ಹೊಸ ಫೇಸ್‌ಲಿಫ್ಟ್ ಹೋಂಡಾ 'ಜಾಝ್' ಕಾರು ಜೂನ್‌ನಲ್ಲಿ ಬಿಡುಗಡೆಗೆ ಸಜ್ಜು

Written By:

ಸುರಕ್ಷತಾ ತಂತ್ರಜ್ಞಾನ ಹೊಂದಿರುವ ಹೊಚ್ಚ ಹೊಸ ಫೇಸ್‌ಲಿಫ್ಟ್ ವಿನ್ಯಾಸದ ಜಾಝ್ ಕಾರನ್ನು ಮುಂದಿನ ತಿಂಗಳು ಜೂನಿನಲ್ಲಿ ಹೋಂಡಾ ಕಂಪನಿ ಬಿಡುಗಡೆಗೊಳಿಸಿದ್ದು, ಬಿಡುಗಡೆಗೂ ಮುನ್ನ ಕಾರಿನ ವಿಶೇಷತೆಯನ್ನು ಅನಾವರಣಗೊಳಿಸಿದೆ.

To Follow DriveSpark On Facebook, Click The Like Button
ಹೊಸ ಫೇಸ್‌ಲಿಫ್ಟ್ ಹೋಂಡಾ 'ಜಾಝ್' ಕಾರು ಜೂನ್‌ನಲ್ಲಿ ಬಿಡುಗಡೆಗೆ ಸಜ್ಜು

ಹೊಚ್ಚ ಹೊಸ ಮಾದರಿಯ ಹೋಂಡಾ ಜಾಝ್ ಕಾರು ಹೆಚ್ಚು ಸ್ಟೈಲಿಶ್ ಅಂಶಗಳನ್ನು ಪಡೆದುಕೊಂಡಿದ್ದು, ಹೆಚ್ಚು ನವೀಕರಣಗೊಂಡ ಸುರಕ್ಷತಾ ವೈಶಿಷ್ಟ್ಯಗಳನ್ನು ಈ ಕಾರಿನಲ್ಲಿ ಇರಿಸಲಾಗಿದೆ.

ಹೊಸ ಫೇಸ್‌ಲಿಫ್ಟ್ ಹೋಂಡಾ 'ಜಾಝ್' ಕಾರು ಜೂನ್‌ನಲ್ಲಿ ಬಿಡುಗಡೆಗೆ ಸಜ್ಜು

ಈ ಜಾಝ್ ಕಾರಿನ ಮುಂಭಾಗ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ ಹೊಸ ಸಿಟಿ ಸೆಡಾನ್ ಕಾರಿನ ಹೋಲಿಕೆ ಹೊಂದಿದೆ.

ಹೊಸ ಫೇಸ್‌ಲಿಫ್ಟ್ ಹೋಂಡಾ 'ಜಾಝ್' ಕಾರು ಜೂನ್‌ನಲ್ಲಿ ಬಿಡುಗಡೆಗೆ ಸಜ್ಜು

ಮುಂಚಿನ ಮಾದರಿಗೆ ಹೋಲಿಸಿದರೆ ಮಂಜು ದೀಪ ವಸತಿ ಮತ್ತು ಮುಂಭಾಗದ ಗಾಳಿಯ ಒಳಚೀಲಗಳು ಚಿಸೆಸಲ್ ಆಗಿ ಕಾಣುತ್ತವೆ.

ಹೊಸ ಫೇಸ್‌ಲಿಫ್ಟ್ ಹೋಂಡಾ 'ಜಾಝ್' ಕಾರು ಜೂನ್‌ನಲ್ಲಿ ಬಿಡುಗಡೆಗೆ ಸಜ್ಜು

ಎಲ್ಇಡಿ ಹೆಡ್ ಲೈಟ್ಸ್ ಹೊಂದಿರುವ ಈ ಕಾರಿನಲ್ಲಿ, ಹೆಡ್‌ಲ್ಯಾಂಪ್‌, ಮುಂಭಾಗದ ಗ್ರಿಲ್ ಮತ್ತು ಬಂಪರ್‌ಗಳನ್ನು ದಪ್ಪ ಗ್ಲಾಸ್ ಸ್ಟ್ರಿಪ್‌ನೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ.

ಹೊಸ ಫೇಸ್‌ಲಿಫ್ಟ್ ಹೋಂಡಾ 'ಜಾಝ್' ಕಾರು ಜೂನ್‌ನಲ್ಲಿ ಬಿಡುಗಡೆಗೆ ಸಜ್ಜು

ಮುಂಚಿನ ಮಾದರಿಗೆ ಹೋಲಿಸಿದರೆ ಮಂಜು ದೀಪ ವಸತಿ ಮತ್ತು ಮುಂಭಾಗದ ಗಾಳಿಯ ಒಳಚೀಲಗಳು ಚಿಸೆಸಲ್ ಆಗಿ ಕಾಣುತ್ತವೆ.

ಹೊಸ ಫೇಸ್‌ಲಿಫ್ಟ್ ಹೋಂಡಾ 'ಜಾಝ್' ಕಾರು ಜೂನ್‌ನಲ್ಲಿ ಬಿಡುಗಡೆಗೆ ಸಜ್ಜು

ಹಿಂದಿನ ಮಾದರಿಗೆ ಹೋಲಿಸಿದರೆ, ಈ ಕಾರಿನ ಗಾಳಿ ಚೀಲಗಳು ಮತ್ತು ಫಾಗ್ ಲ್ಯಾಂಪ್‌ಗಳು ಹೆಚ್ಚು ಬಲಿಷ್ಠವಾಗಿದ್ದು, ವಿಶಿಷ್ಟ ರೀತಿಯ ಆಕಾರ ನೀಡಲಾಗಿದೆ.

ಹೊಸ ಫೇಸ್‌ಲಿಫ್ಟ್ ಹೋಂಡಾ 'ಜಾಝ್' ಕಾರು ಜೂನ್‌ನಲ್ಲಿ ಬಿಡುಗಡೆಗೆ ಸಜ್ಜು

ಸದ್ಯದರಲ್ಲೇ ಬಿಡುಗಡೆಗೊಳ್ಳಲಿರುವ ಹೋಂಡಾ ಜಾಝ್ ಫೇಸ್‌ಲಿಫ್ಟ್ ಕಾರು ಹೊಸ ವಿನ್ಯಾಸದ ಮಿಶ್ರಲೋಹದ ಚಕ್ರಗಳನ್ನು ಹೊಂದಿದ್ದು, ಸಣ್ಣ ಹಲಗೆ ವಿಸ್ತರಣೆಗಳೊಂದಿಗೆ ರಸ್ತೆಗಿಳಿಯಲಿದೆ.

ಹೊಸ ಫೇಸ್‌ಲಿಫ್ಟ್ ಹೋಂಡಾ 'ಜಾಝ್' ಕಾರು ಜಪಾನಿನಲ್ಲಿ ಬಿಡುಗಡೆಗೆ ಸಜ್ಜು

ನೀವು ಚಿತ್ರದಲ್ಲಿ ಗಮನಿಸಿದಂತೆ ಹಿಂಭಾಗದ ಡೇಗಳ ಕೆಳಭಾಗದಲ್ಲಿ ಎಲ್ಇಡಿ ದೀಪಗಳನ್ನು ನೀಡಲಾಗಿದ್ದು, ಹಿಂದಿನ ಆವೃತಿಗಿಂತ ಹೆಚ್ಚು ಜನರನ್ನು ಆಕರ್ಷಿಸಲಿದೆ ಎನ್ನಲಾಗಿದೆ.

ಹೊಸ ಫೇಸ್‌ಲಿಫ್ಟ್ ಹೋಂಡಾ 'ಜಾಝ್' ಕಾರು ಜಪಾನಿನಲ್ಲಿ ಬಿಡುಗಡೆಗೆ ಸಜ್ಜು

ಮುಂಭಾಗದ ಬಂಪರ್‌ನಂತೆಯೇ ಹಿಂಭಾಗದ ಬಂಪರ್ ಕೂಡ ವಿನ್ಯಾಸ ಪಡೆದುಕೊಂಡಿರಲಿದೆ ಎಂಬುದು ಎಲ್ಲರ ಅನಿಸಿಕೆಯಾಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಂಪನಿ ಬಿಡುಗಡೆಗೊಳಿಸುವವರೆಗೂ ಕಾಯಬೇಕಾಗಿದೆ.

ಹೊಸ ಫೇಸ್‌ಲಿಫ್ಟ್ ಹೋಂಡಾ 'ಜಾಝ್' ಕಾರು ಜಪಾನಿನಲ್ಲಿ ಬಿಡುಗಡೆಗೆ ಸಜ್ಜು

ಹೋಂಡಾ ಜಾಝ್ ಕಾರಿನ ಕ್ಯಾಬಿನ್ ಒಳಗಿರುವ ಡ್ಯಾಶ್ ಬೋರ್ಡ್ ಯಾವುದೇ ಅಪ್ಡೇಟ್ ಪಡೆದುಕೊಂಡಿದ್ದು, ಎರಡು ಬಣ್ಣ ಹೊಂದಿರುವ ಸೀಟ್ ಕವರ್ ಪಡೆದುಕೊಂಡಿದೆ.

ಹೊಸ ಫೇಸ್‌ಲಿಫ್ಟ್ ಹೋಂಡಾ 'ಜಾಝ್' ಕಾರು ಜಪಾನಿನಲ್ಲಿ ಬಿಡುಗಡೆಗೆ ಸಜ್ಜು

ಜಪಾನ್ ದೇಶದ ಹೋಂಡಾ ಜಾಝ್ ಫೇಸ್‌ಲಿಫ್ಟ್ ಕಾರು ನಾಲ್ಕು-ಸಿಲಿಂಡರ್ ಹೊಂದಿರುವ 1.3 ಮತ್ತು 1.5-ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿದ್ದು, ಹೈಬ್ರಿಡ್ ಡ್ರೈವ್‌ಟ್ರೈನ್ ಆಯ್ಕೆ ಹೊಂದಿರಲಿದೆ.

English summary
Read in Kannada about Honda Jazz Facelift revealed in Japan country. Know more about Honda Jazz car's milage, specifications and more...
Please Wait while comments are loading...

Latest Photos