ಫೋಕ್ಸ್‌ವ್ಯಾಗನ್ ಪೊಲೊ ಹೈಲೈನ್ ಪ್ಲಸ್ ಕಾರು ಭಾರತದಲ್ಲಿ ಬಿಡುಗಡೆ

ಹೈಲೈನ್ ಪ್ಲಸ್ ಎಂಬ ಹೊಸ ಉನ್ನತ ರೂಪಾಂತರವನ್ನು ಪೊಲೊ ಹ್ಯಾಚ್‌ಬ್ಯಾಕ್ ಕಾರನ್ನು ವೋಕ್ಸ್‌ವ್ಯಾಗನ್ ಸಂಸ್ಥೆಯು ಬಿಡುಗಡೆಗೊಳಿಸಿದೆ. ಈ ಉನ್ನತ ಮಾದರಿಯ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

By Girish

ಹೈಲೈನ್ ಪ್ಲಸ್ ಎಂಬ ಹೊಸ ಉನ್ನತ ರೂಪಾಂತರವನ್ನು ಪೊಲೊ ಹ್ಯಾಚ್‌ಬ್ಯಾಕ್ ಕಾರನ್ನು ಫೋಕ್ಸ್‌ವ್ಯಾಗನ್ ಸಂಸ್ಥೆಯು ಬಿಡುಗಡೆಗೊಳಿಸಿದೆ. ಈ ಉನ್ನತ ಮಾದರಿಯ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವೋಕ್ಸ್‌ವ್ಯಾಗನ್ ಪೊಲೊ ಹೈಲೈನ್ ಪ್ಲಸ್ ಕಾರು ಭಾರತದಲ್ಲಿ ಬಿಡುಗಡೆ

ವೋಕ್ಸ್‌ವ್ಯಾಗನ್ ಸಂಸ್ಥೆಯ ವೆಂಟೊ ಕಾರಿನಲ್ಲಿಯೂ ಸಹ ಇದೇ ರೀತಿಯ ಉನ್ನತ ಮಾದರಿಯನ್ನು ಕೆಲವು ದಿನಗಳ ಹಿಂದೆ ಸಂಸ್ಥೆಯು ಬಿಡುಗಡೆಗೊಳಿಸಿತ್ತು. ಆದರೆ, ವೆಂಟೊ ಕಾರಿನಲ್ಲಿರುವ ಎಲ್ಇಡಿ ಹೆಡ್‌ಲ್ಯಾಂಪ್ ಆಯ್ಕೆಯನ್ನು ಪೊಲೊ ಹೈಲೈನ್ ಪ್ಲಸ್ ಕಾರಿನಲ್ಲಿ ಅಳವಡಿಸಲಾಗಿಲ್ಲ.

ವೋಕ್ಸ್‌ವ್ಯಾಗನ್ ಪೊಲೊ ಹೈಲೈನ್ ಪ್ಲಸ್ ಕಾರು ಭಾರತದಲ್ಲಿ ಬಿಡುಗಡೆ

ಈ ಕಾರು, ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ಗಳಲ್ಲಿ ಲಭ್ಯವಿದೆ. ಆದರೆ, ಜಿಟಿ ವಿಶೇಷತೆಯನ್ನು ಪಡೆದುಕೊಂಡಿಲ್ಲ ಹಾಗು 5 ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ.

ವೋಕ್ಸ್‌ವ್ಯಾಗನ್ ಪೊಲೊ ಹೈಲೈನ್ ಪ್ಲಸ್ ಕಾರು ಭಾರತದಲ್ಲಿ ಬಿಡುಗಡೆ

ಪೆಟ್ರೋಲ್ ಎಂಜಿನ್ ಕಾರು, ನೈಸರ್ಗಿಕವಾದ 1.2 ಲೀಟರ್ 3 ಸಿಲಿಂಡರ್ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ. ಈ ಎಂಜಿನ್ 75 ಬಿಎಚ್‌ಪಿ ಮತ್ತು 75 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

Recommended Video

Jeep Dealership Executives In Mumbai Beat Up Man Inside Showroom
ವೋಕ್ಸ್‌ವ್ಯಾಗನ್ ಪೊಲೊ ಹೈಲೈನ್ ಪ್ಲಸ್ ಕಾರು ಭಾರತದಲ್ಲಿ ಬಿಡುಗಡೆ

ಇನ್ನು, ಪೊಲೊ ಹ್ಯಾಚ್‌ಬ್ಯಾಕ್ ಈ ಹೈಲೈನ್ ಪ್ಲಸ್ ಕಾರು, ಡೀಸೆಲ್ ಟರ್ಬೊಚಾರ್ಜ್ಡ್ ಎಂಜಿನ್ ಆಯ್ಕೆಯಲ್ಲಿ ಅನಾವರಣಗೊಂಡಿದ್ದು, ಈ ಎಂಜಿನ್ 89 ಬಿಎಚ್‌ಪಿ ಮತ್ತು 230 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡೂ ರೂಪಾಂತರಗಳೂ ಸಹ ಸುಮಾರು ರೂ.24,000 ಸಾವಿರ ಬೆಲೆ ಹೆಚ್ಚಿಗೆ ಇರಲಿದೆ.

ವೋಕ್ಸ್‌ವ್ಯಾಗನ್ ಪೊಲೊ ಹೈಲೈನ್ ಪ್ಲಸ್ ಕಾರು ಭಾರತದಲ್ಲಿ ಬಿಡುಗಡೆ

ಇನ್ನು, ಪೊಲೊ ಹೈಲೈನ್ ಪ್ಲಸ್ ಪೆಟ್ರೋಲ್ ರೂಪಾಂತರವು ರೂ.7.24 ಲಕ್ಷ ಮತ್ತು ಡೀಸೆಲ್ ಎಂಜಿನ್ ಕಾರು ರೂ.8.78 ಲಕ್ಷ ದರ ಪಡೆದುಕೊಳ್ಳಲಿದೆ.

ವೋಕ್ಸ್‌ವ್ಯಾಗನ್ ಪೊಲೊ ಹೈಲೈನ್ ಪ್ಲಸ್ ಕಾರು ಭಾರತದಲ್ಲಿ ಬಿಡುಗಡೆ

ಆರ್ಮ್ ರೆಸ್ಟ್, ಹಿಂಭಾಗದ ಎಸಿ ದ್ವಾರಗಳು, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಆಯ್ಕೆ ಹೊಂದಿರುವ 6.5 ಇಂಚಿನ ಟಚ್‌ಸ್ಕ್ರೀನ್ ಆಯ್ಕೆಯನ್ನು ಅಳವಡಿಸಲಾಗಿದೆ.

ವೋಕ್ಸ್‌ವ್ಯಾಗನ್ ಪೊಲೊ ಹೈಲೈನ್ ಪ್ಲಸ್ ಕಾರು ಭಾರತದಲ್ಲಿ ಬಿಡುಗಡೆ

ಈ ವಾಹನದಲ್ಲಿ ಅವಳಿ ಗಾಳಿಚೀಲಗಳು ಮತ್ತು ಎಬಿಎಸ್ + ಇಬಿಡಿ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಯ್ಕೆಯಾಗಿ ನೀಡಲಾಗಿದೆ.

ವೋಕ್ಸ್‌ವ್ಯಾಗನ್ ಪೊಲೊ ಹೈಲೈನ್ ಪ್ಲಸ್ ಕಾರು ಭಾರತದಲ್ಲಿ ಬಿಡುಗಡೆ

ವೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಕನಿಷ್ಠ 3 ವರ್ಷಗಳ ಕಾಲ ಪ್ರಸ್ತುತ ಮಾರಾಟವಾಗುತ್ತಿರುವ ಪೊಲೊ ಕಾರನ್ನು ಭಾರತದಲ್ಲಿ ಮಾರಾಟ ಮಾಡಲು ಉದ್ದೇಶಿಸಿದ್ದು, 'ಮಾರಾಟ ಕುಸಿತವನ್ನು ಅನುಭವಿಸಬಾರದು' ಎಂಬ ದೃಷ್ಟಿಯಿಂದ ಈ ಹೊಸ ಆವೃತಿ ಬಿಡುಗಡೆಯ ಯೋಜನೆ ರೂಪಿಸಿದೆ.

Most Read Articles

Kannada
English summary
Volkswagen Polo Highline Plus launched in India. Read in Kannada
Story first published: Friday, December 22, 2017, 19:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X