ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಬಗ್ಗೆ ನೀವು ತಿಳಿದಿರಲೇಬೇಕಾದ ವಿಷಯಗಳಿವು..

Written By: Rahul TS

ಇಟಾಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಎಪ್ರಿಲಿಯಾ ಫೆಬ್ರವರಿ ತಿಂಗಳಲ್ಲಿ ನಡೆದ 2018ರ ಆಟೊ ಎಕ್ಸ್ ಪೋ ಮೇಳದಲ್ಲಿ ಬಿಡಗಡೆಗೊಳಿಸಿದ್ದು, ಅಪ್ರಿಲಿಯಾ ಎಸ್ಆರ್ 150 ಸ್ಕೂಟರ್‍‍ಗಿಂತ ಕಡಿಮೆ ವೈಷಿಷ್ಟ್ಯತೆಗಳನ್ನು ಪಡೆದುಕೊಂಡಿವೆ.

ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಬಗ್ಗೆ ನೀವು ತಿಳಿದಿರಲೇಬೇಕಾದ ವಿಷಯಗಳಿವು..

ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ 124.49ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 9.46 ಬಿಹೆಚ್‍ಪಿ ಹಾಗು 9.9ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 125ಸಿಸಿ ಸರಾಣಿಯ ಸ್ಕೂಟರ್‍‍ಗಳಲ್ಲಿ ದುಭಾರಿ ಸ್ಕೂಟರ್ ಆಗಿ ನಿಂತಿದೆ.

ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಬಗ್ಗೆ ನೀವು ತಿಳಿದಿರಲೇಬೇಕಾದ ವಿಷಯಗಳಿವು..

ಎಪ್ರಿಲಿಯಾ ಸ್ಪೋರ್ಟಿ ಇಟಾಲಿಯನ್ ಸ್ಕೂಟರ್ ಆಗಿದ್ದು, ಗಂಟೆಗೆ 115 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಪಡೆದಿದೆ. ಇದಲ್ಲದೆ ಈಗಾಗಲೆ ಇದನ್ನು ಖರೀದಿಸಿದವರು ಈ ಸ್ಕೂಟರ್ ಗಂಟೆಗೆ 120 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಕೂಡ ಅನುಭವಿಸಿದ್ದಾರಂತೆ.

ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಬಗ್ಗೆ ನೀವು ತಿಳಿದಿರಲೇಬೇಕಾದ ವಿಷಯಗಳಿವು..

ಎಪ್ರಿಲಿಯಾ ಎಸ್ಆರ್ 125 ಸ್ಪೋರ್ಟಿ ಸ್ಕೂಟರ್ ಆದ ಕಾರಣದಿಂದ ಹೆಚ್ಚು ಮೈಲೇಜ್ ಅನ್ನು ನೀಡಲಾಗದು ಆದರೂ 6.5 ಲೀಟರ್ ಫ್ಯುಯಲ್ ಟ್ಯಾಂಕ್ ಹೊಂದಿದ್ದು, ಈ ಸ್ಕೂಟರ್ ಪ್ರತೀ ಲೀಟರ್‍‍ಗೆ 37 ಕಿಲೋಮೀಟರ್ ಮೈಲೇಜ್‍ ಅನ್ನು ನೀಡುತ್ತದೆ.

ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಬಗ್ಗೆ ನೀವು ತಿಳಿದಿರಲೇಬೇಕಾದ ವಿಷಯಗಳಿವು..

ಇನ್ನು ಎಪ್ರಿಲಿಯಾ ಎಸ್‍ಆರ್ ಸ್ಕೂಟರ್ 780ಎಂಎಂ ಎತ್ತರ ಹಾಗು 160ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, 122 ಕಿಲೋ ಗ್ರಾಂ ತೂಕವನ್ನು ಪಡೆದಿದೆ. ಇದಲ್ಲದೇ ಸೀಟ್ ಕೆಳಗಿನ ಡಿಕ್ಕಿ ಗಾತ್ರದಲ್ಲಿ ಸಣ್ಣದಾಗಿದ್ದು ಒಂದು ಹಾಲ್ಫ್ ಹೆಲ್ಮೆಟ್ ಇರಿಸಬಹುದಾದಷ್ಟು ಮಾತ್ರ ಜಾಗವನ್ನು ಪಡೆದುಕೊಂಡಿದೆ.

ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಬಗ್ಗೆ ನೀವು ತಿಳಿದಿರಲೇಬೇಕಾದ ವಿಷಯಗಳಿವು..

ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಅನ್ನು ಖರೀದಿಸಿದವರು ಇಚ್ಛಿಸುವಲ್ಲಿ ಈ ಸ್ಕೂಟರ್ ಪೇಟಿಯಂ ಮಾಲ್ ಆಪ್‍ನಲ್ಲ ಬುಕ್ ಮಾದಿದ್ದಲ್ಲಿ ನಿಮಗೆ ರೂ 5000 ಸಾವಿರ ಕ್ಯಾಷ್‍‍ಬ್ಯಾಕ್ ದೊರೆಯಲಿದೆ.

ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಬಗ್ಗೆ ನೀವು ತಿಳಿದಿರಲೇಬೇಕಾದ ವಿಷಯಗಳಿವು..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಹಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

2. ಮಂಗಳೂರಿಗೆ ಬಂದ ಭಾರತದ ಮೊದಲ ಕವಾಸಕಿ ಜೆಡ್900ಆರ್‍ಎಸ್ ಬೈಕ್..

3. ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...

4. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

5. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

Read more on aprilia
English summary
Aprilia SR 125: Top Things To Know About The Light Italian Commuter.
Story first published: Wednesday, April 4, 2018, 12:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark