ಹೈಬ್ರಿಡ್ ಕಾರುಗಳ ಮೇಲಿನ ತೆರಿಗೆ ನೀತಿಗೆ ಸರ್ಜರಿ ಮಾಡುತ್ತಾ ಕೇಂದ್ರ ?

ಭಾರತ ಸರ್ಕಾರವು ಇತ್ತೀಚೆಗೆ ಹೈಬ್ರಿಡ್ ಕಾರುಗಳ ಮೇಲೆ ಶೇಕಡಾ 15 ಹೆಚ್ಚುವರಿ ತೆರಿಗೆಯನ್ನು ವಿಧಿಸಲು ಮುಂದಾಗಿತ್ತು, ಆದರೆ ಈ ತೆರಿಗೆಯನ್ನು ಹಿಂಪಡೆಯಲು ನಿರ್ಧರಿಸಿದೆ ಎನ್ನಲಾಗಿದೆ.

By Girish

ಹೈಬ್ರಿಡ್ ಕಾರುಗಳ ತಯಾರಕರು ನಿರಂತರವಾಗಿ ಹೈಬ್ರಿಡ್ ಕಾರುಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಹಿಂಪಡೆಯುವಂತೆ ಸರ್ಕಾರದ ಒತ್ತಡ ತಂದಿದ್ದು, ಈ ವಿಚಾರವಾಗಿ ಚರ್ಚೆ ನೆಡೆಸಿರುವ ಕೇಂದ್ರ ಸರ್ಕಾರ ತೆರಿಗೆಯನ್ನು ಹಿಂಪಡೆಯಲು ಮುಂದಾಗಿದೆ ಎಂಬ ವಿಚಾರ ತಿಳಿದುಬಂದಿದೆ.

ಹೈಬ್ರಿಡ್ ಕಾರುಗಳ ಮೇಲಿನ ತೆರಿಗೆ ನೀತಿಗೆ ಸರ್ಜರಿ ಮಾಡುತ್ತಾ ಕೇಂದ್ರ ?

ವರದಿಗಳ ಪ್ರಕಾರ, ಆಗಸ್ಟ್ 5, 2017ರಂದು ಮತ್ತೊಂದು ಸುತ್ತಿನ ಸಭೆಯಲ್ಲಿ ಜಿಎಸ್‌ಟಿ ಕೌನ್ಸಿಲ್ ತೆರಿಗೆ ಹೆಚ್ಚಳದ ಬಗ್ಗೆ ಇರುವಂತಹ ಗೊಂದಲಗಳನ್ನು ಪರೀಕ್ಷಿಸಲಿದೆ ಎನ್ನಲಾಗಿದ್ದು, ಈ ಸಭೆಯಲ್ಲಿ ಹೈಬ್ರಿಡ್ ಕಾರುಗಳ ತೆರಿಗೆ ರಚನೆ ಬಗ್ಗೆಯೂ ತೀರ್ಮಾನ ಕೈಗೊಳ್ಳಲು ಮುಂದಾಗಿದೆ.

ಹೈಬ್ರಿಡ್ ಕಾರುಗಳ ಮೇಲಿನ ತೆರಿಗೆ ನೀತಿಗೆ ಸರ್ಜರಿ ಮಾಡುತ್ತಾ ಕೇಂದ್ರ ?

ನಮಗೆಲ್ಲರಿಗೂ ತಿಳಿದಿರುವಂತೆ ಜುಲೈ 15ರಿಂದ ಜಾರಿಗೆ ಬಂದಿರುವ ಜಿಎಸ್‌ಟಿ ಪ್ರಕಾರ ಕೇಂದ್ರ ಸರ್ಕಾರವು ಈಗಿರುವ 28 ಜೊತೆಗೆ ಮತ್ತೆ ಶೇಕಡಾ 15ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲು ಅಂಗೀಕರಿಸಿತ್ತು.

ಹೈಬ್ರಿಡ್ ಕಾರುಗಳ ಮೇಲಿನ ತೆರಿಗೆ ನೀತಿಗೆ ಸರ್ಜರಿ ಮಾಡುತ್ತಾ ಕೇಂದ್ರ ?

ಇದರ ಪರಿಣಾಮವಾಗಿ ಹೈಬ್ರಿಡ್ ಕಾರುಗಳ ಬೆಲೆ ಹೆಚ್ಚಳ ಕಂಡಿತು. ಮಾರುತಿ ಸುಜುಕಿ, ಟೊಯೊಟಾ, ಮಹೀಂದ್ರಾ ಇತ್ಯಾದಿ ಪ್ರಮುಖ ತಯಾರಕರ ಹೈಬ್ರಿಡ್ ಕಾರುಗಳ ಮಾರಾಟ ಕಡಿಮೆಯಾಗಿತ್ತು.

ಹೈಬ್ರಿಡ್ ಕಾರುಗಳ ಮೇಲಿನ ತೆರಿಗೆ ನೀತಿಗೆ ಸರ್ಜರಿ ಮಾಡುತ್ತಾ ಕೇಂದ್ರ ?

ಬೆಲೆ ಏರಿಕೆಯಿಂದಾಗಿ ಟೊಯೋಟಾ ಕಂಪನಿಯ ಹೈಬ್ರಿಡ್ ಕಾರುಗಳ ಬೆಲೆ ರೂ. 3.5 ಲಕ್ಷದಿಂದ ರೂ. 5.2 ಲಕ್ಷದ ವರೆಗೆ ಹೆಚ್ಚಳಗೊಂಡಿತ್ತು. ಮಾರುತಿ ಸುಜುಕಿ ಸಿಯಾಜ್ SHVS ಕಾರಿನ ಬೆಲೆ ಕೂಡ ಧಾಖಲೆ ಮಟ್ಟದಲ್ಲಿ ಏರಿಕೆಯಾಗಿತ್ತು.

Most Read Articles

Kannada
English summary
The Government of India has recently intervened into the matter of extra tax of 15 per cent imposed on the hybrid cars post GST and has decided to withdraw it.
Story first published: Friday, July 28, 2017, 18:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X