ಹೊಸ ಅವತಾರದ ಬಜಾಜ್ ಅವೆಂಜರ್ 220 ಭಾರತದಲ್ಲಿ ಬಿಡುಗಡೆ ಯಾವಾಗ ?

ಭಾರತೀಯ ಮೋಟಾರ್ ಸೈಕಲ್ ತಯಾರಕ ಬಜಾಜ್ ಆಟೋ ಸಂಸ್ಥೆಯು ದೇಶದಲ್ಲಿ ಹೊಸ ಅವೆಂಜರ್ 220 ದ್ವಿಚಕ್ರ ವಾಹನವನ್ನು ಹೊಸ ನೋಟ ಮತ್ತು ವೈಶಿಷ್ಟ್ಯಗಳೊಂದಿಗೆ ಪ್ರಾರಂಭಿಸಲು ಸಿದ್ಧವಾಗಿದೆ.

By Girish

ಭಾರತೀಯ ಮೋಟಾರ್ ಸೈಕಲ್ ತಯಾರಕ ಬಜಾಜ್ ಆಟೋ ಸಂಸ್ಥೆಯು ದೇಶದಲ್ಲಿ ಹೊಸ ಅವೆಂಜರ್ 220 ದ್ವಿಚಕ್ರ ವಾಹನವನ್ನು ಹೊಸ ನೋಟ ಮತ್ತು ವೈಶಿಷ್ಟ್ಯಗಳೊಂದಿಗೆ ಪ್ರಾರಂಭಿಸಲು ಸಿದ್ಧವಾಗಿದೆ.

ಹೊಸ ಅವತಾರದ ಬಜಾಜ್ ಅವೆಂಜರ್ 220 ಭಾರತದಲ್ಲಿ ಬಿಡುಗಡೆ ಯಾವಾಗ ?

2018ರ ಜನವರಿಯಲ್ಲಿ ನವೀಕರಿಸಿದ ಅವೆಂಜರ್ 220 ಸ್ಟ್ರೀಟ್ ಮತ್ತು ಕ್ರೂಸ್ ರೂಪಾಂತರಗಳನ್ನು ಬಜಾಜ್ ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೊಸ ಅವತಾರದ ಬಜಾಜ್ ಅವೆಂಜರ್ 220 ಭಾರತದಲ್ಲಿ ಬಿಡುಗಡೆ ಯಾವಾಗ ?

ಈ ವರ್ಷ ಭಾರತದಲ್ಲಿ ಇದ್ದ ಏಕ ಮಾತ್ರ ಪ್ರವೇಶ ಮಟ್ಟದ ಕ್ರೂಸರ್ ಮೋಟರ್ ಸೈಕಲ್ ಬಜಾಜ್ ಅವೆಂಜರ್ ಎನ್ನಬಹುದು. ಈ ವಾಹನಕ್ಕೆ ಯಾವುದೇ ಪ್ರತಿಸ್ಪರ್ಧಿಯೇ ಇರಲಿಲ್ಲ ಎಂದರೆ ನೀವು ನಂಬಲೇ ಬೇಕು.

ಹೊಸ ಅವತಾರದ ಬಜಾಜ್ ಅವೆಂಜರ್ 220 ಭಾರತದಲ್ಲಿ ಬಿಡುಗಡೆ ಯಾವಾಗ ?

ಆದ್ರೆ, ವಾಹನ ಕ್ಷೇತ್ರವೇ ಹಾಗೆ... ಯಾವಾಗ ಏನಾಗುತ್ತದೆ ? ಎಂಬುದರ ಬಗ್ಗೆ ಯಾವುದೇ ಮಾಹಿತಿ ಇರೋದಿಲ್ಲ. ಈ ಬಜಾಜ್ ಅವೆಂಜರ್ ಸ್ಥಿತಿಯೂ ಡೋಲಾಯಮಾನವಾಗಿದೆ !! ಈಗ ಸುಜುಕಿ ಇಂಟ್ರುಡರ್ 150 ಬೈಕ್ ಈ ವಾಹನಕ್ಕೆ ಪೈಪೋಟಿ ನೀಡುತ್ತಿದೆ.

Recommended Video

9 Things You Should Know About Motor Vehicle Act (Amendment) Bill 2017 - DriveSpark
ಹೊಸ ಅವತಾರದ ಬಜಾಜ್ ಅವೆಂಜರ್ 220 ಭಾರತದಲ್ಲಿ ಬಿಡುಗಡೆ ಯಾವಾಗ ?

ಉದಯೋನ್ಮುಖ ವರದಿಗಳ ಪ್ರಕಾರ, ಮುಂದಿನ ವರ್ಷ ಬಿಡುಗಡೆಗೊಳ್ಳುವ ಅವೆಂಜರ್ ಸ್ಟ್ರೀಟ್ ಮತ್ತು ಕ್ರೂಸ್ ಎರಡೂ ವಾಹನಗಳು ಹಲವಾರು ಕಾಸ್ಮೆಟಿಕ್ ಅಪ್ಡೇಟ್ ಪಡೆಯಲಿವೆ. ಆದರೆ ಯಾಂತ್ರಿಕ ಅಂಶಗಳು ಪ್ರಸ್ತುತ ಮಾರಾಟವಾಗುತ್ತಿರುವ ಮಾದರಿಗೆ ಹೋಲುತ್ತದೆ.

ಹೊಸ ಅವತಾರದ ಬಜಾಜ್ ಅವೆಂಜರ್ 220 ಭಾರತದಲ್ಲಿ ಬಿಡುಗಡೆ ಯಾವಾಗ ?

ಹಲವಾರು ಕಾಸ್ಮೆಟಿಕ್ ಅಪ್ಡೇಟ್‌ಗಳನ್ನು ಪಡೆದುಕೊಳ್ಳಲಿದೆ ಎನ್ನುವ ವಿಚಾರವನ್ನು ಗಮನಿಸಿದರೆ, ಹೊಸ ವಾಹನವು ಸುಜುಕಿ ಇಂಟ್ರುಡರ್ 150 ಬೈಕಿಗೆ ಟಕ್ಕರ್ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೊಸ ಅವತಾರದ ಬಜಾಜ್ ಅವೆಂಜರ್ 220 ಭಾರತದಲ್ಲಿ ಬಿಡುಗಡೆ ಯಾವಾಗ ?

ಹೊಸ ಎವೆಂಜರ್ ಸರಣಿಯ ಪ್ರಮುಖ ನವೀಕರಣಗಳಲ್ಲಿ ಒಂದಾದ ಕ್ಲಾಸಿಕ್ ಸಿಂಗಲ್-ಪಾಡ್ ಘಟಕದೊಳಗೆ ಹೊಸ ಡಿಜಿಟಲ್ ಉಪಕರಣ ಕ್ಲಸ್ಟರ್ ಅಳವಡಿಸಲು ಕಂಪನಿ ಮುಂದಾಗಿದೆ.

ಹೊಸ ಅವತಾರದ ಬಜಾಜ್ ಅವೆಂಜರ್ 220 ಭಾರತದಲ್ಲಿ ಬಿಡುಗಡೆ ಯಾವಾಗ ?

ಹೊಸ ಅವೆಂಜರ್ ಅಸ್ತಿತ್ವದಲ್ಲಿರುವ 220 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯನ್ನು ಪಡೆಯುತ್ತದೆ. ಈ ಎಂಜಿನ್ 19 ಬಿಎಚ್‌ಪಿ ಮತ್ತು 17.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಅವತಾರದ ಬಜಾಜ್ ಅವೆಂಜರ್ 220 ಭಾರತದಲ್ಲಿ ಬಿಡುಗಡೆ ಯಾವಾಗ ?

ಈ ಎಂಜಿನ್ 5 ಸ್ಪೀಡ್ ಗೇರ್‌ಬಾಕ್ಸ್ ಸಂಯೋಜಿತವಾಗಿದೆ. ಈ ಮೋಟಾರ್ ಸೈಕಲ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಅವಳಿ ಶಾಕ್ ಹೊಂದಲಿದೆ.

ಹೊಸ ಅವತಾರದ ಬಜಾಜ್ ಅವೆಂಜರ್ 220 ಭಾರತದಲ್ಲಿ ಬಿಡುಗಡೆ ಯಾವಾಗ ?

ಬಜಾಜ್ ವಾಹನವು ಸಿಂಗಲ್ ಚಾನೆಲ್ ಎಬಿಎಸ್ ಮತ್ತು ಎರಡೂ ಚಕ್ರಗಳಿಗೆ ಡಿಸ್ಕ್ ಬ್ರೇಕ್‌ಗಳನ್ನು ನೀಡಲು ಯೋಜನೆ ರೂಪಿಸಿದೆ ಎಂಬ ಮಾಹಿತಿ ಇದೆ. ಹೊಸ ಅವೆಂಜರ್ ಸರಣಿಯನ್ನು ರಿಫ್ರೆಶ್ ಮಾಡಲು ಮುಂದಾಗಿರುವ ಬಜಾಜ್ ಹೆಚ್ಚು ಕ್ರೂಸರ್ ಪ್ರಿಯರನ್ನು ತಲುಪುವ ನಿರೀಕ್ಷೆ ಇದೆ.

Most Read Articles

Kannada
Read more on ಬಜಾಜ್
English summary
Bajaj To Launch New Avenger 220 In India in january
Story first published: Saturday, December 23, 2017, 11:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X