ಬಿಡುಗಡೆಗೆ ದಿನಗಣನೆ- ಬೆಂಗಳೂರಿನಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಷೆವರ್ಲೆ ಬೀಟ್

Written By:

ಅಮೆರಿಕನ್ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಷೆವರ್ಲೆ ತನ್ನ ಹೊಸ ಆವೃತ್ತಿಯ ಬೀಟ್ ಬಿಡುಗಡೆಗೆ ಸಜ್ಜುಗೊಂಡಿದ್ದು, ಹೊಸ ಮಾದರಿಯ ಕಾರು ಬೆಂಗಳೂರಿನ ರಸ್ತೆಗಳಲ್ಲಿ ಟೆಸ್ಟಿಂಗ್ ನಡೆಸುವ ವೇಳೆ ಕಾಣಿಸಿಕೊಂಡಿದೆ.

ಬಿಡುಗಡೆಗೆ ದಿನಗಣನೆ- ಬೆಂಗಳೂರಿನಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಷೆವರ್ಲೆ ಬೀಟ್

ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಗೊಂಡಿರುವ ಷೆವರ್ಲೆ ಬೀಟ್ ವಿನೂತನ ಕಾರು ಸದ್ಯದ್ಲಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಬಿಡುಗಡೆ ನಿಟ್ಟಿನಲ್ಲಿ ಕೊನೆಯ ಹಂತದ ಟೆಸ್ಟಿಂಗ್ ನಡೆಸಿದೆ.

ಬಿಡುಗಡೆಗೆ ದಿನಗಣನೆ- ಬೆಂಗಳೂರಿನಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಷೆವರ್ಲೆ ಬೀಟ್

4-ಮೀಟರ್ ಉದ್ಧ ಹೊಂದಿರುವ ವಿನೂತನ ಮಾದರಿ ಷೆವರ್ಲೆ ಬೀಟ್ ಕಾರು ಸೆಡಾನ್ ಮಾದರಿಯಲ್ಲಿ ಲಭ್ಯವಿರಲಿದ್ದು, ಈ ಹಿಂದೆ 2016ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿತ್ತು.

ಬಿಡುಗಡೆಗೆ ದಿನಗಣನೆ- ಬೆಂಗಳೂರಿನಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಷೆವರ್ಲೆ ಬೀಟ್

ಸೆಡಾನ್ ಮಾದರಿಯ ವಿನೂತನ ಷೆವರ್ಲೆ ಬೀಟ್ ಕಾರು ಈ ಹಿಂದಿನ ಆವೃತ್ತಿಯ ವಿನ್ಯಾಸಗಳಿಂತ ಹೆಚ್ಚು ಭಿನ್ನತೆ ಹೊಂದಿದ್ದು, ಹಿಂಬದಿ ಟೈಲ್ ಲ್ಯಾಂಪ್ ಹಾಗೂ ಹೊಸ ಮಾದರಿಯ ಸೆಡಾನ್ ವೈಶಿಷ್ಟ್ಯತೆಗಳು ಗಮನಸೆಳೆಯುತ್ತಿವೆ.

ಬಿಡುಗಡೆಗೆ ದಿನಗಣನೆ- ಬೆಂಗಳೂರಿನಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಷೆವರ್ಲೆ ಬೀಟ್

ರೋಡ್ ಟೆಸ್ಟಿಂಗ್ ವೇಳೆ ಸೆರೆಸಿಕ್ಕಿರುವ ಫೋಟೋಗಳ ಪ್ರಕಾರ ಹೊಸ ಮಾದರಿ ಷೆವರ್ಲೆ ಬೀಟ್ ಕಾರಿನ ವಿನ್ಯಾಸ ಅದ್ಭುತವಾಗಿದ್ದು, ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆ ಹೊಂದಿದೆ.

ಬಿಡುಗಡೆಗೆ ದಿನಗಣನೆ- ಬೆಂಗಳೂರಿನಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಷೆವರ್ಲೆ ಬೀಟ್

1-ಲೀಟಲ್ ಡೀಸೆಲ್ ಎಂಜಿನ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಎರಡು ಮಾದರಿಯಲ್ಲೂ ಲಭ್ಯವಿರುವ ಷೆವರ್ಲೆ ಹೊಸ ಆವೃತ್ತಿಯಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್ ಅಳವಡಿಕೆಯಿದೆ.

ಬಿಡುಗಡೆಗೆ ದಿನಗಣನೆ- ಬೆಂಗಳೂರಿನಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಷೆವರ್ಲೆ ಬೀಟ್

ಈ ಹಿಂದೆ ಪುಣೆಯಲ್ಲಿ ರೋಡ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದ ಇದೇ ಮಾದರಿಯೂ ಇದೀಗ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದು, ಹೊಸ ಕಾರಿನ ಬೆಲೆಯು ಇನ್ನು ನಿಗದಿಗೊಂಡಿಲ್ಲ.

ಬಿಡುಗಡೆಗೆ ದಿನಗಣನೆ- ಬೆಂಗಳೂರಿನಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಷೆವರ್ಲೆ ಬೀಟ್

ಕೆಲವು ಮಾಹಿತಿಗಳ ಪ್ರಕಾರ ಹೊಚ್ಚ ಹೊಸ ಷೆವರ್ಲೆ ಕಾರು 2017ರ ಮೂರನೇ ತ್ರೈಮಾಸಿಕ ಅವಧಿಗೆ ಬಿಡುಗಡೆಗೊಳ್ಳುವ ಸಾಧ್ಯತೆಗಳಿಗಳಿದ್ದು, ಷೆವರ್ಲೆ ಸಂಸ್ಥೆಯು ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಆವೃತ್ತಿಯನ್ನು ಪರಿಚಯ ಮಾಡಲಿದೆ.

English summary
The Sub 4-Metre Sedan from Chevrolet, the Beat Essentia Has Been Spotted Testing on The Roads of Bangalore.
Story first published: Tuesday, April 18, 2017, 11:44 [IST]
Please Wait while comments are loading...

Latest Photos