ಭಾರತೀಯ ಚಾಲಕರಿಗೆ ಕಾರಲ್ಲಿ ಜಿಪಿಎಸ್ ಬಳಕೆ ಮಾಡಲು ಗೊತ್ತಿಲ್ಲವಂತೆ!

Written By:

ಇತ್ತೀಚೆಗಷ್ಟೇ ಕೈಗೊಂಡಿರುವ ಅಧ್ಯಯನ ವರದಿಯಲ್ಲಿ ಬಯಲಾಗಿರುವ ಸತ್ಯಾಂಶವೆಂದರೆ ಶೇಕಡಾ 75ರಷ್ಟು ಭಾರತೀಯ ಚಾಲಕರಿಗೆ ಕಾರಲ್ಲಿ ಜಿಪಿಎಸ್ ವ್ಯವಸ್ಥೆಯನ್ನು ಹೇಗೆ ಬಳಕೆ ಮಾಡಬೇಕೆಂಬ ವಿಧಾನವು ಗೊತ್ತಿಲ್ಲವಂತೆ! ಅಧ್ಯಯನ ವರದಿಯಲ್ಲಿ ಇನ್ನು ಹೆಚ್ಚಿನ ಕುತೂಹಲದಾಯಕ ಅಂಶಗಳನ್ನು ಬಯಲು ಮಾಡಲಾಗಿದೆ.

ಭಾರತೀಯ ಚಾಲಕರಿಗೆ ಕಾರಲ್ಲಿ ಜಿಪಿಎಸ್ ಬಳಕೆ ಮಾಡಲು ಗೊತ್ತಿಲ್ಲವಂತೆ!

ಈ ನೂತನ ಕಾರು ಸಂಶೋಧನೆಯನ್ನು ಏಷಿಯಾ ಫೆಸಿಫಿಕ್ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ ಭಾರತದಿಂದ 1,020ರಷ್ಟು ಚಾಲಕರು ಮತ್ತು 9,500 ಮಂದಿ ಪ್ರತಿಕ್ರಿಯಿಸಿದ್ದರು.

ಭಾರತೀಯ ಚಾಲಕರಿಗೆ ಕಾರಲ್ಲಿ ಜಿಪಿಎಸ್ ಬಳಕೆ ಮಾಡಲು ಗೊತ್ತಿಲ್ಲವಂತೆ!

ಭಾರತದಲ್ಲಿ ಚಾಲನೆ ಆರಂಭಕ್ಕೂ ಮುನ್ನ ಜಿಪಿಎಸ್ ಬಳಕೆಯ ವಿಧಾನವು ನಾಲ್ವರಲ್ಲಿ ಓರ್ವ ಚಾಲಕನಿಗೆ ಮಾತ್ರ ಸರಿಯಾಗಿ ಮನದಟ್ಟಾಗಿದೆ.

ಭಾರತೀಯ ಚಾಲಕರಿಗೆ ಕಾರಲ್ಲಿ ಜಿಪಿಎಸ್ ಬಳಕೆ ಮಾಡಲು ಗೊತ್ತಿಲ್ಲವಂತೆ!

ಅಷ್ಟೇ ಯಾಕೆ 10ರಲ್ಲಿ ನಾಲ್ಕು ಮಂದಿ ಚಾಲಕರಿಗೆ ಒರಟಾದ ವೇಗವರ್ಧನೆ ಮತ್ತು ಋಣಾತ್ಮಕ ಬ್ರೇಕಿಂಗ್ ಇಂಧನ ದಕ್ಷತೆಯ ಮೇಲೆ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಅರಿವೇ ಇಲ್ಲ.

ಭಾರತೀಯ ಚಾಲಕರಿಗೆ ಕಾರಲ್ಲಿ ಜಿಪಿಎಸ್ ಬಳಕೆ ಮಾಡಲು ಗೊತ್ತಿಲ್ಲವಂತೆ!

ಇನ್ನು ಆಸಕ್ತಿದಾಯಕ ಅಂಶವೆಂದರೆ ನಾಲ್ವರಲ್ಲಿ ಓರ್ವ ಚಾಲಕ ಕಾರಿನ ಎಂಜಿನ್ ಐಡ್ಲಿಂಗ್ ನಲ್ಲಿಟ್ಟುಕೊಳ್ಳುವುದರ ಮೂಲಕ ಇಂಧನ ಉಳಿತಾಯವಾಗಲಿದೆ ಎಂಬುದನ್ನು ನಂಬಿಕೊಂಡಿದ್ದಾರೆ.

ಭಾರತೀಯ ಚಾಲಕರಿಗೆ ಕಾರಲ್ಲಿ ಜಿಪಿಎಸ್ ಬಳಕೆ ಮಾಡಲು ಗೊತ್ತಿಲ್ಲವಂತೆ!

ಫೋರ್ಡ್ ಮೋಟಾರು ಸಂಸ್ಥೆ ನಡೆಸಿರುವ ಅಧ್ಯಯನದಲ್ಲಿ ಶೇಕಡಾ 95ರಷ್ಟು ಭಾರತೀಯ ಚಾಲಕರು ಗರಿಷ್ಠ ಕಾರ್ಯ ದಕ್ಷತೆಯೊಂದಿಗೆ ತಮ್ಮ ಕಾರುಗಳನ್ನು ಚಾಲನೆ ಮಾಡಲು ಕರಗತ ಮಾಡಿಕೊಂಡಿದ್ದಾರೆ.

ಭಾರತೀಯ ಚಾಲಕರಿಗೆ ಕಾರಲ್ಲಿ ಜಿಪಿಎಸ್ ಬಳಕೆ ಮಾಡಲು ಗೊತ್ತಿಲ್ಲವಂತೆ!

ಹಾಗೆಯೇ ಶೇಕಡಾ 96ರಷ್ಟು ಮಂದಿ ಕಾರ್ಯ ದಕ್ಷತೆಯೊಂದಿಗೆ ಚಾಲನೆ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬುದನ್ನು ವಿವರಿಸಿದೆ.

Read more on ಕಾರು car
English summary
Survey: 75% Of Indian Drivers Don’t Know How To Use GPS
Story first published: Friday, November 25, 2016, 18:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark