ಇಂಡಿಯನ್ ಸ್ಕೌಟ್ ಬೈಕಿನ ಚಾಲನಾ ವಿಮರ್ಶೆ ಬಗ್ಗೆ ತಿಳಿದುಕೊಳ್ಳಿ

Written By:

ಪರಿಪೂರ್ಣ ಮಧ್ಯಮ ಗಾತ್ರದ ಕ್ರೂಸರ್ ಬೈಕ್ ಆಗಿದ್ದು, ಕಂಪನಿಯ ಸಾಂಪ್ರದಾಯಿಕ ಪರಂಪರೆಯನ್ನು ಈ ಬೈಕ್ ಮುಂದುವರಿಸಿಕೊಂಡು ಹೋಗಲಿದೆಯೇ ಎಂಬ ಮಾಹಿತಿಯನ್ನು ತಿಳಿಯಲು ಈ ವಿಮಶೆ ಓದಿ.

To Follow DriveSpark On Facebook, Click The Like Button
ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ಕಳೆದ 100 ವರ್ಷಗಳಿಂದಲೂ ಸಹ ಬ್ರಾಂಡ್ ಇಂಡಿಯನ್ ಮೋಟಾರ್ ಸೈಕಲ್ ಕಂಪನಿ ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಿದ್ದು, ಹಳೆಯ ವಾಹನ ತಯಾರಕ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

1920ರ ದಶಕದಲ್ಲಿ ಸ್ಕೌಟ್ ತನ್ನ ಉತ್ಪಾದನೆಯನ್ನು ಪ್ರಾರಂಭಿಸಿದ್ದರೂ ಸಹ ಎರಡನೇ ಜಾಗತಿಕ ಯುದ್ಧದ ಪರಿಣಾಮವಾಗಿ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ತದನಂತರ 2011ರಲ್ಲಿ ಪೋಲಾರಿಸ್ ಇಂಡಸ್ಟ್ರೀಸ್ ಕಂಪನಿ ಇಂಡಿಯನ್ ಮೋಟಾರ್ ಸೈಕಲ್ ಕಂಪನಿ ಖರೀದಿ ಮಾಡಿ ಮತ್ತೆ ಹೊಚ್ಚ ಹೊಸ ಸ್ಕೌಟ್ ಮಾದರಿಯನ್ನು ಬಿಡುಗಡೆಗೊಳಿಸಿತು.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ಇಷ್ಟೆಲ್ಲಾ ಹಿತಿಹಾಸ ಹೊಂದಿರುವ ಬೈಕ್ ಕಂಪನಿ ಮತ್ತೆ ಸದ್ದು ಮಾಡುತ್ತಿದೆ, ನಮ್ಮ ನಿಮ್ಮೆಲರಿಗೂ ಸದ್ಯ ಉದ್ಭವಿಸಿರುವ ಮುಖ್ಯ ಪ್ರಶ್ನೆ ಏನೆಂದರೆ, ಈ ಸ್ಕೌಟ್ ಬೈಕ್ ತನ್ನ ಸಾಂಪ್ರದಾಯಿಕ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲಿದೆಯೇ ? ಎಂಬುದೇ ಆಗಿದೆ.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ಈ ಪ್ರೆಶ್ನೆ ಉತ್ತರ ಹುಡುಕಲು ಸ್ವತಃ ನಾವೇ ಬೈಕನ್ನು ಚಾಲನೆ ಮಾಡುವ ಮೂಲಕ ಪರಿಹಾರ ಕಂಡುಕೊಂಡೆವು. ಈ ಸ್ಕೌಟ್ ಬೈಕಿನ ಚಾಲನಾ ಅನುಭವದ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ಸದ್ಯ ವಿಮರ್ಶಿಸಿರುವ ಈ ಬೈಕ್, ಸ್ಕೌಟ್ 60 ಬೈಕಿಗಿಂತ ಹೆಚ್ಚು ಕಡಿಮೆ 10 ಕೆ.ಜಿ ಹೆಚ್ಚು ತೂಕ ಹೊಂದಿದ್ದು, ಈ ಬೈಕ್ 250 ಕೆ.ಜಿ ತೂಕ ಹೊಂದಿದೆ.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ಇಂಡಿಯನ್ ಸ್ಕೌಟ್ ಹೆಚ್ಚು ಸ್ವಚ್ಛವಾದ ಹಾಳೆ ರೀತಿಯ ವಿನ್ಯಾಸವನ್ನು ಹೊಂದಿದ್ದು, ಚಾಲನೆ ಮಾಡುವವರಿಗೆ ಮಿಡಲ್ ಕ್ರೂಸರ್ ಹೊಸತನದ ಚೈತನ್ಯ ತುಂಬುವುದಂತೂ ಖಂಡಿತ.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ಈ ರೀತಿಯ ಚಾಲಕರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಬೈಕ್ ಅತಿ ಹೆಚ್ಚು ಮಾರಾಟವಾದ ಬೈಕ್ ಎಂಬ ಖ್ಯಾತಿ ಪಡೆದಿದೆ. ಬೈಕಿನ ಮುಂಭಾಗದಿಂದ ವಿಚಾರಿಸುವುದಾದರೆ, ಈ ಕ್ಲಸ್ಟರ್ ಉಪಕರಣ ಡಿಜಿಟಲ್ ಪರದೆಯನ್ನು ಹೊಂದಿದ್ದು, ಅನಲಾಗ್ ಸ್ಪೀಡೊ ಪಡೆದುಕೊಂಡಿದೆ.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ಸಣ್ಣ ಪರದೆಯು ಸಮಯ, ಎಂಜಿನ್ ತಾಪಮಾನ, ಆರ್ಪಿಎಂ ಮತ್ತು ಇತ್ಯಾದಿಗಳಿಗಾಗಿ ಓದುವಿಕೆಗಳನ್ನು ನೀಡುತ್ತದೆ. ಈ ಸಣ್ಣ ಡಿಜಿಟಲ್ ಪರದೆಯಲ್ಲಿ ಸಮಯ, ಎಂಜಿನ್ ಉಷ್ಣಾಂಶ, ಆರ್‌ಪಿಎಂ ಹಾಗು ಮತ್ತಿತರ ಅಂಶಗಳನ್ನು ಪ್ರದರ್ಶಿಸಲಿದೆ.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ಬೈಕ್ನ ಸಲಕರಣೆ ಕ್ಲಸ್ಟರ್ ಇಂಧನ ಗೇಜ್ ಇಲ್ಲದಿರುವ ಒಂದು ಮುಖ್ಯ ವಿಷಯವೆಂದರೆ, ಅದು ಕಡಿಮೆ ಇಂಧನ ಸೂಚಕವನ್ನು ಹೊಂದಿದೆ (ಇಂಧನ ಟ್ಯಾಂಕ್ ಸಾಮರ್ಥ್ಯ - 12.5 ಲೀಟರ್).

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ಈ ಬೈಕಿನ ಕ್ಲಸ್ಟರ್ ಉಪಕರಣದಲ್ಲಿ ಇಂಧನ ಸೂಚಕ ಇಲ್ಲದೆ ಇರುವುದು ನಾವಿಲ್ಲಿ ಗಮನಿಸಬಹುದಾಗಿದ್ದು, ಇದರಿಂದಾಗಿ ಚಾಲಕರಿಗೆ ಇಂಧನದ ಮಟ್ಟ ತಿಳಿದುಕೊಳ್ಳಲು ಲೊ ಫ್ಯುಯೆಲ್ ಇಂಡಿಕೇಟರ್(ಇಂಧನ ಟ್ಯಾಂಕ್ ಸಾಮರ್ಥ್ಯ - 12.5 ಲೀಟರ್) ಆಯ್ಕೆಗೆ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ನನಗೆ ಬೈಕ್ ವಿಮರ್ಶಿಸುವಾಗ ಅತ್ಯಂತ ಹೆಚ್ಚು ಗಮನ ಸೆಳೆದದ್ದು ಇಂಡಿಯನ್ ಕಂಪನಿಯ ಲೊಗೊ. ಹೌದು, ಈ ಬೈಕಿನ ತುಂಬೆಲ್ಲಾ ಕಂಪನಿಯ ಲೊಗೊ ಮುದ್ರೆ ಒತ್ತಲಾಗಿದ್ದು, ಈ ಬೈಕಿನ ಮೇಲೆ ಎಲ್ಲಾ ಕಡೆ ಸರಿ ಸುಮಾರು 30 ಇಂಡಿಯನ್ ಬೈಕ್ ಲೊಗೊಗಳನ್ನು ಕಾಣಬಹುದಾಗಿದೆ.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ವ್ಯಾಪಕವಾಗಿ ಕ್ರೋಮ್ ಅಂಶಗಳನ್ನು ಈ ಬೈಕಿನಲ್ಲಿ ಬಳಕೆ ಮಾಡಲಾಗಿದ್ದು, ಇದರಿಂದಾಗಿ ರಸ್ತೆಯಲ್ಲಿ ಪ್ರತಿಯೊಬ್ಬರ ಗಮನ ಸೆಳೆಯುವುದಂತೂ ಖಂಡಿತ, ಇದಕ್ಕಾಗಿ ನಾವು ಇಂಡಿಯನ್ ಕಂಪನಿಗೆ ಧನ್ಯವಾದ ಹೇಳಲೇ ಬೇಕು.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ಪುಲ್‌ಬ್ಯಾಕ್ ಹ್ಯಾಂಡಲ್ ಬಾರ್‌ಗಳು ಕಡಿಮೆ ಬಾಗುವಿಕೆ ಹೊಂದಿದ್ದು, ಕೆಳ ಹಂತದ ಬಕೆಟ್ ಸೀಟ್ ಹೊಂದಿದ್ದು, ಇದರಿಂದಾಗಿ ಎಲ್ಲಾ ಗಾತ್ರದ ಚಾಲಕರು ಸಲೀಸಾಗಿ ಈ ಬೈಕನ್ನು ಚಾಲನೆ ಮಾಡಬಹುದಾಗಿದೆ.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ಇನ್ನು ಈ ಬೈಕಿನ ಹೃದಯ ಅರ್ಥತ್ ಎಂಜಿನ್ ಬಗ್ಗೆ ಮಾತನಾಡುವುದಾದರೆ, ಈ ಸ್ಕೌಟ್ ಬೈಕ್ 1,133 ಸಿಸಿ ವಿ-ಟ್ವಿನ್ ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿದ್ದು, ಕೌಂಟರ್‌ಬ್ಯಾಲನ್ಸರ್ ಮತ್ತು ಎಂಟು ಕೊಳಾಯಿ ಹೊಂದಿರುವ ಡಿಓಎಚ್‌ಸಿ ವಾಲ್ವುಟ್ರೈನ್ ಈ ಬೈಕಿನ ಎಂಜಿನ್‌ ಹೆಚ್ಚು ಶಕ್ತಿಶಾಲಿಯಾಗಿಸಿವೆ.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

97 ಎನ್ಎಂ ತಿರುಗುಬಲದಲ್ಲಿ 98.63 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 6 ಸ್ಪೀಡ್ ಗೇರ್ ಬಾಕ್ಸ್ ಮತ್ತು ಬೆಲ್ಟ್ ಡ್ರೈವ್ ಟ್ರೈನ್ ಹೊಂದಿರಲಿದೆ. ಬ್ರೇಕಿಂಗ್ ಕರ್ತವ್ಯಗಳನ್ನು ಮುಂಭಾಗ ಮತ್ತು ಹಿಂದಿನ ಎರಡೂ ಒಂದೇ ಸಿಂಗಲ್ ಡಿಸ್ಕ್ ಬ್ರೇಕ್ಗಳಿಂದ ನಿರ್ವಹಿಸಲಾಗುತ್ತದೆ.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ಇಂಜಿನ್ ಸಾಕಷ್ಟು ಶಕ್ತಿ ಹೊಂದಿದ್ದರೂ ಸಹ ಎಂಜಿನ್ ವೇಗವನ್ನು ತಡೆಯಲು ಅಷ್ಟೇ ಶಕ್ತಿಶಾಲಿ ಬ್ರೆಕಿಂಗ್ ಸಿಸ್ಟಮ್ ಬೇಕಾಗುತ್ತದೆ ಎಂಬುದು ನಮ್ಮೆಲರಿಗೂ ತಿಳಿದಿರುವ ವಿಚಾರ. ಆದರೆ ಈ ಇಂಡಿಯನ್ ಸ್ಕೌಟ್ ಬೈಕ್ ಈ ವಿಚಾರದಲ್ಲಿ ಕೊಂಚ ಮಟ್ಟಿನ ನಿರಾಶೆ ಉಂಟು ಮಾಡುವುದಂತೂ ಖಂಡಿತ.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ಈ ಬೈಕಿನ ಮುಂಭಾಗ ಮತ್ತು ಹಿಂಭಾಗ ಎರಡೂ ಚಕ್ರಗಳಿಗೆ ಸಿಂಗಲ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಅಗಲವಾದ 130 ಮಿಮಿ ಮುಂಭಾಗ ಮತ್ತು 150 ಮಿಮಿ ಹಿಂಭಾಗದ ಟೈರುಗಳನ್ನು ಪಡೆದುಕೊಂಡಿರುವ ಈ ಬೈಕ್, ಉತ್ತಮ ಹಿಡಿತ ಹೊಂದಿವೆ.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ನನಗನ್ನಿಸಿದ್ದು,

14,75,000 ಎಕ್ಸ್ ಷೋ ರೂಂ ಬೆಲೆ ಹೊಂದಿರುವ ಈ ಬೈಕು ಯಾವುದೇ ಅಡೆ ತಡೆಗಳಿಲ್ಲದೆ ಸಾವಿರ ಮೈಲಿಗಳಷ್ಟು ಸಂಚರಿಸಬಹುದಾಗಿದ್ದು, ಲಾಂಗ್ ಡ್ರೈವ್ ಪ್ರೇಮಿಗಳಿಗೆ ಮತ್ತಷ್ಟು ಉತ್ಕೃಷ್ಟ ಅನುಭವವನ್ನು ನೀಡುವ ನಿಟ್ಟಿನಲ್ಲಿ ಈ ಬೈಕ್ ಸಫಲವಾಗಲಿದೆ.

ಇಂಡಿಯನ್ ಸ್ಕೌಟ್ ಬೈಕಿನ ಚಾಲನ ವಿಮರ್ಶೆ ಇಲ್ಲಿದೆ

ಕೆಲವು ಜನರಿಗೆ ಈ ಬೈಕು ಹೆಚ್ಚು ತೂಕ ಹೊಂದಿರುವ ಕಾರಣಕ್ಕೆ ಇಷ್ಟವಾಗದೆ ಇರಬಹುದು, ಆದರೆ ಹಾರ್ಡ್‌ಕೋರ್ ಬೈಕರ್‌ಗಳಿಗಂತೂ ಖಂಡಿತ ಮನದನ್ನೆಯಾಗುವ ಎಲ್ಲಾ ಲಕ್ಷಣಗಳನ್ನು ಈ ಬೈಕ್ ಹೊಂದಿದೆ.

English summary
Read in Kannada about Indian scout bike review. Know more information Indian Scout's milage, specification and more.
Story first published: Friday, April 28, 2017, 17:30 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark