ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ಹಸ್ಕ್ವಾರ್ನಾ ಸ್ವಾರ್ಟ್‍‍ಪಿಲಿನ್ 401 ಬೈಕ್..

ಸ್ವಿಡನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹಸ್ಕ್ವಾರ್ನಾ ತಮ್ಮ ಈ ಹಿಂದೆಯೆ ತಮ್ಮ ಎರಡು ಬೈಕ್‍‍ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಸುಳಿವು ನೀಡಿತ್ತು.

By Rahul Ts

ಸ್ವಿಡನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹಸ್ಕ್ವಾರ್ನಾ ತಮ್ಮ ಈ ಹಿಂದೆಯೆ ತಮ್ಮ ಎರಡು ಬೈಕ್‍‍ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಸುಳಿವು ನೀಡಿತ್ತು. ಇದೀಗ ಮೊದಲ ಬಾರಿಗೆ ಎರದು ಬೈಕ್‍‍ಗಳಲ್ಲಿ ಒಂದಾದ ಸ್ವಾರ್ಟ್‍‍ಪಿಲೆನ್ ಬೈಕ್ ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುವಾಗ ಕಾಣಿಸಿಕೊಂಡಿದೆ.

ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ಹಸ್ಕ್ವಾರ್ನಾ ಸ್ವಾರ್ಟ್‍‍ಪಿಲಿನ್ 401 ಬೈಕ್..

ಸುಮಾರು ರೂ. 2.60 ಲಕ್ಷದಲ್ಲಿ ಮುಂದಿನ ವರ್ಷ ಬಿಡುಗಗೊಳ್ಳಲಿರುವ ಕೇಟಿಮ್ ಡ್ಯೂಕ್ 1390 ಬೈಕ್ ಅಧಾರಿತ ಹಸ್ಕ್ವಾರ್ನಾ ಸ್ವಾರ್ಟ್‍‍ಪಿಲಿನ್ ಮತ್ತು ವಿಟ್ಪಿಲೆನ್ 401 ಬೈಕ್‍‍ಗಳು ಎಂದು ಹೇಳಲಾಗಿದ್ದು, ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಸ್ವಾರ್ಟ್‍‍ಪಿಲೆನ್ 401 ಬೈಕ್ ಅನ್ನಲಾಗಿದೆ.

ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ಹಸ್ಕ್ವಾರ್ನಾ ಸ್ವಾರ್ಟ್‍‍ಪಿಲಿನ್ 401 ಬೈಕ್..

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಈ ಬೈಕ್‍‍ಗಳು ಕೆಟಿಎಮ್‍‍ನ ವ್ಹೀಲ್ಸ್, ರಿಯರ್ ಗ್ರ್ಯಾಬ್ ರೈಲ್ಸ್ ಮತ್ತು ಎಂಜಿನ್ ಕವರ್ ಅನ್ನು ಪಡೆದಿದ್ದು, ಸ್ವಾರ್ಟ್‍‍ಪಿಲೆನ್ ಮತ್ತು ವಿಟ್ಪಿಲೆನ್ 401 ಎರಡೂ ಬೈಕ್‍‍ಗಳಲ್ಲಿ ಕೆಟಿಎಮ್ ಬೈಕ್‍ನ ಎಂಜಿನ್ ಅನ್ನು ಪಡೆದುಕೊಂಡಿರಲಿದೆ.

ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ಹಸ್ಕ್ವಾರ್ನಾ ಸ್ವಾರ್ಟ್‍‍ಪಿಲಿನ್ 401 ಬೈಕ್..

ಹಸ್ಕ್ವಾರ್ನಾ ಸ್ವಾರ್ಟ್‍‍ಪಿಲೆನ್ 401 ಬೈಕ್ ಸ್ಕ್ರಾಂಬ್ಲರ್ ವಿನ್ಯಾಸ ಹಾಗು ವಿಟ್ಪಿಲಿನ್ 401 ಬೈಕ್ ರೆಟ್ರೊ ಕೇಫ್ ರೇಸರ್‍‍ನ ವಿನ್ಯಾಸವನ್ನು ಪದೆದುಕೊಂಡಿದ್ದು, ಎರಡೂ ಬೈಕ್‍‍ಗಳನ್ನು ಪುಣೆಯಲ್ಲಿನ ಬಜಾಜ್ ಸಂಸ್ಥೆಯ ಚಕನ್ ಪ್ಲಾಂಟ್ ನಲ್ಲಿ ತಯಾರಾಗಲಿದೆ. ಮತ್ತು ಈ ಬೈಕ್‍‍ಗಳ ಉತ್ಪಾದನೆಯನ್ನು ಇದೆ ವರ್ಷದ ಕೊನೆಯಿಂದ ಸಂಸ್ಥೆಯು ಶುರು ಮಾಡಲಿದೆ ಎನ್ನಲಾಗಿದೆ.

ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ಹಸ್ಕ್ವಾರ್ನಾ ಸ್ವಾರ್ಟ್‍‍ಪಿಲಿನ್ 401 ಬೈಕ್..

ಎರಡೂ ಮೋಟರ್‍‍ಸೈಕಲ್‍‍ಗಳು ಕನಿಷ್ಠ ಶೈಲಿಯನ್ನು ಹೊಂದಿದ್ದು, ಸ್ವಾರ್ಟ್‍ಪಿಲಿನ್ 401 ಬೈಲ್ ರೌಂಡೆಡ್ ಎಲ್ಇಡಿ ಹೆಡ್‍‍ಲ್ಯಾಂಪ್ಸ್, ಅಗಲಾವಾದ ಹ್ಯಾಂಡಲ್‍‍ಬಾರ್‍‍ಗಳು ಮತ್ತು ಅಪ್‍‍ರೈಟ್ ಸೀಟಿಂಗ್ ವಿನ್ಯಾಸವನ್ನು ಪಡೆದುಕೊಂಡಿದೆ. ಅಲ್ಲದೇ ಈ ಬೈಕ್ ಕಂಪ್ಯಾಕ್ಟ್ ಫುಲ್ಲಿ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ರಿಯರ್ ಗ್ರ್ಯಾಬ್ ರೈಲ್ ಮತ್ತು ಟೈರ್ ಹಗ್ಗರ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ಹಸ್ಕ್ವಾರ್ನಾ ಸ್ವಾರ್ಟ್‍‍ಪಿಲಿನ್ 401 ಬೈಕ್..

ಹಸ್ಕ್ವಾರ್ನಾ ಬಿಡುಗಡೆಗೊಳಿಸಲಿರುವ ಎರಡೂ ಬೈಕ್‍‍ಗಳು 373ಸಿಸಿ ಸಿಂಗಲ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 43 ಬಿಹೆಚ್‍‍ಪಿ ಮತ್ತು 37ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ಹಸ್ಕ್ವಾರ್ನಾ ಸ್ವಾರ್ಟ್‍‍ಪಿಲಿನ್ 401 ಬೈಕ್..

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬೈಕ್ 17 ಇಂಚಿನ ವೈರ್ ಸ್ಪೋಕ್ ಟ್ಯೂಬ್ ಟೈರ್‍‍ಗಳನ್ನು ಪಡಿದ್ದು, ಜೊತೆಗೆ ಆಂಟಿ-ಹೋಪಿಂಗ್ ಸ್ಲಿಪ್ಪರ್ ಕ್ಲಚ್ ಮತ್ತು ರೈಡ್-ಬೈ-ವೈರ್ ಎಂಬ ವೈಶಿಷ್ಟ್ಯತೆಯನ್ನು ಸ್ಟ್ಯಾಂಡರ್ಡ್ ಆಗು ಪಡೆದುಕೊಂಡಿರಲಿದೆ.

ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ಹಸ್ಕ್ವಾರ್ನಾ ಸ್ವಾರ್ಟ್‍‍ಪಿಲಿನ್ 401 ಬೈಕ್..

ಇನ್ನು ಸಸ್ಪೆಂಷನ್ ವಿಚಾರಕ್ಕೆ ಬಂದರೆ ಮುಂಭಾಗದಲ್ಲಿ ಯುಎಸ್‍‍ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಅಡ್ಜಸ್ಟಬಲ್ ಮೊನೊಶಾಕ್ ಅನ್ನು ಪಡೆದುಕೊಂಡಿವೆ. ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ 320ಎಮ್ಎಮ್ ಮತ್ತು ಹಿಂಭಾಗದಲ್ಲಿ 230ಎಮ್ಎಮ್ ದಿಸ್ಕ್ ಬ್ರೇಕ್ ಅನ್ನು ಪಡೆದಿದ್ದು ಡ್ಯುಯಲ್ ಚಾನಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಸ್ಟ್ಯಾಂಡರ್ಡ್ ಆಗಿ ಆಳವಡಿಸಲಾಗಿದೆ.

Most Read Articles

Kannada
Read more on husqvarna ktm
English summary
Husqvarna Svartpilen 401 Spied Testing In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X