ಹೊಸ ಸ್ಟೈಲಿಷ್ ಮತ್ತು ಪವರ್‌ಫುಲ್ ಇಕೊಸ್ಪೋರ್ಟ್ ಬಿಡುಗಡೆ

Written By:

ಈಗಷ್ಟೇ ಪರಿಷ್ಕೃತ ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆ ಬಗ್ಗೆ ನಾವು ವರದಿ ಮಾಡಿರುತ್ತೇವೆ. ಇದರ ಬೆನ್ನಲ್ಲೇ ಅಮೆರಿಕ ಮೂಲದ ಈ ಮುಂಚೂಣಿಯ ಸಂಸ್ಥೆಯು ಯಾವುದೇ ರೀತಿಯ ತಡ ಮಾಡದೇ ಬಹುನಿರೀಕ್ಷಿತ ಕಾರನ್ನು ದೇಶಕ್ಕೆ ಪರಿಚಯಿಸಿದೆ.

ಪ್ರಾರಂಭಿಕ ಬೆಲೆ: 6.79 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಮುಖ್ಯಾಂಶಗಳು

 • ಆಟೋಮ್ಯಾಟಿಕ್ ಹೆಡ್ ಲ್ಯಾಂಪ್,
 • ಸಿಗ್ನೇಚರ್ ಲೈಟ್ ಗೈಡ್,
 • ಡೇಟೈಮ್ ರನ್ನಿಂಗ್ ಲೈಟ್ಸ್,
 • ಎಲೆಕ್ಟ್ರೊ ಕ್ರೋಮಿಕ್ ಮಿರರ್,
 • ರೈನ್ ಸೆನ್ಸಿಂಗ್ ವೈಪರ್

ಫೋರ್ಡ್ ಸಂಸ್ಥೆಯು ಇತ್ತೀಚೆಗಷ್ಟೇ ಎರಡು ಹೊಸ ಮಾದರಿಗಳನ್ನು ಬಿಡುಗಡೆ ಮಾಡಿತ್ತು. ಅವುಗಳ ಮಾಹಿತಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ಕಿಸಿರಿ.

ನ್ಯೂ ಫೋರ್ಡ್ ಫಿಗೊ

ಫೋರ್ಡ್ ಆಸ್ಪೈರ್

ಬೆಲೆ, ವೆರಿಯಂಟ್ (ಎಕ್ಸ್ ಶೋ ರೂಂ ದೆಹಲಿ)

ಬೆಲೆ, ವೆರಿಯಂಟ್ (ಎಕ್ಸ್ ಶೋ ರೂಂ ದೆಹಲಿ)

1.5 ಲೀಟರ್ ಟಿಐ-ವಿಸಿಟಿ (ಪೆಟ್ರೋಲ್)

 • ಆ್ಯಂಬಿಯಂಟ್: 6.79 ಲಕ್ಷ ರು.
 • ಟ್ರೆಂಡ್: 7.75 ಲಕ್ಷ ರು.
 • ಟೈಟಾನಿಯಂ: 8.90 ಲಕ್ಷ ರು.

1.5 ಲೀಟರ್ ಟಿಐ-ವಿಸಿಟಿ (ಪೆಟ್ರೋಲ್) ಆಟೋಮ್ಯಾಟಿಕ್

 • ಟೈಟಾನಿಯಂ: 9.93 ಲಕ್ಷ ರು.

ಬೆಲೆ, ವೆರಿಯಂಟ್ (ಎಕ್ಸ್ ಶೋ ರೂಂ ದೆಹಲಿ)

ಬೆಲೆ, ವೆರಿಯಂಟ್ (ಎಕ್ಸ್ ಶೋ ರೂಂ ದೆಹಲಿ)

1.0 ಲೀಟರ್ ಇಕೊಬೂಸ್ಟ್ (ಪೆಟ್ರೋಲ್)

 • ಟ್ರೆಂಡ್ ಪ್ಲಸ್: 8.53 ಲಕ್ಷ ರು.
 • ಟೈಟಾನಿಯಂ ಪ್ಲಸ್: 9.89 ಲಕ್ಷ ರು.

1.5 ಲೀಟರ್ ಟಿಡಿಸಿಐ (ಡೀಸೆಲ್)

 • ಆ್ಯಂಬಿಯಂಟ್: 7.98 ಲಕ್ಷ ರು.
 • ಟ್ರೆಂಡ್: 8.70 ಲಕ್ಷ ರು.
 • ಟ್ರೆಂಡ್ ಪ್ಲಸ್: 9.18 ಲಕ್ಷ ರು.
 • ಟೈಟಾನಿಯಂ: 9.85 ಲಕ್ಷ ರು.
 • ಟೈಟಾನಿಯಂ ಪ್ಲಸ್: 10.44 ಲಕ್ಷ ರು.

ವಿಶಿಷ್ಟತೆಗಳು

ವಿಶಿಷ್ಟತೆಗಳು

 • ಸಿಗ್ನೇಚರ್ ಲೈಟ್ ಗೈಡ್,
 • ರೈನ್ ಸೆನ್ಸಿಂಗ್ ವೈಪರ್,
 • ಡೈಟೈಮ್ ರನ್ನಿಂಗ್ ಲೈಟ್ಸ್,
 • ಆಟೋ ಹೆಡ್ ಲ್ಯಾಂಪ್,
 • ಆಟೋ ಡಿಮ್ಮಿಂಗ್ ಮಿರರ್,
 • 200 ಎಂಎಂ ಗ್ರೌಂಡ್ ಕ್ಲಿಯರನ್ಸ್,
 • ಆರು ಏರ್ ಬ್ಯಾಗ್,
 • ಸಿಂಕ್ ಜೊತೆ ಫೋರ್ಡ್ ಆಪ್ ಲಿಂಕ್,
 • ಪುಶ್ ಬಟನ್ ಸ್ಟ್ಯಾರ್ಟ್
ಹೊಸ ಸ್ಟೈಲಿಷ್ ಮತ್ತು ಪವರ್‌ಫುಲ್ ಇಕೊಸ್ಪೋರ್ಟ್ ಬಿಡುಗಡೆ
 • 1.5 ಲೀಟರ್ ಟಿಡಿಸಿಐ ( TDCi) ಡೀಸೆಲ್ ಎಂಜಿನ್,
 • 100 ಅಶ್ವಶಕ್ತಿ
 • ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್
 • ಮೈಲೇಜ್: 22.27 Km/L

ಪ್ರಶಸ್ತಿ ವಿಜೇತ 1.0 ಇಕೊಬೂಸ್ಟ್ ಪೆಟ್ರೋಲ್ ಎಂಜಿನ್ ಹೊಸ ಟ್ರೆಂಡ್ ಪ್ಲಸ್ ವೆರಿಯಂಟ್ ನಲ್ಲೂ ಲಭ್ಯ.

ಹೊಸ ಸ್ಟೈಲಿಷ್ ಮತ್ತು ಪವರ್‌ಫುಲ್ ಇಕೊಸ್ಪೋರ್ಟ್ ಬಿಡುಗಡೆ

ಹಬ್ಬದ ಆವೃತ್ತಿಯ ತಯಾರಿಯಲ್ಲಿ ತೊಡಗಿರುವ ದೇಶದ ಗ್ರಾಹಕರಿಗೆ ಹೊಸತನ ಹಾಗೂ ತಾಜಾತನದ ಕೊಡುಗೆಯೊಂದಿರುವ ಮುಂದೆ ಬಂದಿರುವ ಫೋರ್ಡ್ ಇಕೊಸ್ಪೋರ್ಟ್, ಕಾಂಪಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಪ್ರೀಮಿಯಂ ಶೈಲಿಯೊಂದಿಗೆ ಅನೇಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಹೊಸ ಸ್ಟೈಲಿಷ್ ಮತ್ತು ಪವರ್‌ಫುಲ್ ಇಕೊಸ್ಪೋರ್ಟ್ ಬಿಡುಗಡೆ

ಈಗಲೇ ಎರಡು ಲಕ್ಷ ಹೆಮ್ಮೆಯ ಗ್ರಾಹಕರ ಸಂಖ್ಯೆಯನ್ನು ದಾಟಿ ಬಂದಿರುವ ಇಕೊಸ್ಪೋರ್ಟ್ ದೇಶದ ಯಶಸ್ವಿ ಮಾದರಿಗಳಲ್ಲಿ ಒಂದಾಗಿದ್ದು, ಜಾಗತಿಕವಾಗಿ ತನ್ನ ಬದ್ಧತೆಯ ಭಾಗವಾಗಿ ಭಾರತದಲ್ಲೂ ತನ್ನ ಜನಪ್ರಿಯ ಮಾದರಿಗೆ ಹೊಸ ಸ್ಪರ್ಶ ನೀಡಿದೆ.

ಹೊಸ ಸ್ಟೈಲಿಷ್ ಮತ್ತು ಪವರ್‌ಫುಲ್ ಇಕೊಸ್ಪೋರ್ಟ್ ಬಿಡುಗಡೆ

ಸತತವಾಗಿ ನಾಲ್ಕು ಬಾರಿ ಅಂತರಾಷ್ಟ್ರೀಯ ಎಂಜಿನ್ ಪ್ರಶಸ್ತಿಗೆ ಭಾಜನವಾಗಿರುವ ಇಕೊಸ್ಪೋರ್ಟ್ 1.6 ಲೀಟರ್ ಇಕೊಬೂಸ್ಟ್ 125 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು, ಪ್ರತಿ ಲೀಟರ್ ಗೆ 18.88 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಹೊಸ ಸ್ಟೈಲಿಷ್ ಮತ್ತು ಪವರ್‌ಫುಲ್ ಇಕೊಸ್ಪೋರ್ಟ್ ಬಿಡುಗಡೆ

ಇವೆಲ್ಲದರ ಜೊತೆಗೆ ನೂತನ ಇಕೊಸ್ಪೋರ್ಟ್ 1.5 ಲೀಟರ್ ಟಿಐವಿಸಿ (TiVCT) ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ (112 ಅಶ್ವಶಕ್ತಿ) ಲಭ್ಯವಿರುತ್ತದೆ. ಇದು ಪ್ರತಿ ಲೀಟರ್ ಗೆ 15.85 ಕೀ.ಮೀ. ಮೈಲೇಜ್ ನೀಡಲಿದ್ದು, ಫೈವ್ ಸ್ಪೀಡ್ ಮ್ಯಾನುವಲ್ ಅಥವಾ ಸಿಕ್ಸ್ ಸ್ಪೀಡ್ ಡ್ಯುಯಲ್ ಕ್ಲಾಚ್ ಗೇರ್ ಬಾಕ್ಸ್ ಪವರ್ ಶಿಫ್ಟ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಪ್ರಮುಖವೆನಿಸಲಿದೆ.

ಹೊಸ ಸ್ಟೈಲಿಷ್ ಮತ್ತು ಪವರ್‌ಫುಲ್ ಇಕೊಸ್ಪೋರ್ಟ್ ಬಿಡುಗಡೆ

ಕಾರಿನೊಳಗೆ ಡೋರ್ ಹ್ಯಾಂಡಲ್ ನಲ್ಲಿ ಕ್ರೋಮ್ ಸ್ಪರ್ಶ, ಕ್ಲಸ್ಟರ್ ರಿಂಗ್, ವಿಂಡೋ ರೆಗ್ಯೂಲೇಟರ್ ಸ್ವಿಚ್ ಮತ್ತು ಏರ್ ರಿಜಿಸ್ಟರ್ ಟ್ಯಾಬ್ ಪ್ರಮುಖ ಆಕರ್ಷಣೆಯಾಗಲಿದೆ. ಪ್ರೀಮಿಯಂ ಲೆಥರ್ ಸೀಟು, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ರೈನ್ ಸೆನ್ಸಿಂಗ್ ವೈಪರ್, ಎಲೆಕ್ಟ್ರೊಕ್ರೋಮಿಕ್ ಮಿರರ್ ಮುಂತಾದವುಗಳು ಕಾರಿಗೆ ಪ್ರೀಮಿಯಂ ಅನುಭವ ನೀಡಲಿದೆ.

ಎಂಟು ಆಕರ್ಷಕ ಬಣ್ಣಗಳು

ಎಂಟು ಆಕರ್ಷಕ ಬಣ್ಣಗಳು

ಗೋಲ್ಡನ್ ಬ್ರೋನ್ಜ್, ಮಾರ್ಸ್ ರೆಡ್, ಡೈಮಂಡ್ ವೈಟ್, ಪ್ಯಾಂಥರ್ ಬ್ಲ್ಯಾಕ್, ಕೈನಾಟಿಕ್ ಬ್ಲೂ, ಮೂನ್ ಡಸ್ಟ್ ಸಿಲ್ವರ್, ಚಿಲ್ ಮೆಟ್ಯಾಲಿಕ್ ಮತ್ತು ಸ್ಪೋಕ್ ಗ್ರೇ.

ಸುರಕ್ಷತೆ

ಸುರಕ್ಷತೆ

 • ಆರು ಏರ್ ಬ್ಯಾಗ್,
 • ಗಟ್ಟಿಮುಟ್ಟಾದ ಸ್ಟೀಲ್,
 • ಹಗುರ ಭಾರ,
 • ಸಿಂಕ್ ಜೊತೆ ಆಪ್ ಲಿಂಕ್,
 • ಹ್ಯಾಂಡ್ಸ್ ಫ್ರಿ ಸಿಂಪಲ್ ವಾಯ್ಸ್ ಕಮಾಂಡ್
 • ಎಮರ್ಜನ್ಸಿ ಅಸಿಸ್ಟನ್ಸ್,
 • ಮ್ಯಾಪ್ ಮೈ ಇಂಡಿಯಾ

ಕಾರು ಹೋಲಿಸಿ

ಫೋರ್ಡ್ ಇಕೊಸ್ಪೋರ್ಟ್
ಫೋರ್ಡ್ ಇಕೊಸ್ಪೋರ್ಟ್ ಮಾದರಿ ಆಯ್ಕೆ ಮಾಡಿ
-- ಹೋಲಿಕೆಗಾಗಿ ಆಯ್ಕೆ ಮಾಡು --
English summary
Get Set To Make A ‘Stylish & Powerful’ Statement This Festive Season With The New Ford EcoSport
Story first published: Wednesday, October 7, 2015, 15:30 [IST]
Please Wait while comments are loading...

Latest Photos