ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಇಂಡಿಯನ್ ಚೀಫ್‍ಟೈನ್ ಎಲೈಟ್ ಬೈಕ್..

ಅಮೇರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಇಂಡಿಯನ್ ಮೋಟರ್‍‍ಸೈಕಲ್ ತಮ್ಮ ಚೀಫ್‍‍ಟೈನ್ ಬೈಕಿನ ಟಾಪ್ ಎಂಡ್ ಮಾಡಲ್ ಅನ್ನು ಬಿಡುಗಡೆಗೊಳಿಸಿದ್ದು, ಚೀಫ್‍‍ಟೈನ್ ಎಲೈಟ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 38 ಲಕ್ಷಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ

By Rahul Ts

ಅಮೇರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಇಂಡಿಯನ್ ಮೋಟರ್‍‍ಸೈಕಲ್ ತಮ್ಮ ಚೀಫ್‍‍ಟೈನ್ ಬೈಕಿನ ಟಾಪ್ ಎಂಡ್ ಮಾಡಲ್ ಅನ್ನು ಬಿಡುಗಡೆಗೊಳಿಸಿದ್ದು, ಚೀಫ್‍‍ಟೈನ್ ಎಲೈಟ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 38 ಲಕ್ಷಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಇಂಡಿಯನ್ ಚೀಫ್‍ಟೈನ್ ಎಲೈಟ್ ಬೈಕ್..

ಇಂಡಿಯನ್ ಮೋಟರ್‍‍ಸೈಕಲ್‍ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಎರಡನೆಯ ಲಿಮಿಟೆಡ್ ಎಡಿಷನ್ ಮೋಟರ್‍‍ಸೈಕಲ್ ಆಗಿದ್ದು, ಮೊದಲಿಗೆ ಬಿಡುಗಡೆಗೊಂಡ ಲಿಮಿಟೆಡ್ ಎಡಿಷನ್ ಬೈಕ್ ಇಂಡಿಯನ್ ರೋಡ್‍‍ಮಾಸ್ಟರ್ ಎಲೈಟ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 48 ಲಕ್ಷಕ್ಕೆ ಮಾರಾಟಗೊಂಡಿತ್ತು.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಇಂಡಿಯನ್ ಚೀಫ್‍ಟೈನ್ ಎಲೈಟ್ ಬೈಕ್..

ಹೊಸ ಚೀಫ್‍‍ಟೈನ್ ಎಲೈಟ್ ಸ್ಟ್ಯಾಂಡರ್ಡ್ ವರ್ಷನ್‍‍ಗಿಂತಲೂ ಸ್ಪೆಷಲ್ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಈ ಬೈಕ್ ಬ್ಲಾಕ್ ಹಿಲ್ಸ್ ಸಿಲ್ವರ್ ಪೆಯಿಂಟ್‍ನಿಂದ ಸಜ್ಜುಗೊಂಡಿದ್ದು, ಈ ಬೈಕ್‍‍ನಂತೆ ಬೇರಾವ ಬೈಕ್‍‍ನಲ್ಲಿಯೂ ಕಾಣದ ಹಾಗೆ ಮಾಡಲು ಸುಮಾರು 25ಗಂಟೆಯ ಸಮಯ ತೆಗೆದುಕೊಂಡು ಮಾರ್ಬ್ಲಿಂಗ್ ಅಕ್ಸೆಂಟ್ ಅನ್ನು ಒದಗಿಸಲಾಗಿದೆ.

ವೈಶಿಷ್ಟ್ಯತೆಗಳು

ಇಂಡಿಯನ್ ಚೀಫ್‍‍ಟೈನ್ ಎಲೈಟ್ ಬೈಕ್‍‍ನಲ್ಲಿ ಪುಷ್ ಬಟನ್ ಪವರ್ ವಿಂಡ್‍ಶೀಲ್ಡ್, ರಿಮೋಟ್ ಲಾಕಿಂಗ್ ಹಾರ್ಡ್ ವಾಟರ್‍‍ಪ್ರೂಫ್ ಸಡ್ಲ್ ಬ್ಯಾಗ್ಸ್, ಪ್ರೀಮಿಯಮ್ ಲೆದರ್ ಸೀಟ್ಸ್, ಅಲ್ಯೂಮೀನಿಯಮ್ ಫ್ಲೋರ್‍‍ಬೋರ್ಡ್ಸ್, ಪಿನಾಕ್ಲಲ್ ಮಿರರ್ಸ್ ಮತ್ತು ಕ್ರಾಸ್‍ಓವರ್ ಪೈಪ್‍ನೊಂದಿಗೆ ಡ್ಯುಯಲ್ ಎಕ್ಸಾಸ್ಟ್ ಸಿಸ್ಟಮ್ ಅನ್ನು ಒದಗಿಸಲಾಗಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಇಂಡಿಯನ್ ಚೀಫ್‍ಟೈನ್ ಎಲೈಟ್ ಬೈಕ್..

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಂಡ ಇಂಡಿಯನ್ ಚೀಫ್‍‍ಟೈನ್ ಎಲೈಟ್ ಬೈಕ್‍ 1811ಸಿಸಿ ಥಂಡರ್‍‍ಸ್ಟ್ರೋಕ್ 111ವಿ ಟ್ವಿನ್ ಎಂಜಿನ್ ಸಹಾಯದಿಂದ 161.6 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಸ್ಟ್ಯಾಂಡರ್ಡ್ ಮಾಡಲ್‍‍ಗಿಂತಾ 11.6 ಎನ್ಎಮ್ ಟಾರ್ಕ್ ಅಧಿಕವಾಗಿ ಉತ್ಪಾದಿಸಬಲ್ಲದು.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಇಂಡಿಯನ್ ಚೀಫ್‍ಟೈನ್ ಎಲೈಟ್ ಬೈಕ್..

ಇನ್ನು ಬೈಕಿನ ಸಸ್ಪೆಂಷನ್ ವಿಚಾರಕ್ಕೆ ಬಂದಲ್ಲಿ 119ಎಮ್ಎಮ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಏರ್ ಅಡ್ಜಸ್ಟ್ ನೊಂದಿಗೆ 114ಎಮ್ಎಮ್ ಮೊನೊಶಾಕ್ ಅನ್ನು ಅಳವಡಿಸಲಾಗಿದೆ. 19 ಮತ್ತು 16 ಇಂಚಿನ ಡನ್ಲೊಪ್ ಟೈರ್‍‍ಗಳನ್ನು ಒದಗಿಸಲಾಗಿದ್ದು, ಒಟ್ಟಾರೆಯಾಗಿ ಈ ಬೈಕ್ 388 ಕಿಲೋಗ್ರಾಂ ತೂಕವನ್ನು ಪಡೆದುಕೊಂಡಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಇಂಡಿಯನ್ ಚೀಫ್‍ಟೈನ್ ಎಲೈಟ್ ಬೈಕ್..

ಪ್ರಯಾಣಿಕರ ಸುರಕ್ಷತೆಗಾಗಿ ಇಂಡಿಯನ್ ಚೀಫ್‍‍ಟೈನ್ ಎಲೈಟ್ ಬೈಕ್‍‍ನ ಮುಂಭಾಗದಲ್ಲಿ ಡ್ಯುಯಲ್ 300ಎಮ್ಎಮ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ 300ಎಮ್ಎಮ್ ಡಿಸ್ಕ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

Most Read Articles

Kannada
English summary
Indian Chieftain Elite Launched In India At Rs 38 Lakh.
Story first published: Monday, August 13, 2018, 15:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X