ಹೊಸ ಯಮಹಾ ವೈಝೆಡ್‌ಎಫ್-ಆರ್1 ಮೋಟಾರ್‌ಸೈಕಲ್ ಭಾರತದಲ್ಲಿ ಪ್ರಾರಂಭ; ರೂ.20.73 ಲಕ್ಷ

Written By:

ಭಾರತದಲ್ಲಿ ಯಮಹಾ ಮೋಟರ್ಸ್ ಕಂಪನಿಯು ತನ್ನ ಹೊಚ್ಚ ಹೊಸ ವೈಝೆಡ್‌ಎಫ್-ಆರ್1 ಮೋಟಾರ್ ಸೈಕಲ್ ಪ್ರಾರಂಭಿಸಿದೆ. ನವೀಕರಿಸಲಾದ ಲೀಟರ್-ಕ್ಲಾಸ್ ಸೂಪರ್‌ಬೈಕ್ ರೂ. 20.73 ಲಕ್ಷ ಎಕ್ಸ್ ಶೋರೂಂ(ದೆಹಲಿ) ದರ ಪಡೆದಿದೆ.

ಹೊಸ ಯಮಹಾ ವೈಝೆಡ್‌ಎಫ್-ಆರ್1 ಮೋಟಾರ್‌ಸೈಕಲ್ ಭಾರತದಲ್ಲಿ ಪ್ರಾರಂಭ; ರೂ.20.73 ಲಕ್ಷ

ಸೂಪರ್‌ಬೈಕ್ ವಿಭಾಗವು ಭಾರತದಲ್ಲಿ ಹೆಚ್ಚು ಪ್ರಾತಿನಿಧ್ಯ ಪಡೆದುಕೊಂಡಿದೆ. ಈ ವಿಭಾಗದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಯಮಹಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ವೈಝೆಡ್‌ಎಫ್-ಆರ್1 ಎಂಬ ವಿಶಿಷ್ಟ ರೀತಿಯ ಹೊಸ ಪುನರಾವರ್ತನೆಯ ಸೂಪರ್ ಬೈಕ್ ಪರಿಚಯಿಸಿದೆ.

ಹೊಸ ಯಮಹಾ ವೈಝೆಡ್‌ಎಫ್-ಆರ್1 ಮೋಟಾರ್‌ಸೈಕಲ್ ಭಾರತದಲ್ಲಿ ಪ್ರಾರಂಭ; ರೂ.20.73 ಲಕ್ಷ

ಮೊಟೊ ಜಿಪಿ ರೇಸ್ ಮಾದರಿಯಂತೆ YZF-R1 ಸೂಪರ್ ಬೈಕ್ ಅಭಿವೃದ್ಧಿಪಡಿಸಲಾಗಿದೆ. ಹೊಸ ಮೋಟಾರ್ ಸೈಕಲ್ ಯಮಹಾ ಬ್ಲೂ ಮತ್ತು ಟೆಕ್ ಬ್ಲಾಕ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಹೊಸ ಯಮಹಾ ವೈಝೆಡ್‌ಎಫ್-ಆರ್1 ಮೋಟಾರ್‌ಸೈಕಲ್ ಭಾರತದಲ್ಲಿ ಪ್ರಾರಂಭ; ರೂ.20.73 ಲಕ್ಷ

ಸಿಬಿಯು(ಸಂಪೂರ್ಣ ಬಿಲ್ಟ್ ಯುನಿಟ್)ಮಾರ್ಗವಾಗಿ YZF-R1 ವಾಹನವನ್ನು ಭಾರತಕ್ಕೆ ತರಲಾಗಿದೆ ಹಾಗು ಕ್ರಾಸ್ ಪ್ಲೇನ್ ಟೆಕ್ನಾಲಜಿಯನ್ನು ತನ್ನ ಸಹೋದರನಾದ YZR-M1ನಿಂದ ಎರವಲು ಪಡೆಯಲಾಗಿದೆ.

ಹೊಸ ಯಮಹಾ ವೈಝೆಡ್‌ಎಫ್-ಆರ್1 ಮೋಟಾರ್‌ಸೈಕಲ್ ಭಾರತದಲ್ಲಿ ಪ್ರಾರಂಭ; ರೂ.20.73 ಲಕ್ಷ

ಹೊಸದಾಗಿ ಬಿಡುಗಡೆಯಾಗಿರುವ ಯಮಹಾ ವೈಝೆಡ್‌ಎಫ್-ಆರ್1 ಸೂಪರ್ ಬೈಕ್ ವಾಹನವು 198.2 ಬಿಎಚ್‌ಪಿ ಉತ್ಪಾದಿಸುವ 998 ಸಿಸಿ ಕ್ರಾಸ್‌ಪ್ಲೇನ್ ನಾಲ್ಕು ಸಿಲಿಂಡರ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ ಹಾಗು ಈ ಮೋಟಾರ್‌ಸೈಕಲ್‌ 199 ಕಿ.ಗ್ರಾಂ ತೂಕ ಪಡೆದುಕೊಂಡಿದೆ.

ಹೊಸ ಯಮಹಾ ವೈಝೆಡ್‌ಎಫ್-ಆರ್1 ಮೋಟಾರ್‌ಸೈಕಲ್ ಭಾರತದಲ್ಲಿ ಪ್ರಾರಂಭ; ರೂ.20.73 ಲಕ್ಷ

ಹೊಸ ಯಮಹಾ YZF-R1 ಬೈಕ್, ಏರ್ ಇನ್‌ಟೇಕ್‌ನ ಎರಡೂ ಬದಿಯಲ್ಲಿ ಕಾಂಪ್ಯಾಕ್ಟ್ ಎಲ್‌ಇಡಿ ದೀಪಗಳು ಮತ್ತು ಚಾಲನೆಯಲ್ಲಿರುವ ಡಬಲ್ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದ್ದು, ಇವುಗಳು ಬೈಕಿಗೆ ಅನನ್ಯ ನೋಟವನ್ನು ನೀಡುತ್ತವೆ.

ಹೊಸ ಯಮಹಾ ವೈಝೆಡ್‌ಎಫ್-ಆರ್1 ಮೋಟಾರ್‌ಸೈಕಲ್ ಭಾರತದಲ್ಲಿ ಪ್ರಾರಂಭ; ರೂ.20.73 ಲಕ್ಷ

ಸಾಕಷ್ಟು ತಂತ್ರಜ್ಞಾನವನ್ನು YZR-M1 ವಾಹನದಿಂದ ಎರವಲು ಪಡೆದಿರುವ ಯಮಹಾ YZF-R1 ಬೈಕಿನ ಒಟ್ಟಾರೆ ವಿನ್ಯಾಸವು ತನ್ನ ಮೊಟೊ ಜಿಪಿ ಸಹೋದರರಿಂದ ಪ್ರೇರೇಪಿಸಲ್ಪಟ್ಟಿದೆ. ಮೋಟಾರ್ ಸೈಕಲ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕೆಲವು ಹೊಸ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

English summary
India Yamaha Motor has launched the all-new YZF-R1 in the country. The updated litre-class superbike is priced at Rs 20.73 lakh ex-showroom (Delhi).

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark