಿಮ್ಮ ಕಾರು ತಲೆ ಕೆಡಿಸಿಕೊಳ್ಳುವುದಿಲ್ಲ.

8. ನಿಮ್ಮ ಕಾರ್ ಅನ್ನು ನೀವು ಕಂಟ್ರೋಲ್‍‍ನಲ್ಲಿ ಇಟ್ಟುಕೊಳ್ಳಬಹುದು. ಆದರೆ ನಿಮ್ಮ ಹೆಂಡತಿಯ ಬಗ್ಗೆ ಇದೇ ಮಾತನ್ನು ಹೇಳಲು ಆಗುವುದಿಲ್ಲ.

ಹೆಂಡತಿಗಿಂತ ಕಾರೇ ಬೆಸ್ಟ್, ಯಾಕೆ ಗೊತ್ತಾ?

9. ಕಾರುಗಳ ವಿಶೇಷತೆಯೆಂದರೆ ಕಾರುಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಮ್ಯಾನುವಲ್ ನೀಡಲಾಗುತ್ತದೆ. ಆದರೆ ಹೆಂಡತಿಯನ್ನು ಹೇಗೆ ನಿಭಾಯಿಸಬೇಕೆಂದು ಯಾರೂ ಹೇಳಿ ಕೊಡುವುದಿಲ್ಲ.

10. ನಿಮ್ಮ ಕಾರಿನ ಭವಿಷ್ಯವನ್ನು ಹೇಳಬಹುದು. ಆದರೆ ಹೆಂಡತಿಯ ಭವಿಷ್ಯದ ಬಗ್ಗೆ ಹೇಳಲು ಸಾಧ್ಯವೇ ಇಲ್ಲ.

ಹೆಂಡತಿಗಿಂತ ಕಾರೇ ಬೆಸ್ಟ್, ಯಾಕೆ ಗೊತ್ತಾ?

11. ನಿಮ್ಮ ಕಾರಿಗೆ ಏನೇ ಸಮಸ್ಯೆ ಎದುರಾದರೂ ಅವುಗಳನ್ನೆಲ್ಲಾ ಪರಿಹರಿಸಬಹುದು. ಆದರೆ ಹೆಂಡತಿಯ ಸಮಸ್ಯೆಯನ್ನು ಪರಿಹರಿಸಲು ಆಗುವುದಿಲ್ಲ.

12. ನೀವೂ ಕುಡಿದರೂ ನಿಮ್ಮ ಕಾರು ನಿಮ್ಮ ಜೊತೆ ಜಗಳವಾಡುವುದಿಲ್ಲ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಹೆಂಡತಿಗಿಂತ ಕಾರೇ ಬೆಸ್ಟ್, ಯಾಕೆ ಗೊತ್ತಾ?

13. ಕಾರು ನಿಮ್ಮ ಬಳಿ ಯಾವುದೇ ಬೆಲೆಬಾಳುವ ಒಡವೆಗಳನ್ನು ಕೇಳುವುದಿಲ್ಲ.

14. ನಿಮ್ಮ ಕಾರು ನಿಮ್ಮನ್ನು ನೋಡಿ ನಗುವುದಿಲ್ಲ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಹೆಂಡತಿಗಿಂತ ಕಾರೇ ಬೆಸ್ಟ್, ಯಾಕೆ ಗೊತ್ತಾ?

15. ನಿಮ್ಮ ಕಾರು ಗೊರಕೆ ಹೊಡೆಯುವುದಿಲ್ಲ.

16. ಕಾರು ನಿಮಗೆ ಅನವಶ್ಯಕ ಮೆಸೇಜ್ ಕಳುಹಿಸಿ ಕಿರಿಕಿರಿ ಮಾಡುವುದಿಲ್ಲ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಹೆಂಡತಿಗಿಂತ ಕಾರೇ ಬೆಸ್ಟ್, ಯಾಕೆ ಗೊತ್ತಾ?

17. ಕಾರು ಯಾವಾಗಲೂ ಹೊಸತರಂತೆ ಕಾಣುತ್ತದೆ.

18. ಕಾರು ನಿಮ್ಮನ್ನು ಹೆದರಿಸುವುದಿಲ್ಲ.

ಹೆಂಡತಿಗಿಂತ ಕಾರೇ ಬೆಸ್ಟ್, ಯಾಕೆ ಗೊತ್ತಾ?

19. ಕಾರು ನಿಮಗೆ ಎಂದಿಗೂ ಸುಳ್ಳು ಹೇಳುವುದಿಲ್ಲ.

20. ಕಾರುಗಳಿಗೆ ಕೆಲವೊಮ್ಮೆ ಕಡಿಮೆ ಖರ್ಚು ಮಾಡಿದರೆ ಸಾಕಾಗುತ್ತದೆ.

ಹೆಂಡತಿಗಿಂತ ಕಾರೇ ಬೆಸ್ಟ್, ಯಾಕೆ ಗೊತ್ತಾ?

21. ಕಾರು ನೀವು ಹಾಡು ಹೇಳುವುದನ್ನು ಹಂಗಿಸಿ ಮಾತನಾಡುವುದಿಲ್ಲ.

22. ನೀವು ಇನ್ನೊಂದು ಕಾರ್ ಅನ್ನು ಖರೀದಿಸಿದರೂ, ಹಳೆ ಕಾರು ಯಾವುದೇ ತೊಂದರೆ ಮಾಡುವುದಿಲ್ಲ.

ಹೆಂಡತಿಗಿಂತ ಕಾರೇ ಬೆಸ್ಟ್, ಯಾಕೆ ಗೊತ್ತಾ?

23. ನಿಮ್ಮ ಕಾರು ನಿಮ್ಮ ರಹಸ್ಯಗಳನ್ನು ಬೇರೆಯವರಿಗೆ ಹೇಳುವುದಿಲ್ಲ.

24. ಕೊನೆಯದಾಗಿ, ನಿಮಗೆ ಇಷ್ಟವಾಗದಿದ್ದರೆ ಕಾರ್ ಅನ್ನು ಬದಲಿಸಬಹುದು.

Most Read Articles

Kannada
English summary
Why car is better than wife - Read in Kannada
Story first published: Saturday, November 23, 2019, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X