ಇದು ಸ್ವಲ್ಪ ವಿಭಿನ್ನ - ಸುಜುಕಿ ವಿ-ಸ್ಟ್ರೋಮ್ 1000

Written By:

ಜರ್ಮನಿಯಲ್ಲಿ ನಡೆದ ಇಂಟರ್‌ಮೊಟ್ ಶೋದಲ್ಲಿ ಸುಜುಕಿ ನೂತನ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್ ಬೈಕ್ ಅನಾವರಣಗೊಳಿಸಲಾಗಿದೆ. ಕಂಪನಿಯ ಮೊದಲ 1988ರ ಸಾಹಸ ಟೂರಿಂಗ್ ಡಿಆರ್750ಎಸ್ ಬೈಕ್‍‌ನಿಂದ ಪ್ರೇರಣೆ ಪಡೆದು ನೂತನ ಬೈಕ್ ರೂಪಿಸಲಾಗಿದೆ.

ಮೂಲ ವಿನ್ಯಾಸ ಹೊರತುಪಡಿಸಿದರೆ ವಿ-ಸ್ಟ್ರೋಮ್ 1000 ಬೈಕ್ ಸಂಪೂರ್ಣವಾಗಿ ನೂತನ ಫೀಚರ್ಸ್ ಪಡೆದುಕೊಂಡಿದೆ. ಪ್ರಸ್ತುತ ಬೈಕ್ 2014ರ ವೇಳೆಗೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. ಹಾಗಿದ್ದರೆ ಫೋಟೊ ಫೀಚರ್ ಮೂಲಕ ಹೆಚ್ಚು ತಿಳಿದುಕೊಳ್ಳೋಣ ಬನ್ನಿ...

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಪ್ರಸ್ತುತ ಬೈಕ್‌ನಲ್ಲಿ 1000 ಸಿಸಿ, ಲಿಕ್ವಿಡ್ ಕೂಲ್ಡ್, ವಿ ಟ್ವಿನ್ ಯುನಿಟ್ ಬಳಕೆ ಮಾಡಲಿದೆ. ಇದರಿಂದ ಬೈಕ್ ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದೆ.

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಎಲ್ಲ ಭೂಪ್ರದೇಶಕ್ಕೂ ಹೊಂದಿಕೆಯಾಗುವ ರೀತಿಯಲ್ಲಿ ಬೈಕ್ ತಯಾರಿಸಲಾಗಿದೆ. ಅಲ್ಲದೆ ಎಬಿಎಸ್ ಬೈಕ್‌ಗೆ ಹಚ್ಚಿನ ಸ್ಥಿರತೆ ನೀಡಲಿದೆ.

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಮತ್ತೊಂದು ವೈಶಿಷ್ಟ್ಯ ಏನೆಂದರೆ ಅಲ್ಯೂಮಿನಿಯಂ ಫ್ರೇಮ್ ವರ್ಕ್‌ ಹೆಚ್ಚು ಹಗುರವೆನಿಸಲಿದ್ದು, ಚಾಲಕನಿಗೆ ಹೆಚ್ಚು ಸಮತೋಲ ನೀಡಲಿದೆ.

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸಸ್ಷೆಷನ್‌ನಲ್ಲಿ ಫ್ರಂಟ್ ಫಾರ್ಕ್ ಹಾಗೂ ಹಿಂಬದಿಯಲ್ಲಿ ಮೊನೊ ಶಾಕ್ ಒಳಗೊಂಡಿರಲಿದೆ.

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಇನ್ನು ಟೂರಿಂಗ್‌ಗೆ ನೆರವಾಗುವ ರೀತಿಯಲ್ಲಿ ಎತ್ತರ ಹೊಂದಾಣಿಕೆ ಮಾಡಬಲ್ಲ ವಿಂಡ್‌ಶೀಲ್ಡ್, ವಿಸ್ತಾರ ಹಾಗೂ ಆರಾಮದಾಯಕ ಸಿಟ್ಟಿಂಗ್ ಹಾಗೂ ಲಗ್ಗೇಜ್ ವ್ಯವಸ್ಥೆ ದೂರ ಪ್ರಯಾಣದ ವೇಳೆ ನೆರವಾಗಲಿದೆ.

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

ಸುಜುಕಿ ವಿ-ಸ್ಟ್ರೋಮ್ 1000 ಕಾನ್ಸೆಪ್ಟ್

English summary
Suzuki unveiled the V-Strom 1000 concept touring bike at the 2012 Intermot show in Cologne, Germany. The V-Strom 1000 concept takes its design inspiration from the 1988 DR750S, the company's first adventure tourer.
Story first published: Monday, March 25, 2013, 10:58 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark