ಶೀಘ್ರದಲ್ಲೆ ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯೂ ಎಂ2 ಕಾಂಪಿಟಿಶನ್ ಕಾರು..

ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯೂ ತಮ್ಮ ಎಮ್ ಸರಣಿಯ ಸಣ್ಣದಾದ ಎಂ2 ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದ್ದು, ಕೆಲವೇ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

By Rahul Ts

ಭಾರತಕ್ಕೆ ಬರಲಿರುವ ಹೊಸ ಬಿಎಂಡಬ್ಲ್ಯೂ ಎಂ2 ಕಾರುಗಳು ಕೇವಲ ಕಾಂಪಿಟಿಷನ್ ಪ್ಯಾಕೇಜ್‍‍ನಲ್ಲಿ ಮಾತ್ರ ಲಭ್ಯವಿರಲಿದ್ದು, ಈ ಪ್ಯಾಕೇಜ್‍‍ನಲ್ಲಿ ಈ ಕಾರು ಹೊಸ ನವಿಕರಣಗಳೊಂದಿಗೆ ಮತ್ತು ಹೊಸ ಪರ್ಫಾರ್ಮೆನ್ಸ್ ನೊಂದಿಗೆ ಬರಲಿದೆ.

ಶೀಘ್ರದಲ್ಲೆ ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯೂ ಎಂ2 ಕಾಂಪಿಟಿಶನ್ ಕಾರು..

ಹೊಸ ಬಿಎಂಡಬ್ಲ್ಯೂ ಎಂ2 ಕಾಂಪಿಟಿಷನ್ ಕಾರು 3.0 ಲೀಟರ್ ಟ್ವಿನ್ ಟರ್ಬೊಚಾರ್ಜ್ಡ್ ಎಂಜಿನ್ ಸಹಾಯದಿಂದ 405ಬಿಹೆಚ್‍‍ಪಿ ಮತ್ತು 550ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪದೆದಿದ್ದು, 7 ಸ್ಪೀಡ್ ಗೇರ್‍‍ಬಾಕ್ಸ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಶೀಘ್ರದಲ್ಲೆ ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯೂ ಎಂ2 ಕಾಂಪಿಟಿಶನ್ ಕಾರು..

ಬಿಎಂಡಬ್ಲ್ಯೂ ಎಂ2 ಕಾಂಪಿಟಿಷನ್ ಕಾರು ಕೇವಲ 4.2 ಸೆಕೆಂಡಿಗೆ 0 ಇಂದ 100 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯವನು ಪಡೆದಿದ್ದು, ಜೊತೆಗೆ ಗಂಟೆಗೆ 280 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಪಡೆದಿರಲಿದೆ.

ಶೀಘ್ರದಲ್ಲೆ ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯೂ ಎಂ2 ಕಾಂಪಿಟಿಶನ್ ಕಾರು..

ಇನ್ನು ಬಿಎಂಡಬ್ಲ್ಯೂ ಎಂ2 ಕಾಂಪಿಟಿಷನ್ ಕಾರುಗಳ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ ಸ್ಟ್ಯಾಂಡರ್ಡ್ 5 ಸ್ಪೋರ್ಕ್ ವೀಲ್ ಅಥವ 19 ಎಂಹಿನ್ ಕಾಂಪಿಟಿಷನ್ ವೀಲ್‍‍ಗಳನ್ನು ಪಡೆದುಕೊಂಡಿರಲಿದೆ.

ಶೀಘ್ರದಲ್ಲೆ ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯೂ ಎಂ2 ಕಾಂಪಿಟಿಶನ್ ಕಾರು..

ಇದಲ್ಲದೆ ಎಂ-ಸ್ಪೋರ್ಟ್ಸ್ ಲೆಧರ್ ಸೀಟ್ಸ್, ಆಪಲ್ ಕಾರ್‍‍ಪ್ಲೇ, ಹರ್ಮಾನ್ ಕಾರ್ಡನ್ ಆಡಿಯೊ ಸಿಸ್ಟಂ, ಬಿಎಂಡಬ್ಲ್ಯೂ ಆಪ್ಸ್ ಮತ್ತು ಬ್ಯುಲ್ಟ್ ಇನ್ ನ್ಯಾವಿಗೇಷನ್ ಅಳವಡಿಸಲಾಗಿದ್ದು, ಜೊತೆಗೆ ಎಂ2 ಫುಲ್ ಸೈಜ್ ಸ್ಪೇರ್‍ ವೀಲ್ ಅನ್ನು ಕೂಡ ಪದೆದಿರಲಿದೆ.

ಶೀಘ್ರದಲ್ಲೆ ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯೂ ಎಂ2 ಕಾಂಪಿಟಿಶನ್ ಕಾರು..

ಜೊತೆಗೆ ಕಾರಿನ ರೂಫ್‍‍ನ ಮೇಳೆ ಕಾರ್ಬನ್ ಫೈಬರ್ ಬಿಟ್ಸ್, ರಿಯರ್ ಸ್ಪಾಯ್ಲರ್, ರಿಯರ್ ಡಿಫ್ಯೂಸರ್, ಸೈಡ್ ಸ್ಕರ್ಟ್ಸ್, ಎಕ್ಸಾಸ್ಟ್ ಟಿಪ್ ಮತ್ತು ಬೂಟ್ ಲಿಡ್ ಅನ್ನು ಪಡೆದಿದ್ದು, 19 ಇಂಚಿನ ಫೊರ್ಜೆಡ್ ವೀಲ್ಸ್ ಮತ್ತು ಸುರಕ್ಷತೆಗಾಗಿ ಎಂ2 ಬ್ರೇಕಿಂಗ್ ಪ್ಯಾಕೇಜ್ ಅನ್ನು ಪಡೆದಿರಲಿದೆ.

ಶೀಘ್ರದಲ್ಲೆ ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯೂ ಎಂ2 ಕಾಂಪಿಟಿಶನ್ ಕಾರು..

ಬಿಎಂಡಬ್ಯೂ ಎಂ2 ಕಾಂಪಿಟಿಷನ್ ಕಾರು 5 ಬಣ್ಣಗಳಲ್ಲಿ ಭಾರತಕ್ಕೆ ಬರಲಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 85 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಈ ಕಾರು ಒಮ್ಮೆ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಪೋರ್ಷೆ 718 ಕಾಯ್ಮನ್ ಎಸ್ ಮತ್ತು ಆಡಿ ಟಿಟಿ ಆರ್‍ಎಸ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಶೀಘ್ರದಲ್ಲೆ ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯೂ ಎಂ2 ಕಾಂಪಿಟಿಶನ್ ಕಾರು..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಡ್ರೈವಿಂಗ್ ಲೈಸೆನ್ಸ್ ವಿಚಾರದಲ್ಲಿ ಯುವ ಸಮುದಾಯಕ್ಕೊಂದು ಸಿಹಿ ಸುದ್ದಿ...

ಪ್ರತಿ ಲೀಟರ್‌ಗೆ ರೂ.100 ಹೊಂದಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾರಾಟಕ್ಕೆ ಅಧಿಕೃತ ಚಾಲನೆ

ಟ್ಯೂಬ್‌ಲೆಸ್ ಟೈರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

ಕರ್ಕಶ ಸೈಲೆನ್ಸರ್‌ ಹಾಕಿದ್ರೆ 3 ತಿಂಗಳು ಕಾಲ ಆರ್‌ಸಿ ಸಸ್ಪೆಂಡ್‌ ಅಂತೆ..

Most Read Articles

Kannada
Read more on bmw luxury cars
English summary
BMW M2 Competition To Be Launched In India Soon.
Story first published: Monday, May 14, 2018, 15:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X