ಹದೆಗೆಟ್ಟ ಬೆಂಗಳೂರು ಟ್ರಾಫಿಕ್ ನಿಯಂತ್ರಿಸಲು 'ಜಾಣ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ'

Written By:

ನಗರದೆಲ್ಲೆಡೆ ರಸ್ತೆಗಿಳಿಯುತ್ತಿರುವ ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಲೇ, ಇದರಿಂದಾಗಿ ವಾಹನ ದಟ್ಟಣೆ ಪರಿಸ್ಥಿತಿ ಸಂಪೂರ್ಣವಾಗಿ ಹದೆಗೆಟ್ಟಿದೆ. ಇದನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಏನೇ ಕ್ರಮ ಜಾರಿಗೊಳಿಸಿದರೂ ಯಾವುದೇ ಪ್ರಯೋಜನವುಂಟಾಗಲಿಲ್ಲ.

ಹಿಡಿ ಶಾಪ ಹಾಕುತ್ತಿರುವ ಸವಾರರು ಟ್ರಾಫಿಕ್ ದುಸ್ತರದಿಂದ ಯಾವಾಗ ಮುಕ್ತಿ ಎಂದು ಗೋಳಾಡುತ್ತಿದ್ದಾರೆ. ಹಾಗಿರುವಾಗ ಬೆಂಗಳೂರು ಟ್ರಾಫಿಕ್ ವ್ಯವಸ್ಥೆಯಲ್ಲಿ ಹೊಸ ಆಶಾಕಿರಣ ಬೀರಿರುವ ನೂತನ ಜಾಣ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯ ಮೂಲಕ ಸ್ವಲ್ಪವಾದರೂ ವಾಹನ ದಟ್ಟಣೆಯ ಪ್ರಮಾಣವನ್ನು ಕಡಿಮೆ ಮಾಡುವ ಯೋಜನೆಯನ್ನು ಇಲಾಖೆ ಹೊಂದಿದೆ.

ಏನಿದು ಜಾಣ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ?

ಏನಿದು ಜಾಣ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ?

ಬೆಂಗಳೂರು ಸಂಚಾರ ಸುಧಾರಣೆ ಯೋಜನೆ ಅಥವಾ ಬ್ರಿ-ಟ್ರ್ಯಾಕ್ ಗಳಲ್ಲಿ ಜಾಣ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಗಳನ್ನು ಜಾರಿಗೆ ತರಲಾಗುವುದು. ಈ ಮೂಖಾಂತರ ಇನ್ನು ವಾಹನ ಕಡಿಮೆಯಿದ್ದರೂ ಇನ್ನು ಮುಂದೆ ಗ್ರೀನ್ ಸಿಗ್ನಲ್ ಮುಗಿಯುವ ವರೆಗೆ ಕಾಯಬೇಕಾಗಿಲ್ಲ.

ಹದೆಗೆಟ್ಟ ಬೆಂಗಳೂರು ಟ್ರಾಫಿಕ್ ನಿಯಂತ್ರಿಸಲು 'ಜಾಣ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ'

ಇದರ ಬದಲಿಗೆ ಯಾವ ಬದಿಯಿಂದ ಹೆಚ್ಚು ವಾಹನಗಳು ಸಾಲಾಗಿ ನಿಂತಿರುತ್ತಾರೋ ಅಂತಹ ಕಡೆಗಳಲ್ಲಿ ಗ್ರೀನ್ ಸಿಗ್ನಲ್ ಸ್ವಯಂಚಾಲಿತವಾಗಿ ಆನ್ ಆಗಲಿದೆ. ಈ ವಿನೂತನ ಯೋಜನೆಯು ಟ್ರಾಫಿಕ್ ಗಣನೀಯವಾಗಿ ಕಡಿಮೆ ಮಾಡಲಿದೆ.

ಹದೆಗೆಟ್ಟ ಬೆಂಗಳೂರು ಟ್ರಾಫಿಕ್ ನಿಯಂತ್ರಿಸಲು 'ಜಾಣ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ'

ಬೆಂಗಳೂರು ಟ್ರಾಫಿಕ್ ಸಿಗ್ನಲ್ ಸಿಸ್ಟಂ ಯೋಜನೆಗಾಗಿ ಬರೋಬ್ಬರಿ 175 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಾಗುತ್ತದೆ.

ಹದೆಗೆಟ್ಟ ಬೆಂಗಳೂರು ಟ್ರಾಫಿಕ್ ನಿಯಂತ್ರಿಸಲು 'ಜಾಣ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ'

ಸದ್ಯ ಬೆಂಗಳೂರಿನಲ್ಲಿ 353 ಟ್ರಾಫಿಕ್ ಸಿಗ್ನಲ್ ಗಳಿದ್ದು, ಇವೆಲ್ಲದರಲ್ಲೂ ಕ್ಯಾಮೆರಾಗಳನ್ನು ಆಳವಡಿಸಲಾಗುವುದು. ಇದರಲ್ಲಿರುವ ಕ್ಯಾಮೆರಾಗಳು ವಾಹನಗಳ ಸಾನಿಧ್ಯವನ್ನು ಸೆರೆ ಹಿಡಿಯಲಿದೆ.

ಹದೆಗೆಟ್ಟ ಬೆಂಗಳೂರು ಟ್ರಾಫಿಕ್ ನಿಯಂತ್ರಿಸಲು 'ಜಾಣ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ'

ಸಿಗ್ನಲ್ ಗಳಲ್ಲಿ ವಾಹನ ಇಲ್ಲದಿದ್ದರೂ ಗ್ರೀನ್ ಸಿಗ್ನಲ್ ಮುಖಾಂತರ ಇತರೆ ವಾಹನಗಳ ಸಮಯ ವ್ಯರ್ಥ ಮಾಡುವುದನ್ನು ಇದು ತಡೆಯಲಿದೆ. ಈ ಮೂಲಕ ಸಿಗ್ನಲ್ ಬದಲಾಗುವ ಮೂಲಕ ಇತರೆ ವಾಹನಗಳಿಗೆ ಮುಂದೆ ಹೋಗಲು ಅವಕಾಶ ಕಲ್ಪಿಸಲಿದೆ.

ಈಗ ಈ ಯೋಜನೆ ಎಷ್ಟರ ಮಟ್ಟಿಗೆ ಪರಿಣಾಮಕಾರಿಯೆನಿಸಲಿದೆ ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯದಿರಿ.

English summary
ಹದೆಗೆಟ್ಟ ಬೆಂಗಳೂರು ಟ್ರಾಫಿಕ್ ನಿಯಂತ್ರಿಸಲು 'ಜಾಣ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ'
Story first published: Saturday, June 4, 2016, 10:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark