ಭಾರತದಲ್ಲಿ ಮಸೆರೆಟಿ ಲೆವಂಟೆ ಕಾರಿನ ಬಿಡುಗಡೆ ವಿವರ ಇಲ್ಲಿದೆ

ಇಟಲಿಯ ಐಷಾರಾಮಿ ವಾಹನ ತಯಾರಕ ಮಸೆರೆಟಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಲೆವಂಟೆ ಎಸ್‌ಯುವಿಯನ್ನು ಪರಿಚಯಿಸಲು ಸಿದ್ಧವಾಗಿದೆ. ಈ ವಾಹನವನ್ನು ಅಕ್ಟೋಬರ್ 5 ರಿಂದ 7ರವರೆಗೆ ದೇಶದಲ್ಲಿ ಪ್ರದರ್ಶನ ಮಾಡಿತ್ತು.

ಲೆವೆಂಟೆ ಕಾರಿನ ಒಟ್ಟಾರೆ ವಿನ್ಯಾಸವು ಕಾಂಪ್ಯಾಕ್ಟ್ ಮತ್ತು ಸೊಗಸಾಗಿದ್ದು, ಇತ್ತೀಚಿನ ವರದಿಗಳ ಪ್ರಕಾರ ಕಂಪೆನಿಯ ಈ ವಿಶಿಷ್ಟ ಕಾರನ್ನು ಮುಂದಿನ ಎರಡು ತಿಂಗಳೊಳಗೆ ಲೆವಂಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.

ಭಾರತದಲ್ಲಿ ಮಸೆರೆಟಿ ಲೆವಂಟೆ ಕಾರಿನ ಬಿಡುಗಡೆ ವಿವರ ಇಲ್ಲಿದೆ

ಈ ಎಸ್‌ಯುವಿ ಕಾರಿನ ಮುಂಭಾಗದ ತಂತುಕೋಶವು ಕ್ರೋಮ್ ವಿನ್ಯಾಸದ ಆಯತಾಕಾರದ ಗ್ರಿಲ್ಲನ್ನು ಹೊಂದಿದ್ದು, ಗ್ರಿಲ್‌ನ ಇನ್ನೊಂದು ಭಾಗವು ಸ್ಲಿಮ್ ಹೆಡ್ ಲೈಟ್‌ಗಳನ್ನು ಹೊಂದಿದೆ ಹಾಗು ಫ್ರಂಟ್ ಎಂಡ್ ನಯಗೊಳಿಸಿದ ನೋಟವನ್ನು ಪಡೆದುಕೊಂಡಿದೆ.

ಭಾರತದಲ್ಲಿ ಮಸೆರೆಟಿ ಲೆವಂಟೆ ಕಾರಿನ ಬಿಡುಗಡೆ ವಿವರ ಇಲ್ಲಿದೆ

ಲೆವಂಟೆ ಕಾರಿನ ಬದಿಯ ವಿನ್ಯಾಸ ಇಳಿಜಾರು ರೀತಿಯ ಛಾವಣಿಯನ್ನು ಹೊಂದಿದ್ದು, ಹಿಂಭಾಗದ ವಿಂಡ್‌ಷೀಲ್ಡ್ ಚಪ್ಪಟೆಯಾಗಿದೆ ಮತ್ತು ಕೂಪೆ ಮಾದರಿಯಂತೆ ಕಾಣುತ್ತದೆ. ಹಿಂಭಾಗದ ತುದಿಯಲ್ಲಿ ಎಲ್ಇಡಿ ಟೈಲ್ ದೀಪಗಳು, ರೂಫ್ ಸ್ಪಾಯ್ಲರ್ ಮತ್ತು ಜೋಡಿ ಎಕ್ಸಾಸ್ಟ್ ಪೈಪ್ಗಳನ್ನು ಹೊಂದಿದೆ.

ಭಾರತದಲ್ಲಿ ಮಸೆರೆಟಿ ಲೆವಂಟೆ ಕಾರಿನ ಬಿಡುಗಡೆ ವಿವರ ಇಲ್ಲಿದೆ

ಭಾರತ ವಿಶೇಷ ಮಸೆರೆಟಿ ಲೆವಂಟೆ 31 ಲೀಟರ್ ಟರ್ಬೊ ಚಾರ್ಜ್ಡ್ ವಿ6 ಡೀಸೆಲ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಳ್ಳಲಿದ್ದು, ಈ ಎಂಜಿನ್ 600 ಎನ್ಎಂ ತಿರುಗುಬಲದಲ್ಲಿ 276 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ ಹಾಗು ನಾಲ್ಕು ಚಕ್ರಗಳಿಗೂ ಶಕ್ತಿ ಕಳುಹಿಸುವ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೌಲಭ್ಯ ಪಡೆದುಕೊಂಡಿದೆ.

ಭಾರತದಲ್ಲಿ ಮಸೆರೆಟಿ ಲೆವಂಟೆ ಕಾರಿನ ಬಿಡುಗಡೆ ವಿವರ ಇಲ್ಲಿದೆ

8 ಸ್ಪೀಡ್ ಸ್ವಯಂಚಾಲಿತ ಆಯ್ಕೆ ಪಡೆದುಕೊಂಡಿರುವ ಈ ಮಾದರಿಯು ಕೇವಲ 6.9 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುವಷ್ಟು ಬಲಿಷ್ಠವಾಗಿದೆ ಮತ್ತು ಗಂಟೆಗೆ ಗರಿಷ್ಠ 230 ಕಿ.ಮೀ ವೇಗ ಮಿತಿ ಹೊಂದಿದೆ.

ಭಾರತದಲ್ಲಿ ಮಸೆರೆಟಿ ಲೆವಂಟೆ ಕಾರಿನ ಬಿಡುಗಡೆ ವಿವರ ಇಲ್ಲಿದೆ

ಮಸೆರೆಟಿ ಲೆವಂಟೆ ಒಳಭಾಗದಲ್ಲಿ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಅವಳಿ-ಪಾಡ್ ಇನ್ಸ್ಟ್ರು‌ಮೆಂಟ್ ಕ್ಲಸ್ಟರ್, ಮೂರು-ಸ್ಪೀಡ್ ಸ್ಟೀರಿಂಗ್ ವೀಲ್ ಸೌಕರ್ಯ ಹೊಂದಿದೆ. ಡ್ಯಾಶ್ ಬೋರ್ಡ್ ಮತ್ತು ಸೀಟುಗಳು ಚರ್ಮದೊಂದಿಗೆ ಹೊಳೆಯಲಿವೆ ಹಾಗು ಕೆಂಪು ಬಣ್ಣದ ಆಯ್ಕೆ ಪಡೆದುಕೊಂಡಿವೆ.

Most Read Articles

Kannada
English summary
Italian luxury vehicle manufacturer Maserati is all set to introduce the Levante SUV in the Indian market. The vehicle was also previewed in the country from October 5-7, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X