ಸದ್ಯದರಲ್ಲಿಯೇ ಬಿಡುಗಡೆಗೊಳ್ಳಲಿರುವ ಪಲ್ಸರ್ ಎನ್ಎಸ್ 160 ಬೈಕಿನ ರಹಸ್ಯ ಚಿತ್ರಗಳ ಸೋರಿಕೆ

Written By:

ಭಾರತೀಯ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾದ ಬಜಾಜ್ ಆಟೊ ತನ್ನ ಹೊಸ ಪಲ್ಸರ್ ಎನ್ಎಸ್ 160 ಬೈಕ್ ಭಾರತೀಯ ರಸ್ತೆಗಳಲ್ಲಿ ಪರೀಕ್ಷಿಸುತ್ತಿದ್ದು, ಈ ಬೈಕಿನ ರಹಸ್ಯ ಚಿತ್ರಗಳು ಬಿಡುಗಡೆಗೊಂಡಿವೆ.

To Follow DriveSpark On Facebook, Click The Like Button
ಸದ್ಯದರಲ್ಲಿಯೇ ಬಿಡುಗಡೆಗೊಳ್ಳಲಿರುವ ಪಲ್ಸರ್ ಎನ್ಎಸ್160 ಬೈಕಿನ ರಹಸ್ಯ ಚಿತ್ರಗಳ ಸೋರಿಕೆ

ಸದ್ಯದರಲ್ಲೇ ಬಿಡುಗಡೆಗೊಳ್ಳಲಿರುವ ಈ ಎನ್ಎಸ್ 160 ಪಲ್ಸರ್ ಬೈಕಿನ ಲಿಕ್ವಿಡ್ ಕೂಲಿಂಗ್ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್ ಹೊರತುಪಡಿಸಿ, ಒಟ್ಟಾರೆ ವಿನ್ಯಾಸವು ಹೆಚ್ಚು ಕಡಿಮೆ ಪಲ್ಸರ್‌ನ ಮತ್ತೊಂದು ಬೈಕ್ ಎನ್ಎಸ್ 200 ಹೋಲಿಕೆ ಹೊಂದಿದೆ.

ಸದ್ಯದರಲ್ಲಿಯೇ ಬಿಡುಗಡೆಗೊಳ್ಳಲಿರುವ ಪಲ್ಸರ್ ಎನ್ಎಸ್160 ಬೈಕಿನ ರಹಸ್ಯ ಚಿತ್ರಗಳ ಸೋರಿಕೆ

ಪಲ್ಸರ್ ಎನ್ಎಸ್ 160 ಬೈಕ್ 160.3 ಸಿಸಿ ಆಯಿಲ್ ಕೋಲ್ಡ್ ಸಿಂಗಲ್ ಸಿಲಿಂಡರ್ ಹೊಂದಿದ್ದು, 14.6 ಎನ್ಎಂ ತಿರುಗುಬಲದಲ್ಲ್ಲಿ15 ರಷ್ಟು ಅಶ್ವಶಕ್ತಿ ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿದೆ.

ಸದ್ಯದರಲ್ಲಿಯೇ ಬಿಡುಗಡೆಗೊಳ್ಳಲಿರುವ ಪಲ್ಸರ್ ಎನ್ಎಸ್160 ಬೈಕಿನ ರಹಸ್ಯ ಚಿತ್ರಗಳ ಸೋರಿಕೆ

ಬಜಾಜ್ ಆಟೊ ಟರ್ಕಿ ದೇಶದಲ್ಲಿ, ಮುಂಭಾಗ ಸಿಂಗಲ್ ಚಾನಲ್ ಎಬಿಎಸ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಸೆಟ್ ಹೊಂದಿರುವ ಪಲ್ಸರ್ ಎನ್ಎಸ್160 ಬೈಕ್ ಈಗಾಗಲೇ ಬಿಡುಗಡೆಗೊಳಿಸಿದೆ.

ಸದ್ಯದರಲ್ಲಿಯೇ ಬಿಡುಗಡೆಗೊಳ್ಳಲಿರುವ ಪಲ್ಸರ್ ಎನ್ಎಸ್160 ಬೈಕಿನ ರಹಸ್ಯ ಚಿತ್ರಗಳ ಸೋರಿಕೆ

ಪಲ್ಸರ್ ಎನ್ಎಸ್ 160 ಬೈಕ್ ಬಿಡುಗಡೆಯ ನಂತರ ಸುಝುಕಿ ಗಿಗ್‌ಸರ್, ಯಮಹಾ ಎಫ್‌ಝೆಡ್ ಎಫ್ಐ ವಿ 2.0 ಮತ್ತು ಹೋಂಡಾ ಸಿಬಿ ಹಾರ್ನೆಟ್ 160 ಆರ್ ಬೈಕುಗಳೊಂದಿಗೆ ಬೀದಿ ಕಾಳಗ ನೆಡೆಸಲಿದೆ.

ಸದ್ಯದರಲ್ಲಿಯೇ ಬಿಡುಗಡೆಗೊಳ್ಳಲಿರುವ ಪಲ್ಸರ್ ಎನ್ಎಸ್160 ಬೈಕಿನ ರಹಸ್ಯ ಚಿತ್ರಗಳ ಸೋರಿಕೆ

ಬಜಾರ್ ಪಲ್ಸರ್ ಎನ್ಎಸ್ 160 ಭಾರತದಲ್ಲಿ ಬಿಡುಗಡೆಯಾಗುವ ಸಮಯದಲ್ಲಿ ಪಲ್ಸರ್ 150 ಬೈಕ್‌ನೊಂದಿಗೆ ಮಾರಾಟ ಮಾಡಲಾಗುವುದು.

ಸದ್ಯದರಲ್ಲಿಯೇ ಬಿಡುಗಡೆಗೊಳ್ಳಲಿರುವ ಪಲ್ಸರ್ ಎನ್ಎಸ್160 ಬೈಕಿನ ರಹಸ್ಯ ಚಿತ್ರಗಳ ಸೋರಿಕೆ

ಬಜಾಜ್ ಆಟೊ ಕಂಪನಿ, ಭಾರತೀಯ ಮಾರುಕಟ್ಟೆಯಲ್ಲಿ ಬೆಳೆಯುತ್ತಿರುವ 160 ಸಿಸಿ ವಿಭಾಗವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಮತ್ತು ಪಲ್ಸರ್ ಎನ್ಎಸ್ 160 ಆಗಮನವಾದಲ್ಲಿ ಬಜಾಜ್ ಹೆಚ್ಚು ಬಲಿಷ್ಠವಾಗಲಿದೆ.

Read more on ಪಲ್ಸರ್ pulsar
English summary
Read in Kannada about Indian two-wheeler manufacturer Bajaj Auto is testing the new Pulsar NS160 on the Indian roads.
Story first published: Thursday, June 22, 2017, 14:46 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark