ಕೆಟಿಎಂ ಪ್ರಿಯರಿಗೆ ಈ ವಿಚಾರ ಖಂಡಿತ ಬೇಸರ ತರಿಸುತ್ತೆ !!

Written By:

ಈ ವರ್ಷ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬಹುನಿರೀಕ್ಷಿತ 2017 ಕೆಟಿಎಂ 200 ಬೈಕ್ ಬಿಡುಗಡೆಗೊಳ್ಳಬೇಕಿತ್ತು, ಆದರೆ ಈ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

To Follow DriveSpark On Facebook, Click The Like Button
ಕೆಟಿಎಂ ಪ್ರಿಯರಿಗೆ ಈ ವಿಚಾರ ಖಂಡಿತ ಬೇಸರ ತರಿಸುತ್ತೆ !!

ಬಲ್ಲ ಮೂಲಗಳ ಪ್ರಕಾರ ಡ್ಯೂಕ್ 200 ಬೈಕಿನ ಈಗಿರುವ ಆವೃತಿಯನ್ನೇ ಮುಂದುವರೆಸಲು ಯೋಚಿಸಲಾಗಿದ್ದು, ಪ್ರಸ್ತುತ ಆವೃತಿಯಲ್ಲಿರುವ ಬಣ್ಣ ಮತ್ತು ಗ್ರಾಫಿಕ್ಸ್ ಮಾತ್ರ ಬದಲಾವಣೆಗೊಳಿಸಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ.

ಕೆಟಿಎಂ ಪ್ರಿಯರಿಗೆ ಈ ವಿಚಾರ ಖಂಡಿತ ಬೇಸರ ತರಿಸುತ್ತೆ !!

ಆದರೆ ತನ್ನ ಮತ್ತೊಂದು ಯಶಸ್ವಿ ಡ್ಯೂಕ್ 390 ಬೈಕ್ ಬಿಡುಗಡೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಈ ಬೈಕಿನಲ್ಲಿ ಮೆಕ್ಯಾನಿಕಲ್ ಅಂಶಗಳ ಬದಲಾವಣೆ ಮಾಡಲಾಗಿದೆ.

ಕೆಟಿಎಂ ಪ್ರಿಯರಿಗೆ ಈ ವಿಚಾರ ಖಂಡಿತ ಬೇಸರ ತರಿಸುತ್ತೆ !!

ಹೊಗೆ ಉಗುಳುವ ಕೊಳವೆ, ಹೆಡ್ ಲೈಟ್ ಮತ್ತು ಸ್ವಲ್ಪ ಮಟ್ಟಿಗೆ ಗ್ರಾಫಿಕ್ಸ್ ವಿಚಾರಗಳಲ್ಲಿ ಹೊಸತು ತರಲಾಗಿದೆ. ಇನ್ನು ಮೆಕ್ಯಾನಿಕಲ್ ಅಂಶಗಳಿಗೆ ಬರುವುದಾದರೆ, ಈ ಬೈಕಿನಲ್ಲಿ ರೈಡ್-ಬೈ-ರೈಡ್ ಎಂಬ ಶ್ರೇಷ್ಠ ತಂತ್ರಜ್ಞಾನ ಅಳವಡಿಸಲಾಗಿದೆ.

ಕೆಟಿಎಂ ಪ್ರಿಯರಿಗೆ ಈ ವಿಚಾರ ಖಂಡಿತ ಬೇಸರ ತರಿಸುತ್ತೆ !!

ಈ ಮೊದಲಿದ್ದ ಇಂಧನ ಟ್ಯಾಂಕ್ ಗಾತ್ರವನ್ನು ಹೆಚ್ಚಿಸಲಾಗಿದ್ದು, ಟ್ಯಾಂಕಿನ ವಿನ್ಯಾಸದಲ್ಲಿ ಹೊಸತನ್ನು ತರಲಾಗಿದೆ. ಹೊಂದಿಸಬಹುದಾದ ಲಿವರ್ ಗಳು, ಟಿ.ಎಫ್.ಟಿ ಪರದೆ ಹೊಂದಿರುವ ಉಪಕರಣ ಜೋಡಿಸಲಾಗಿದೆ.

ಕೆಟಿಎಂ ಪ್ರಿಯರಿಗೆ ಈ ವಿಚಾರ ಖಂಡಿತ ಬೇಸರ ತರಿಸುತ್ತೆ !!

ಈ ಕೆಟಿಎಂ 390 ಬೈಕ್ ಯೂರೊ 4 ಕಂಪ್ಲೈಂಟ್ ಎಂಜಿನ್ ಹೊಂದಿದೆ. ಕಂಪನಿಯ ವೆಚ್ಚ ತಗ್ಗಿಸಲು ಡ್ಯೂಕ್200 ಬೈಕಿನ ಬಿಡುಗಡೆಯನ್ನು ಮುಂದೂಡುವ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಕೆಟಿಎಂ 2017 ಡ್ಯೂಕ್ 390 ಫೋಟೋಗಳನ್ನು ವೀಕ್ಷಿಸಿ.

Read more on ಕೆಟಿಎಂ ktm
English summary
Reports suggest that the new 2017 KTM Duke 200 will not be launched in India, instead, KTM will only update colours and graphics.
Please Wait while comments are loading...

Latest Photos