ಬಹಿರಂಗವಾಯ್ತು ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಬೈಕಿನ ಮಾಹಿತಿ

ಜನಪ್ರಿಯ ಡಾಕರ್ ರ‍್ಯಾಲಿಯಲ್ಲಿ ಕೆಟಿಎಂ ಅತ್ಯಂತ ಯಶ್ವಸಿ ತಂಡಗಳಲ್ಲಿ ಒಂದಾಗಿದೆ. ಆಸ್ಟ್ರಿಯನ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ ಡಾಕರ್ ರ‍್ಯಾಲಿಯಲ್ಲಿ 18 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ತಂಡವಾಗಿದೆ.

ಬಹಿರಂಗವಾಯ್ತು ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಬೈಕಿನ ಮಾಹಿತಿ

ಇದೀಗ ಈ ಕೆಟಿಎಂ ಕಂಪನಿಯು 450 ರ‍್ಯಾಲಿ ರೆಪ್ಲಿಕಾ ಬೈಕನ್ನು ಲಿಮಿಟೆಡ್ ಎಡಿಷನ್ ಆಗಿ ಅಭಿವೃದ್ದಿಪಡಿಸಲಾಗುತ್ತಿದೆ. ಕೆಟಿಎಂ ಕಂಪನಿಯು ಡಾಕರ್ ಮತ್ತು ಎಫ್‌ಐಎಂ ಕ್ರಾಸ್ ಕಂಟ್ರಿ ರ‍್ಯಾಲಿ ಬೈಕುಗಳನ್ನು ಆಧರಿಸಿ ಈ ಬೈಕನ್ನು ಅಭಿವೃದ್ದಿಪಡಿಸಲಾಗುತ್ತದೆ. ಹೆಚ್ಚುವರಿಯಾಗಿ ಕೆಟಿಎಂ ಕಂಪನಿಯು ಹಿಂದಿನ ಡಾಕರ್ ರ‍್ಯಾಲಿ ವಿಜೇತರಾದ ಟೋಬಿ ಪ್ರೈಸ್, ಮಥಿಯಾಸ್ ವಾಕ್ನರ್ ಮತ್ತು ಸ್ಯಾಮ್ ಸುಂದರ್‌ಲ್ಯಾಂಡ್‌ರಿಂದ ಕೆಲವು ಸಲಹೆಗಳನ್ನು ಪಡೆಯಲಿದೆ.

ಬಹಿರಂಗವಾಯ್ತು ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಬೈಕಿನ ಮಾಹಿತಿ

ಕೆಟಿಎಂ ಕಂಪನಿಯ ಪ್ರಕಾರ 450 ರ‍್ಯಾಲಿ ರೆಪ್ಲಿಕಾವನ್ನು ಮಲ್ಟಿ ಸ್ಟೇಜ್ ಕ್ರಾಸ್-ಕಂಟ್ರಿ ರ‍್ಯಾಲಿಗಳಲ್ಲಿ ಉತ್ತಮವಾಗಿ ಪರ್ಫಾಮೆನ್ಸ್ ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತದೆ. ಈ ಬೈಕಿನಲ್ಲಿ ಲಿಕ್ವಿಡ್ ಕೂಲ್ಡ್, ಸಿಂಗಲ್-ಸಿಲಿಂಡರ್ 450 ಸಿಸಿ ಎಸ್‌ಒಹೆಚ್‌ಸಿ ಎಂಜಿನ್‌ ಅನ್ನು ಹೊಂದಿರಲಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಹಿರಂಗವಾಯ್ತು ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಬೈಕಿನ ಮಾಹಿತಿ

ಇದು ದೊಡ್ಡದಾದ 44 ಎಂಎಂ ಥ್ರೊಟಲ್ ಬಾಡಿ ಮತ್ತು ಕೀಹಿನ್‌ನಿಂದ (ಇಎಂಎಸ್) ಎಂಜಿನ್ ನಿರ್ವಹಣಾ ಸಿಸ್ಟಂ ಅನ್ನು ಹೊಂದಿರುತ್ತದೆ. ಟ್ವಿನ್ ಏರ್ ನಿಂದ ಹೆಚ್ಚಿನ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.

ಬಹಿರಂಗವಾಯ್ತು ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಬೈಕಿನ ಮಾಹಿತಿ

ಈ ಎಂಜಿನ್ ಅನ್ನು 6-ಸ್ಫೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಂಜಿನ್ ಅನ್ನು ಹೆಚ್ಚಿನ ಪರ್ಫಾಮೆನ್ಸ್ ಮತ್ತು ಸುಧಾರಿತ ಶಿಫ್ಟಿಂಗ್ ಕಾರ್ಯವಿಧಾನವನ್ನು ನೀಡಲು ಟ್ಯೂನ್ ಮಾಡಲಾಗಿದೆ. ಈ ಬೈಕಿನಲ್ಲಿ ಅಕ್ರಾಪೊವಿಕ್ ಎಕ್ಸಾಸ್ಟ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬಹಿರಂಗವಾಯ್ತು ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಬೈಕಿನ ಮಾಹಿತಿ

ಇದೇ ರೀತಿಯ ಸ್ಪೆಕ್ 450 ಸಿಸಿ ಎಂಜಿನ್ ಪ್ರಸ್ತುತ ಮಾರುಕಟ್ಟೆಯಲ್ಲಿರುವ 450 ಎಕ್ಸ್‌ಸಿ-ಎಫ್ ಎಂಡ್ಯೂರೋ ಬೈಕಿನಲ್ಲಿ ಒಳಗೊಂಡಿದೆ. ಈ ಎಂಜಿನ್ 51 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಬಹಿರಂಗವಾಯ್ತು ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಬೈಕಿನ ಮಾಹಿತಿ

ಆದರೆ 450 ರ‍್ಯಾಲಿ ರೆಪ್ಲಿಕಾ ಬೈಕಿನ ಎಂಜಿನ್ ಅನ್ನು ಹೆಚ್ಚಿನ ಪರ್ಫಾಮೆನ್ಸ್ ನೀಡುವಂತೆ ಟ್ಯೂನ್ ಮಾಡಲಾಗುತ್ತದೆ. ಇನ್ನು 450 ರ‍್ಯಾಲಿ ರೆಪ್ಲಿಕಾ ಬೈಕಿನಲ್ಲಿ ಕ್ರೋಮ್-ಮೋಲಿ ಸ್ಟೀಲ್ ನಿಂದ ತಯಾರಿಸಿದ ಹೈಟೆಕ್ ಆದ 16 ಲೀಟರ್ ಸಾಮರ್ಥ್ಯದ ಹೆಚ್ಚುವರಿ ಪೆಟ್ರೋಲ್ ಟ್ಯಾಂಕ್ ಅನ್ನು ಹಿಂಭಾಗದಲ್ಲಿ ಸಬ್‌ಫ್ರೇಮ್‌ನಂತೆ ಇರಿಸಲಾಗುತ್ತದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಬಹಿರಂಗವಾಯ್ತು ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಬೈಕಿನ ಮಾಹಿತಿ

ಇನ್ನು ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಕೋನ್ ವಾಲ್ವ್ ತಂತ್ರಜ್ಞಾನದೊಂದಿಗೆ 48 ಎಂಎಂ ಡಬ್ಲ್ಯೂಪಿ ಎಕ್ಸ್ಎಸಿಟಿ ಪ್ರೊ ಕಾರ್ಟ್ರಿಡ್ಜ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಕ್ಯಾಸ್ಟ್-ಅಲ್ಯೂಮಿನಿಯಂ ಸ್ವಿಂಗಾರ್ಮ್ಗೆ ಕನೆಕ್ಟ್ ಆಗಿರುವ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

ಬಹಿರಂಗವಾಯ್ತು ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಬೈಕಿನ ಮಾಹಿತಿ

ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಎರಡು ಕಡೆಗಳಲ್ಲಿ ನಾಬಿ ಟಯರ್ ಗಳೊಂದಿಗೆ ಎಕ್ಸೆಲ್ ಸ್ಪೋಕ್ಡ್ ರಿಮ್ಸ್ ಶಾಡ್ ಅನ್ನು ಹೊಂದಿದೆ.

ಬಹಿರಂಗವಾಯ್ತು ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಬೈಕಿನ ಮಾಹಿತಿ

ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಬೈಕ್ ಲಿಮಿಟೆಡ್ ಎಡಿಷನ್ ಆಗಿದೆ. ಈ ಬೈಕನ್ನುವಿಶ್ವಾದ್ಯಂತ ಕೇವಲ 85 ಯುನಿಟ್ ಗಳಲ್ಲಿ ಪರಿಚಯಿಸಲಿದೆ. ಈ ಕೆಟಿಎಂ 450 ರ‍್ಯಾಲಿ ರೆಪ್ಲಿಕಾ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ.

Most Read Articles

Kannada
Read more on ಕೆಟಿಎಂ ktm
English summary
2021 KTM 450 Rally Replica Limited Edition Motorcycle Announced: Rally-Spec Machine. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X