ಅಧ್ಯಯನ- ಕಾರು ಅಪಘಾತಗಳಲ್ಲಿ ಹಿಂಬದಿಯ ಪ್ರಯಾಣಿಕರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ..!!

ಇತ್ತೀಚೆಗೆ ಕಾರು ಅಪಘಾತಗಳು ಹೆಚ್ಚುತ್ತಿದ್ದು ಇದರಲ್ಲಿ ಹಿಂಬದಿಯ ಸವಾರರೇ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಹಾನಿಗೆ ಇಡಾಗುತ್ತಿದ್ದಾರೆ. ಈ ಹಿನ್ನೆಲೆ ಇದಕ್ಕೆ ಕಾರಣ ಕುರಿತಂತೆ ನಡೆದ ಅಧ್ಯಯನ ಒಂದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.

By Praveen

ಇತ್ತೀಚೆಗೆ ಕಾರು ಅಪಘಾತಗಳು ಹೆಚ್ಚುತ್ತಿದ್ದು ಇದರಲ್ಲಿ ಹಿಂಬದಿಯ ಸವಾರರೇ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಹಾನಿಗೆ ಇಡಾಗುತ್ತಿದ್ದಾರೆ. ಈ ಹಿನ್ನೆಲೆ ಇದಕ್ಕೆ ಕಾರಣ ಕುರಿತಂತೆ ನಡೆದ ಅಧ್ಯಯನ ಒಂದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.

ಕಾರು ಅಪಘಾತಗಳಲ್ಲಿ ಹಿಂಬದಿಯ ಪ್ರಯಾಣಿಕರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಕಾರು ಮಾದರಿಗಳಲ್ಲೂ ಅಗತ್ಯ ಸುರಕ್ಷಾ ಕ್ರಮ ಇದ್ದೇ ಇರುತ್ತೆ. ಆದ್ರೆ ಅವುಗಳ ಸರಿಯಾದ ಬಳಕೆ ಬಗ್ಗೆ ಹೆಚ್ಚು ಗಮನಹರಿಸದಿರುವುದೇ ಅಪಘಾತಗಳ ತೀವ್ರತೆ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗುತ್ತಿದೆ.

ಕಾರು ಅಪಘಾತಗಳಲ್ಲಿ ಹಿಂಬದಿಯ ಪ್ರಯಾಣಿಕರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ

ಈ ಬಗ್ಗೆ ಅಧ್ಯಯನ ಕೈಗೊಂಡ ಹೈವೇ ಸೆಫ್ಟಿ ಇನ್ಸುರೆನ್ಸ್ ಕಂಪನಿಯೊಂದು ಹಿಂಬದಿ ಸವಾರರ ಸಾವಿನ ಹೆಚ್ಚಳ ಕುರಿತಂತೆ ವರದಿಯೊಂದನ್ನು ಪ್ರಕಟಿಸಿದ್ದು, ಸೀಟ್ ಬೆಲ್ಟ್‌ಗಳ ಬಳಕೆಯ ನೀರ್ಲಕ್ಷ್ಯವೇ ಕಾರಣ ಎಂದಿದ್ದಾರೆ.

ಕಾರು ಅಪಘಾತಗಳಲ್ಲಿ ಹಿಂಬದಿಯ ಪ್ರಯಾಣಿಕರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ

ಇದಕ್ಕೆ ಕಾರಣ ಚಾಲಕ ಮತ್ತು ಪಕ್ಕದ ಸವಾರ ಮಾತ್ರ ಸೀಟ್ ಬೆಲ್ಟ್‌ಗಳನ್ನು ಬಳಕೆ ಮಾಡುತ್ತಿದ್ದು, ಹಿಂಬದಿಯಲ್ಲಿ ಕುಳಿತ ಶೇ.70ರಷ್ಟು ಪ್ರಯಾಣಿಕರು ಸೀಟ್ ಬೆಲ್ಟ್ ಹಾಕಿಕೊಳ್ಳದೇ ನಿರ್ಲಕ್ಷ್ಯ ವಹಿಸುವುದೇ ದುರಂತಗಳಿಗೆ ಕಾರಣವೆಂದಿದ್ದಾರೆ.

ಕಾರು ಅಪಘಾತಗಳಲ್ಲಿ ಹಿಂಬದಿಯ ಪ್ರಯಾಣಿಕರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ

ವಾಸ್ತವವಾಗಿ ಚಾಲಕನಿಗಿಂತ ಹಿಂಬದಿಯ ಸವಾರರಿಗೆ ಸೀಟ್ ಬೆಲ್ಟ್ ಅವಶ್ಯಕತೆ ಹೆಚ್ಚಿದ್ದು, ಆದರೂ ಅನೇಕರು ಹಿಂಬದಿಯ ಸೀಟ್ ಬೆಲ್ಟ್ ಬಳಕೆ ಮುಂದಾಗದಿರುವುದು ವಿಪರ್ಯಾಸ.

ಕಾರು ಅಪಘಾತಗಳಲ್ಲಿ ಹಿಂಬದಿಯ ಪ್ರಯಾಣಿಕರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ

ಅಪಘಾತಗಳ ಸಂದರ್ಭಗಳಲ್ಲಿ ಏರ್‌ಬ್ಯಾಗ್‌ಗಳ ಸೌಲಭ್ಯದಿಂದಾಗಿ ಸಾಮಾನ್ಯವಾಗಿ ಚಾಲಕರು ಪ್ರಾಣಾಪಾಯದಿಂದ ಪಾರಾಗುತ್ತಿದ್ದು, ಹಿಂಬದಿಯ ಸವಾರರಿಗೆ ಎಲ್ಲ ಕಾರು ಮಾದರಿಗಳಲ್ಲೂ ಏರ್‌ಬ್ಯಾಗ್ ಸೌಲಭ್ಯವಿಲ್ಲದಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ.

ಕಾರು ಅಪಘಾತಗಳಲ್ಲಿ ಹಿಂಬದಿಯ ಪ್ರಯಾಣಿಕರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಾರಿನಲ್ಲಿ ಪ್ರಯಾಣಿಸುವ ವೇಳೆ ಚಾಲಕರಂತೆ ಹಿಂಬದಿಯ ಸವಾರರು ಕೂಡಾ ಸೀಟ್ ಬೆಲ್ಟ್‌ ಅನ್ನು ಕಡ್ಡಾಯವಾಗಿ ಬಳಕೆ ಮಾಡುವ ಅವಶ್ಯಕತೆಯಿದ್ದು, ಅಪಘಾತದ ತೀವ್ರತೆಯನ್ನು ತಡೆಯಲು ಇದು ನೆರವಾಗಿದೆ.

Most Read Articles

Kannada
Read more on ಅಧ್ಯಯನ study
English summary
Read in Kannada about Study Reveals Many Passengers Do Not Wear Seat Belts.
Story first published: Saturday, August 5, 2017, 18:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X