ಇನ್ಮೇಲೆ ಪ್ರೈವೇಟ್ ಟ್ಯಾಕ್ಸಿ ನೀವು ಕೂಡ ಓಡಿಸಬಹುದು !!

Written By:

ನಗರಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಇನ್ನು ಮುಂದೆ ಖಾಸಗಿ ವಾಹನಗಳನ್ನು ಹಂಚಿಕೊಳ್ಳುವ ಟ್ಯಾಕ್ಸಿಗಳಂತೆ ಬಳಸಲು ಭಾರತೀಯ ಸರ್ಕಾರವು ಚಿಂತನೆ ನೆಡೆಸುತ್ತಿದೆ.

ಇನ್ಮೇಲೆ ಪ್ರೈವೇಟ್ ಟ್ಯಾಕ್ಸಿ ನೀವು ಕೂಡ ಓಡಿಸಬಹುದು !!

ಖಾಸಗಿ ವಾಹನಗಳನ್ನು ಟ್ಯಾಕ್ಸಿಗಳಾಗಿ ಬಳಸುವುದರಿಂದ ಆರ್ಥಿಕ ಮತ್ತು ಪರಿಸರದ ಮೇಲೆ ಆಗುವಂತಹ ಪ್ರಭಾವವನ್ನು ಅಧ್ಯಯನ ನೆಡೆಸಲು ಉಬರ್ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಲು ಪ್ರಧಾನ ಮಂತ್ರಿ ನೇತೃತ್ವದ ಭಾರತ ನಿತಿ ಅಯೋಗ ನಿರ್ಧರಿಸಿದೆ.

ಇನ್ಮೇಲೆ ಪ್ರೈವೇಟ್ ಟ್ಯಾಕ್ಸಿ ನೀವು ಕೂಡ ಓಡಿಸಬಹುದು !!

ಪ್ರಸ್ತುತ, ಟ್ಯಾಕ್ಸಿ ಡ್ರೈವರ್‌ಗಳು ವಾಣಿಜ್ಯ ವಾಹನ ಪರವಾನಗಿ ಪಡೆಯಲು ಭಾರಿ ಶುಲ್ಕವನ್ನು ಪಾವತಿಸುತ್ತಿರುವ ವಿಚಾರ ನಮಗೆಲ್ಲರಿಗೂ ತಿಳಿದಿರುವಂತ ವಿಚಾರವೇ ಆಗಿದೆ.

ಇನ್ಮೇಲೆ ಪ್ರೈವೇಟ್ ಟ್ಯಾಕ್ಸಿ ನೀವು ಕೂಡ ಓಡಿಸಬಹುದು !!

ಪ್ರಯಾಣ ಹಂಚಿಕೆ ಸೇವೆಗಳಿಗೆ ಸಮಂಜಸವಾದ ನಿಯಂತ್ರಕ ಚೌಕಟ್ಟು ವಿಧಿಸುವ ಬಗ್ಗೆ ಅಧ್ಯಯನ ನೆಡೆಸಲು ಸರ್ಕಾರ ಈಗಾಗಲೇ ಆದೇಶ ನೀಡಿದೆ.

ಇನ್ಮೇಲೆ ಪ್ರೈವೇಟ್ ಟ್ಯಾಕ್ಸಿ ನೀವು ಕೂಡ ಓಡಿಸಬಹುದು !!

ಟ್ಯಾಕ್ಸಿ ನಿರ್ವಾಹಕರಿಂದ ಉಂಟಾಗುವಂತಹ ವೆಚ್ಚಗಳ ಹೊರತಾಗಿ, ಪ್ರಯಾಣಿಕರ ಸುರಕ್ಷತೆಯ ಬಗ್ಗೆಯೂ ಪ್ರಾಥಮಿಕ ಕಾಳಜಿವಹಿಸಬೇಕಾದ ಅವಶ್ಯಕತೆ ಇದ್ದು ಇದರ ಬಗ್ಗೆ ಸರ್ಕಾರ ಚಿಂತನೆ ನೆಡೆಸಿದೆ.

ಇನ್ಮೇಲೆ ಪ್ರೈವೇಟ್ ಟ್ಯಾಕ್ಸಿ ನೀವು ಕೂಡ ಓಡಿಸಬಹುದು !!

ಟ್ಯಾಕ್ಸಿಗಳಂತೆ ಖಾಸಗಿ ಕಾರುಗಳನ್ನು ಚಲಾಯಿಸಲು ಅನುಮತಿ ನೀಡಿದರೆ ಮುಂದಾಗುವ ಅಡ್ಡಪರಿಣಾಮಗಳಿಗೆ ಸರ್ಕಾರವೇ ಉತ್ತರಿಸಬೇಕಾದ ಕಾರಣ ಕೇಂದ್ರವು ಸೂಕ್ಷ್ಮವಾಗಿ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದು, ಅಧ್ಯಯನ ತಂಡವು ಹೆಚ್ಚಿನ ಜವಾಬ್ದಾರಿ ಹೊತ್ತುಕೊಂಡಿದೆ ಎನ್ನಬಹುದು.

ಇನ್ಮೇಲೆ ಪ್ರೈವೇಟ್ ಟ್ಯಾಕ್ಸಿ ನೀವು ಕೂಡ ಓಡಿಸಬಹುದು !!

ಪ್ರಯಾಣವನ್ನು ಹಂಚಿಕೆ ಮಾಡಿಕೊಳ್ಳುವ ಹೊಸ ರೀತಿಯ ನಡೆ ದೇಶದಲ್ಲಿ ಬಹಳ ಜನಪ್ರಿಯವಾಗಿದೆ. ಪ್ರಸ್ತುತ, UberPool ಮತ್ತು OlaShare ಕಂಪನಿಗಳ ಸುಮಾರು ಅರ್ಧದಷ್ಟು ಸವಾರಿಗಳು ಈ ಕಾರ್ ಪೂಲಿಂಗ್ ಒಳಗೊಂಡಿರಲಿವೆ ಎಂದರೆ ನೀವು ನಂಬಲೇ ಬೇಕು.

English summary
The Indian government is considering to run private vehicles as shared taxis to reduce traffic congestion in cities.
Story first published: Thursday, July 6, 2017, 18:11 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark