ಬಿಡುಗಡೆಗೊಳ್ಳಲಿರುವ ವಿನೂತನ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರಿನ ಡೀಟೇಲ್ಸ್ ಇಲ್ಲಿದೆ

Written By:

ಜಪಾನ್ ಮೂಲದ ವಾಹನ ತಯಾರಕ ಮಿಟ್ಸುಬಿಸಿ, ಭಾರತೀಯ ಮಾರುಕಟ್ಟೆಗೆ ಅನಾವರಣಗೊಳಿಸಲು ಮುಂದಾಗಿರುವ ಪಜೆರೊ ಸ್ಪೋರ್ಟ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದೆ, ಮುಂದೆ ಓದಿ.

To Follow DriveSpark On Facebook, Click The Like Button
ಬಿಡುಗಡೆಗೊಳ್ಳಲಿರುವ ವಿನೂತನ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರಿನ ಡೀಟೇಲ್ಸ್ ಇಲ್ಲಿದೆ

ಮುಂದಿನ ವರ್ಷ ಬೇಸಿಗೆಯಲ್ಲಿ ಬಿಡುಗಡೆಗೊಳ್ಳಲಿರುವ ಈ ಎಸ್‌ಯುವಿ ಕಾರಿನ ಒಟ್ಟಾರೆ ವಿನ್ಯಾಸ ಸ್ನಾಯುವಿನ ರೀತಿ ಇದ್ದು, ಮುಂಭಾಗದಿಂದ ಹೆಚ್ಚು ಒರಟು ರೂಪ ಪಡೆದುಕೊಂಡಿದೆ.

ಬಿಡುಗಡೆಗೊಳ್ಳಲಿರುವ ವಿನೂತನ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರಿನ ಡೀಟೇಲ್ಸ್ ಇಲ್ಲಿದೆ

ಕೆಲವು ಮಾರುಕಟ್ಟೆಗಳಲ್ಲಿ ಈ ಎಸ್‌ಯುವಿ ಕಾರನ್ನು ಆಂತರಿಕವಾಗಿ ಕ್ಯೂಎಕ್ಸ್ ಮತ್ತು ಕ್ಯೂಇ ಎಂದು ಕರೆಯಲಾಗುತ್ತದೆ ಮತ್ತು ಈ ಕಾರು ಏಣಿಯ ರೀತಿ ಇರುವ ಚಾರ್ಸಿ ಮೇಲೆ ಕೂತಿದೆ ಎನ್ನಬಹುದು.

ಬಿಡುಗಡೆಗೊಳ್ಳಲಿರುವ ವಿನೂತನ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರಿನ ಡೀಟೇಲ್ಸ್ ಇಲ್ಲಿದೆ

ರೇಡಿಯೇಟರ್ ಮತ್ತು ಕಾರಿನ ಗಲ್ಲದ ಸುತ್ತಲೂ ಉಬ್ಬಿದ ಕ್ರೋಮ್ ಬಾಡಿ ಬ್ಯಾಂಡ್ ಹೊಂದಿರುವ ಕಾರು ಇದಾಗಿದೆ.

ಬಿಡುಗಡೆಗೊಳ್ಳಲಿರುವ ವಿನೂತನ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರಿನ ಡೀಟೇಲ್ಸ್ ಇಲ್ಲಿದೆ

ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರಿನ ಗ್ರಿಲ್ ವಿನ್ಯಾಸ ಹೆಚ್ಚು ಡೈನಾಮಿಕ್ ಆಗಿದ್ದು, ಆಳವಾದ ನೀರಿನಲ್ಲಿ ಚಾಲನೆ ಮಾಡುವಾಗ ದೊಡ್ಡ ಗ್ರಿಲ್ ವಿಂಡ್ ಸ್ಕ್ರೀನ್ ಎರಚುವಿಕೆಯನ್ನು ಕಡಿಮೆಗೊಳಿಸಲಿದೆ ಎಂದು ಕಂಪನಿ ತಿಳಿಸಿದೆ.

ಬಿಡುಗಡೆಗೊಳ್ಳಲಿರುವ ವಿನೂತನ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರಿನ ಡೀಟೇಲ್ಸ್ ಇಲ್ಲಿದೆ

ಭಾರತದ ಮಾದರಿಯ ಪಜೆರೊ ಸ್ಪೋರ್ಟ್ 2.4-ಲೀಟರ್ ಎಂಐವಿಸಿ, ನಾಲ್ಕು ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 430ಎನ್ಎಂ ತಿರುಗುಬಲದಲ್ಲಿ 181 ಅಶ್ವಶಕ್ತಿ ಉತ್ಪಾದಿಸಲಿದೆ.

ಬಿಡುಗಡೆಗೊಳ್ಳಲಿರುವ ವಿನೂತನ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರಿನ ಡೀಟೇಲ್ಸ್ ಇಲ್ಲಿದೆ

ಇನ್ನು ಈ ಎಸ್‌ಯುವಿ ಕಾರು, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಣೆಯೊಂದಿಗೆ ಬಿಡುಗಡೆಗೊಳಿಸಲು ಸಂಸ್ಥೆ ತೀರ್ಮಾನಿಸಿದೆ ಎನ್ನಲಾಗಿದೆ.

ಬಿಡುಗಡೆಗೊಳ್ಳಲಿರುವ ವಿನೂತನ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರಿನ ಡೀಟೇಲ್ಸ್ ಇಲ್ಲಿದೆ

ಹೊಸ ಪಜೆರೊ ಸ್ಪೋರ್ಟ್ ಮಿಟ್ಸುಬಿಸಿ ಕಾರು ನವೀಕರಿಸಿದ ಸೂಪರ್ ಆಯ್ಕೆಯ ನಾಲ್ಕು ಚಕ್ರ ಡ್ರೈವ್ ಸಿಸ್ಟಮ್ ಈ ಕಾರು, ಎಲ್ಲಾ ಸಂಪರ್ಕ ಆಯ್ಕೆ ಇರುವಂತಹ ದೊಡ್ಡ ಇನ್ಫೋಟೈನ್ಮೆಂಟ್ ವ್ಯವಸ್ಥೆ ಪಡೆದುಕೊಂಡಿದೆ.

English summary
Japanese automaker Mitsubishi will introduce the new Pajero Sport in the Indian market and the SUV will be launched in the country by summer next year.
Story first published: Friday, June 23, 2017, 12:06 [IST]
Please Wait while comments are loading...

Latest Photos