ಬಿಡುಗಡೆಗೊಂಡ ಹೊಚ್ಚ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಪೊಲೊ ಸ್ಪೋರ್ಟ್ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಜನಪ್ರಿಯಗೊಂಡಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ ಜನಪ್ರಿಯ ಪೊಲೊ ಜಿಟಿ ಹ್ಯಾಚ್‌ಬ್ಯಾಕ್ ಸ್ಪೋರ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

By Praveen

ಜರ್ಮನಿಯ ದೈತ್ಯ ವಾಹನ ನಿರ್ಮಾಣ ಸಂಸ್ಥೆ ಫೋಕ್ಸ್‌ವ್ಯಾಗನ್ ತನ್ನ ಜನಪ್ರಿಯ ಪೊಲೊ ಜಿಟಿ ಸ್ಪೋರ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕ ಬೆಲೆಗಳು ರೂ.9.10 ಲಕ್ಷಕ್ಕೆ ಲಭ್ಯವಿರಲಿವೆ.

ಬಿಡುಗಡೆಗೊಂಡ ಹೊಚ್ಚ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಪೊಲೊ ಸ್ಪೋರ್ಟ್ ಕಾರು

ಹೊಸ ಕಾರಿನ ಬೆಲೆಗಳ ಪಟ್ಟಿ

ಪೆಟ್ರೋಲ್ ಮಾದರಿಯ ಕಾರು- ರೂ. 9.11 ಲಕ್ಷ

ಡೀಸೆಲ್ ಮಾದರಿಯ ಕಾರು- ರೂ. 9.21 ಲಕ್ಷ

ಬಿಡುಗಡೆಗೊಂಡ ಹೊಚ್ಚ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಪೊಲೊ ಸ್ಪೋರ್ಟ್ ಕಾರು

ವೈಶಿಷ್ಟ್ಯತೆಗಳು

ಆಕರ್ಷಕ ಹೊರ ಮೈ ವಿನ್ಯಾಸ ಹೊಂದಿರುವ ಫೋಕ್ಸ್‌ವ್ಯಾಗನ್ ಜಿಟಿ ಪೊಲೊ ಸ್ಪೋರ್ಟ್ ಕಾರು ಗ್ಲೋಸಿ ಬ್ಲ್ಯಾಕ್ ಸ್ಪಾಯ್ಲರ್ ವ್ಯವಸ್ಥೆ ಹೊಂದಿದೆ. ಜೊತೆಗೆ 16 ಇಂಚುಗಳ ಅಲಾಯ್ ಚಕ್ರಗಳ ಅಳವಡಿಕೆ ಇದೆ.

ಬಿಡುಗಡೆಗೊಂಡ ಹೊಚ್ಚ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಪೊಲೊ ಸ್ಪೋರ್ಟ್ ಕಾರು

ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಅಭಿವೃದ್ಧಿಗೊಂಡಿರುವ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಸ್ಪೋರ್ಟ್ ಆವೃತ್ತಿಯು, ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಲಭ್ಯವಿದೆ. ಜೊತೆಗೆ ವಿಶೇಷ ಒಳ ವಿನ್ಯಾಸ ಹೊಂದಿದೆ.

ಬಿಡುಗಡೆಗೊಂಡ ಹೊಚ್ಚ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಪೊಲೊ ಸ್ಪೋರ್ಟ್ ಕಾರು

ಎಂಜಿನ್ ಸಾಮರ್ಥ್ಯ

ಪೆಟ್ರೋಲ್ ಮಾದರಿಯು ಕಾರು 1.5-ಲೀಟರ್ ಟಿಎಸ್ಐ ಎಂಜಿನ್ ಹೊಂದಿದ್ದು, ಡೀಸೆಲ್ ಆವೃತ್ತಿಯು 1.5-ಲೀಟರ್ ಟಿಡಿಐ ಎಂಜಿನ್ ಪಡೆದುಕೊಂಡಿದೆ. ಜೊತೆಗೆ ಪೆಟ್ರೋಲ್ ಮಾದರಿಯು 104ಬಿಎಚ್‌ಪಿ ಹಾಗೂ ಡೀಸೆಲ್ ಮಾದರಿಯು 108.5ಬಿಎಚ್‌ಪಿ ಉತ್ಪಾದನಾ ಶಕ್ತಿ ಹೊಂದಿದೆ.

ಬಿಡುಗಡೆಗೊಂಡ ಹೊಚ್ಚ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಪೊಲೊ ಸ್ಪೋರ್ಟ್ ಕಾರು

ವಿವಿಧ ಬಣ್ಣಗಳಲ್ಲಿ ಲಭ್ಯ

ಫ್ಯಾಶ್ ರೆಡ್ ಹಾಗೂ ಕ್ಯಾಂಡಿ ವೈಟ್ ಬಣ್ಣಗಳಲ್ಲಿ ಲಭ್ಯವಿರುವ ಫೋಕ್ಸ್‌ವ್ಯಾಗನ್ ಜಿಟಿ ಪೊಲೊ ಸ್ಪೋರ್ಟ್ ಕಾರು, ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

ಬಿಡುಗಡೆಗೊಂಡ ಹೊಚ್ಚ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಪೊಲೊ ಸ್ಪೋರ್ಟ್ ಕಾರು

ಪ್ರಮುಖ ನಗರಗಳಲ್ಲಿ ಈಗಾಗಲೇ ಲಭ್ಯವಿರುವ ಫೋಕ್ಸ್‌ವ್ಯಾಗನ್ ಜಿಟಿ ಪೊಲೊ ಕಾರು, ಫೋರ್ಡ್ ಫಿಗೊ ಮತ್ತು ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಕಾರು ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ.

Most Read Articles

Kannada
English summary
Read in Kannada about Volkswagen New Polo GT Sport launched in India.
Story first published: Tuesday, April 25, 2017, 19:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X