ಪರೀಕ್ಷಾರ್ಥ ಸಂದರ್ಭದಲ್ಲಿ ಕಾಣಿಸಿಕೊಂಡ 'ಷೆವರ್ಲೆ ಎಸ್ಸೆನ್ಷಿಯಾ' ಕಾರು; ರಹಸ್ಯ ಚಿತ್ರಗಳು ಇಲ್ಲಿವೆ.

Written By:

ಜನರಲ್ ಮೋಟಾರ್ಸ್ ಕಂಪನಿಯು ಭಾರತದ ರಸ್ತೆಗಳಲ್ಲಿ ಟೆಸ್ಟಿಂಗ್ ಪ್ರಕ್ರಿಯೆ ನೆಡೆಸುತಿದ್ದ ವೇಳೆಯಲ್ಲಿ ಷೆವರ್ಲೆ ಎಸ್ಸೆನ್ಷಿಯಾ' ಕಾರಿನ ರಹಸ್ಯ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.

To Follow DriveSpark On Facebook, Click The Like Button
ಪರೀಕ್ಷೆ ಮಾಡುವ ಸಂದರ್ಭದಲ್ಲಿ ಕಾಣಿಸಿಕೊಂಡ 'ಷೆವರ್ಲೆ ಎಸ್ಸೆನ್ಷಿಯಾ' ಕಾರು; ರಹಸ್ಯ ಚಿತ್ರಗಳು ಇಲ್ಲಿವೆ.

ಭಾರತದಲ್ಲಿ ಈಗಿರುವ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಸೆಡಾನ್ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಮನಗಂಡಿರುವ ವಾಹನ ತಯಾರಕ ಸಂಸ್ಥೆ ಜನರಲ್ ಮೋಟಾರ್ಸ್ ಭಾಗವಾಗಿರುವ ಷೆವರ್ಲೆ, ಹೊಸ ಆವೃತಿಯ ಬೀಟ್ ಎಸ್ಸೆನ್ಷಿಯಾ ಕಾರನ್ನು ಭಾರತದಲ್ಲಿ ಇದೆ ಮಾರ್ಚ್ ನಲ್ಲಿಬಿಡುಗಡೆ ಮಾಡಲು ಸಿದ್ಧತೆ ನೆಡೆಸುತ್ತಿದೆ.

ಪರೀಕ್ಷೆ ಮಾಡುವ ಸಂದರ್ಭದಲ್ಲಿ ಕಾಣಿಸಿಕೊಂಡ 'ಷೆವರ್ಲೆ ಎಸ್ಸೆನ್ಷಿಯಾ' ಕಾರು; ರಹಸ್ಯ ಚಿತ್ರಗಳು ಇಲ್ಲಿವೆ.

ಷೆವರ್ಲೆ ಕಂಪನಿಯ ಬೀಟ್ ಮಾದರಿಯ ಕಾರು ಇದಾಗಿದ್ದು, ಇಂಡಿಯನ್ ಕಾರ್ ಬೈಕ್ ಎಂಬ ವೆಬ್-ಸೈಟ್ ಈ ಚಿತ್ರಗಳನ್ನು ಅಂತರ್ಜಾಲದಲ್ಲಿ ಹರಿಬಿಟ್ಟಿದೆ.

ಪರೀಕ್ಷೆ ಮಾಡುವ ಸಂದರ್ಭದಲ್ಲಿ ಕಾಣಿಸಿಕೊಂಡ 'ಷೆವರ್ಲೆ ಎಸ್ಸೆನ್ಷಿಯಾ' ಕಾರು; ರಹಸ್ಯ ಚಿತ್ರಗಳು ಇಲ್ಲಿವೆ.

ಈ ಮಾದರಿಯ ಕಾರನ್ನು ಕಂಪನಿಯು ಕಳೆದ ವರ್ಷ ಅಂದರೆ 2016ನಲ್ಲಿ ಪ್ರದರ್ಶನಕ್ಕೆ ಇಟ್ಟಿದನ್ನು ನಾವಿಲ್ಲಿ ಸ್ಮರಿಸಬಹುದು.

ಪರೀಕ್ಷೆ ಮಾಡುವ ಸಂದರ್ಭದಲ್ಲಿ ಕಾಣಿಸಿಕೊಂಡ 'ಷೆವರ್ಲೆ ಎಸ್ಸೆನ್ಷಿಯಾ' ಕಾರು; ರಹಸ್ಯ ಚಿತ್ರಗಳು ಇಲ್ಲಿವೆ.

ಅಮೆರಿಕ ಮೂಲದ ದೈತ್ಯ ವಾಹನ ಸಂಸ್ಥೆ ಷೆವರ್ಲೆಯ ಈ ಆವೃತಿಯನ್ನು ಬಹಳಷ್ಟು ಸಾರಿ ಪರೀಕ್ಷೆಗೆ ಒಳಪಡಿಸುತಿದ್ದು, ಎಲ್ಲಾ ರೀತಿಯಲ್ಲೂ ಪರಿಪೂರ್ಣ ಹೊಂದಿದ ಮೇಲೆ ಕಾರನ್ನು ಇದೇ ವರ್ಷದ ಮಾರ್ಚ್ ಕೊನೆಯಲ್ಲಿ ಬಿಡುಗಡೆಗೊಳಿಸಲು ಯೋಚಿಸಲಾಗಿದೆ.

ಪರೀಕ್ಷೆ ಮಾಡುವ ಸಂದರ್ಭದಲ್ಲಿ ಕಾಣಿಸಿಕೊಂಡ 'ಷೆವರ್ಲೆ ಎಸ್ಸೆನ್ಷಿಯಾ' ಕಾರು; ರಹಸ್ಯ ಚಿತ್ರಗಳು ಇಲ್ಲಿವೆ.

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಮಾಡಿದ್ದ ಮತ್ತೊಂದು ಹ್ಯಾಚ್‌ಬ್ಯಾಕ್ 'ಬೀಟ್ ಆಕ್ಟಿವ್' ಕಾರನ್ನು ಷೆವರ್ಲೆ ಎಸ್ಸೆನ್ಷಿಯಾ ಕಾರಿನ ಜೊತೆಯಲ್ಲಿಯೇ ಬಿಡುಗಡೆಗೊಳಿಸುವ ತಯಾರಿಯನ್ನೂ ಸಹ ಕಂಪನಿ ಮಾಡಿಕೊಂಡಿದೆ.

ಪರೀಕ್ಷೆ ಮಾಡುವ ಸಂದರ್ಭದಲ್ಲಿ ಕಾಣಿಸಿಕೊಂಡ 'ಷೆವರ್ಲೆ ಎಸ್ಸೆನ್ಷಿಯಾ' ಕಾರು; ರಹಸ್ಯ ಚಿತ್ರಗಳು ಇಲ್ಲಿವೆ.

ಕಾರಿನೊಳಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆ ಬರುತ್ತಿರುವ ಮೈಲಿಂಕ್ 2 ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಡ್ಯುಯಲ್ ಟೋನ್ ಹೋದಿಕೆಗಳು, ರಿಯರ್ವ್ಯೂ ಕ್ಯಾಮೆರಾ ಪ್ರಮುಖ ಆಕರ್ಷಯಾಗಿವೆ.

ಪರೀಕ್ಷೆ ಮಾಡುವ ಸಂದರ್ಭದಲ್ಲಿ ಕಾಣಿಸಿಕೊಂಡ 'ಷೆವರ್ಲೆ ಎಸ್ಸೆನ್ಷಿಯಾ' ಕಾರು; ರಹಸ್ಯ ಚಿತ್ರಗಳು ಇಲ್ಲಿವೆ.

ಎಬಿಎಸ್ ಮತ್ತು ಎರಡು ಗಾಳಿ ಚೀಲಗಳನ್ನು ಹೊಂದಿದ್ದು ಸುರಕ್ಷತೆಯ ದೃಷ್ಟಿಯಿಂದ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಅತಿ ಹೆಚ್ಚು ಜನರು ವೀಕ್ಷಿಸಿದ 'ಷೆವರ್ಲೆ ಕಂಪನಿಯ ಕ್ರೂಜ್ ಕಾರಿನ ಚಿತ್ರಗಳನ್ನು ಈಗಲೇ ನೋಡಿ.

English summary
The market-ready Beat Essentia looks very similar to the concept model which was showcased.
Please Wait while comments are loading...

Latest Photos