ಭಾರತೀಯ ರಾಷ್ಟ್ರೀಯ ಚಾಂಪಿಯನ್‌ಷಿಪ್ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ ಗೌರವ್ ಗಿಲ್

Written By:

ಎರಡು ಬಾರಿ ಎಪಿಆರ್‌ಸಿ ಚಾಂಪಿಯನ್ ಆಗಿರುವ ಗೌರವ್ ಗಿಲ್ ಎಫ್‌ಎಂಎಸ್‌ಸಿಐ ಭಾರತೀಯ ರಾಷ್ಟ್ರೀಯ ಚಾಂಪಿಯನ್‌ಷಿಪ್ ಮೊದಲ ಸುತ್ತಿನಲ್ಲಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.

To Follow DriveSpark On Facebook, Click The Like Button
ಭಾರತೀಯ ರಾಷ್ಟ್ರೀಯ ಚಾಂಪಿಯನ್‌ಷಿಪ್ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ ಗೌರವ್ ಗಿಲ್

ಕೊಯಂಬತ್ತೂರಿನಲ್ಲಿ ನೆಡೆಯುತ್ತಿರುವ ಎಫ್‌ಎಂಎಸ್‌ಸಿಐ ಭಾರತೀಯ ರಾಷ್ಟ್ರೀಯ ಚಾಂಪಿಯನ್‌ಷಿಪ್ ರ‍್ಯಾಲಿಯಲ್ಲಿ ಅತ್ಯಂತ ಹೆಚ್ಚು ವೇಗವಾಗಿ ಹಂತಗಳನ್ನು ಮುಗಿಸಿದ ಮೊದಲಿಗ ಎಂಬ ಶ್ರೇಯಸ್ಸನ್ನು ಪಡೆದುಕೊಂಡರು. ಗಿಲ್ ತನ್ನ ಸಹ ಚಾಲಕ ಮುಸ ಶೆರಿಫ್ ಜೊತೆಗೂಡಿ ಮೊದಲ ಹಂತದಲ್ಲಿ ಈ ಸಾಧನೆ ಮಾಡಿದ್ದಾರೆ.

ಭಾರತೀಯ ರಾಷ್ಟ್ರೀಯ ಚಾಂಪಿಯನ್‌ಷಿಪ್ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ ಗೌರವ್ ಗಿಲ್

ಪ್ರಮುಖ ಪ್ರತಿಸ್ಪರ್ಧಿಯಾದ ಅರ್ಜುನ್ ರಾವ್ ಮತ್ತು ಅವರ ಸಹ ಚಾಲಕ ಸತೀಶ್ ರಾಜಗೋಪಾಲ್ ಮೊದಲ ಹಂತದಲ್ಲಿಯೇ ರ‍್ಯಾಲಿಯಿಂದ ಹೊರ ಬೀಳಬೇಕಾಯಿತು.

ಭಾರತೀಯ ರಾಷ್ಟ್ರೀಯ ಚಾಂಪಿಯನ್‌ಷಿಪ್ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ ಗೌರವ್ ಗಿಲ್

ಗಿಲ್ ಜೋಡಿಯು ಟ್ವಿಸ್ಟ್ ಮತ್ತು ಕಷ್ಟಕರ ಹಂತಗಳನ್ನು ಸುಲಭವಾಗಿ ನಿಭಾಯಿಸಿ ಈ ಸಾಧನೆ ಮಾಡಿದ್ದಾರೆ. ಮಹೀಂದ್ರಾ ಎಕ್ಸ್‌ಯುವಿ 500 ಕಾರು ಇವರಿಗೆ ಸಾಥ್ ನೀಡಿತು. ಒಂದು ಗಂಟೆ ಮತ್ತು 36 ಸೆಕೆಂಡುಗಳಲ್ಲಿ ರ‍್ಯಾಲಿ ಪೂರ್ಣಗೊಳಿಸಿದರು.

ಭಾರತೀಯ ರಾಷ್ಟ್ರೀಯ ಚಾಂಪಿಯನ್‌ಷಿಪ್ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ ಗೌರವ್ ಗಿಲ್

ಕರ್ಣ ಕಡೂರು ಮತ್ತು ಸಹ-ಚಾಲಕ ನಿಖಿಲ್ ಪೈ ಅವರು ಫೋಕ್ಸ್‌ವಾಗನ್ ಪೊಲೊ ಕಾರಿನಲ್ಲಿ 1 ನಿಮಿಷ 45 ಸೆಕೆಂಡುಗಳಲ್ಲಿ ರ‍್ಯಾಲಿ ಮುಗಿಸಿ ಎರಡನೇ ಸ್ಥಾನ ಪಡೆದುಕೊಂಡರು. ಕಡೂರು ಅವರ ಫೋಕ್ಸ್‌ವಾಗನ್ ಪೊಲೊ ವಾಹನದಲ್ಲಿ ಉಬ್ಬೇರಿಸುವ ವೇಗದಲ್ಲಿ ಚಾಲನೆ ಮಾಡಿದರೂ ಸಹ ಗಿಲ್ ವೇಗ ಸರಿಹೊಂದಲು ಸಾಧ್ಯವಾಗಲಿಲ್ಲ.

ಭಾರತೀಯ ರಾಷ್ಟ್ರೀಯ ಚಾಂಪಿಯನ್‌ಷಿಪ್ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ ಗೌರವ್ ಗಿಲ್

ತಾಂತ್ರಿಕ ಸಮಸ್ಯೆಗಳಿಂದಾಗಿ ಡುಯೋ ಮೂರನೇ ಸ್ಥಾನವನ್ನು ಪಡೆದಕೊಂಡರು. ರಾಹುಲ್ ಮತ್ತು ವಿವೇಕ್ ಭಟ್ ಕಾಂತರಾಜ್ ಒಟ್ಟಾರೆ ಐದನೇ ಮತ್ತು INRC 2 ವಿಭಾಗದಲ್ಲಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.

ಭಾರತೀಯ ರಾಷ್ಟ್ರೀಯ ಚಾಂಪಿಯನ್‌ಷಿಪ್ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ ಗೌರವ್ ಗಿಲ್

ಒಟ್ಟಾರೆಯಾಗಿ, ಕರ್ಣ ಕಡೂರು ಹೊರತುಪಡಿಸಿ ಮತ್ಯಾರು ಮಹೀಂದ್ರಾ ತಂಡದ ವೇಗವನ್ನು ತಲುಪುವಲ್ಲಿ ಹತ್ತಿರ ಸಹ ಸುಳಿಯಲಿಲ್ಲ. ಮುಂದಿನ ಪಂದ್ಯಾವಳಿಯ ಎರಡನೇ ಸುತ್ತು ಚೆನೈನಲ್ಲಿ ಆಗಸ್ಟ್ 26, 2017ರಂದು ನಡೆಯಲಿದೆ.

English summary
Two-time APRC Champion Gaurav Gill has won the first round of the FMSCI Indian National Rally Championship.
Story first published: Monday, July 31, 2017, 17:30 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark