5 ಕೋಟಿ ಬೆಲೆಬಾಳುವ ಫೆರಾರಿ ಜಿಟಿಸಿ 4 ಲುಸ್ಸೊ ಕಾರಿನ ಬಿಡುಗಡೆ ದಿನಾಂಕ ನಿಗದಿ

Written By:

ಇಟಾಲಿಯನ್ ಸೂಪರ್ ಕಾರು ತಯಾರಕ ಫೆರಾರಿ ಭಾರತದೆಲ್ಲೆಡೆ ಜಿಟಿಸಿ 4 ಲುಸ್ಸೊ ಅನಾವರಣಗೊಳಿಸಲು ಮುಂದಾಗಿದ್ದು, ಈ ನಾಲ್ಕು ಆಸನಗಳ ಸೂಪರ್ ಕಾರು ಇದೇ ವರ್ಷದ ಆಗಸ್ಟ್ 2 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.

To Follow DriveSpark On Facebook, Click The Like Button
5 ಕೋಟಿ ಬೆಲೆಬಾಳುವ ಫೆರಾರಿ ಜಿಟಿಸಿ 4 ಲುಸ್ಸೊ ಕಾರಿನ ಬಿಡುಗಡೆ ದಿನಾಂಕ ನಿಗದಿ

ಖಚಿತ ವರದಿಗಳ ಪ್ರಕಾರ, ಫೆರಾರಿ ಲುಸ್ಸೊ ಜಿಟಿಸಿ4 ಕಾರು ರೂ. 4.5 ಕೋಟಿಯಿಂದ 5 ಕೋಟಿಯವರೆಗೆ ಬೆಲೆ ಹೊಂದಿರಲಿದ್ದು, ಈ ಕಾರಿನ ಬಿಡುಗಡೆಯ ಮೂಲಕ ಸಂಪೂರ್ಣ ಲೋಡ್ ಆಗಿರುವಂತಹ ನಾಲ್ಕು ಚಕ್ರ ಡ್ರೈವ್ ಕಾರನ್ನು ಭಾರತದ ಪಡೆದುಕೊಳ್ಳುತ್ತದೆ.

5 ಕೋಟಿ ಬೆಲೆಬಾಳುವ ಫೆರಾರಿ ಜಿಟಿಸಿ 4 ಲುಸ್ಸೊ ಕಾರಿನ ಬಿಡುಗಡೆ ದಿನಾಂಕ ನಿಗದಿ

ಆಕ್ರಮಣಕಾರಿ ಮುಂಭಾಗದ ತಂತುಕೋಶ, ಶೂಟಿಂಗ್ ಬ್ರೇಕ್ ವಿನ್ಯಾಸ ಒಳಗೊಂಡಿರುವ ಈ ಫೆರಾರಿ ಲುಸ್ಸೊ ಜಿಟಿಸಿ4 ಕಾರು ಸದ್ಯ ಮಾರಾಟವಾಗುತ್ತಿರುವ ಎಫ್ಎಫ್ ಮಾದರಿಯ ಬದಲಾಗಿ ಬಿಡುಗಡೆಗೊಳ್ಳಲಿದೆ.

5 ಕೋಟಿ ಬೆಲೆಬಾಳುವ ಫೆರಾರಿ ಜಿಟಿಸಿ 4 ಲುಸ್ಸೊ ಕಾರಿನ ಬಿಡುಗಡೆ ದಿನಾಂಕ ನಿಗದಿ

ಈ ಬಲಿಷ್ಠ ಫೆರಾರಿ ಲುಸ್ಸೊ ಜಿಟಿಸಿ4 697 ಕಾರು ಎಫ್140 65-ಡಿಗ್ರಿ ವಿ12 ಎಂಜಿನ್ ಹೊಂದಿದ್ದು, ಏನ್‌ಎಂ ತಿರುಗುಬಲದಲ್ಲಿ 681 ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ. ಟಾರ್ಕ್ ಔಟ್ ಮಥಿಸಿ F140 65 ಡಿಗ್ರಿ ವಿ 12 ಎಂಜಿನ್ ಶಕ್ತಿ ಪಡೆಯುತ್ತದೆ.

5 ಕೋಟಿ ಬೆಲೆಬಾಳುವ ಫೆರಾರಿ ಜಿಟಿಸಿ 4 ಲುಸ್ಸೊ ಕಾರಿನ ಬಿಡುಗಡೆ ದಿನಾಂಕ ನಿಗದಿ

ಜಿಟಿಸಿ4 ಲುಸ್ಸೊ ಕಾರಿನ GTC ಹೆಸರು 'ಗ್ರ್ಯಾಂಡ್ ಟೂರಿಸ್ಮೋ ಕೂಪೆ' ಎಂಬ ಸವಿಸ್ತಾರ ಹೊಂದಿದ್ದು, 4 ಎಂಬ ಹೆಸರು ಫೋರ್ ವೀಲ್ ಡ್ರೈವ್ ಮತ್ತು ನಾಲ್ಕು ಆಸನ ಇರುವಂತಹ ಕಾರು ಎಂಬ ಸೂಚನೆ ನೀಡಲಿದೆ ಹಾಗು Lusso ಎಂಬ ಹೆಸರು ಇಟಾಲಿಯನ್ ಐಷಾರಾಮಿ ಎಂಬ ಅರ್ಥ ನೀಡಲಿದೆ.

5 ಕೋಟಿ ಬೆಲೆಬಾಳುವ ಫೆರಾರಿ ಜಿಟಿಸಿ 4 ಲುಸ್ಸೊ ಕಾರಿನ ಬಿಡುಗಡೆ ದಿನಾಂಕ ನಿಗದಿ

ಕಾರಿನ ಒಳಗೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ 10.25 ಇಂಚಿನ ಟಚ್‌ಸ್ಕ್ರೀನ್ ಪ್ರತ್ಯೇಕ ಪರದೆಯ ವ್ಯವಸ್ಥೆ ಅಳವಡಿಸಲಾಗಿದೆ.

5 ಕೋಟಿ ಬೆಲೆಬಾಳುವ ಫೆರಾರಿ ಜಿಟಿಸಿ 4 ಲುಸ್ಸೊ ಕಾರಿನ ಬಿಡುಗಡೆ ದಿನಾಂಕ ನಿಗದಿ

ಸೂಪರ್ ಕಾರು ಕೇವಲ ಕೇವಲ 3.4 ಸೆಕೆಂಡುಗಳಲ್ಲಿ ನೂರು ಕಿಲೋಮೀಟರು ವೇಗವನ್ನು ತಲುಪಬಹುದಾದ ಸಾಮರ್ಥ್ಯ ಹೊಂದಿದ್ದು, ಗಂಟೆಗೆ ಗರಿಷ್ಠ 345 ಕಿಲೋಮೀಟರ್ ಚಲಿಸುವಷ್ಟು ಶಕ್ತಿ ಪಡೆದುಕೊಂಡಿದೆ.

5 ಕೋಟಿ ಬೆಲೆಬಾಳುವ ಫೆರಾರಿ ಜಿಟಿಸಿ 4 ಲುಸ್ಸೊ ಕಾರಿನ ಬಿಡುಗಡೆ ದಿನಾಂಕ ನಿಗದಿ

ಫೆರಾರಿ ಜಿಟಿಸಿ4 ಲುಸ್ಸೊ ಕಾರು ನಾಲ್ಕು ಆಸನಗಳನ್ನು ಹೊಂದಿರುವ ಪ್ರವರ್ಧಮಾನ ಸೂಪರ್ ಕಾರು ಆಗಿದ್ದು., ಭಾರತದಲ್ಲಿ ಬಿಡುಗಡೆ ನಂತರ ಲುಸ್ಸೊ ಜಿಟಿಸಿ4 ಲಂಬೋರ್ಘಿನಿ ಅವೆಂಟಡಾರ್, ಆಸ್ಟನ್ ಮಾರ್ಟೀನ್ Vanquish ಮತ್ತು ಬೆಂಟ್ಲೆ ಕಾಂಟಿನೆಂಟಲ್ ಜಿಟಿ ಕಾರುಗಳೊಂದಿಗೆ ಸ್ಪರ್ಧೆ ನೆಡೆಸಲಿದೆ.

English summary
Italian supercar manufacturer Ferrari is all set to launch the GTC4 Lusso in India. CarandBike reports that the four-seater supercar will be launched in India on August 2, 2017.
Story first published: Friday, July 21, 2017, 16:23 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark