ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಲಂಬೋರ್ಗಿನಿ ಮೊದಲ ಎಸ್‌ಯುವಿ ಉರುಸ್

ಪ್ರಥಮ ಬಾರಿಗೆ ಲಂಬೋರ್ಗಿನಿ ಉರುಸ್ ಎಸ್‌ಯುವಿ ಮಾದರಿಯು ಬಿಡುಗಡೆಯಾಗಿದ್ದು, ಸೂಪರ್ ಸ್ಪೋರ್ಟಿ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ಉರುಸ್ ಕಾರಿನ ಬೆಲೆಯನ್ನು 3 ಕೋಟಿಗೆ(ದೆಹಲಿ ಎಕ್ಸ್‌ಶೋರಂ) ನಿಗದಿ ಮಾಡಲಾಗಿದೆ.

By Praveen

Recommended Video

Lamborghini URUS Launched In India | First Look - DriveSpark

ಭಾರತೀಯ ಮಾರುಕಟ್ಟೆಯಲ್ಲಿ ಪ್ರಥಮ ಬಾರಿಗೆ ಲಂಬೋರ್ಗಿನಿ ಉರುಸ್ ಎಸ್‌ಯುವಿ ಮಾದರಿಯು ಬಿಡುಗಡೆಯಾಗಿದ್ದು, ಸೂಪರ್ ಸ್ಪೋರ್ಟಿ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ಉರುಸ್ ಕಾರಿನ ಬೆಲೆಯನ್ನು 3 ಕೋಟಿಗೆ(ದೆಹಲಿ ಎಕ್ಸ್‌ಶೋರಂ) ನಿಗದಿ ಮಾಡಲಾಗಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಲಂಬೋರ್ಗಿನಿ ಮೊದಲ ಎಸ್‌ಯುವಿ ಉರುಸ್

ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಐಷಾರಾಮಿ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಇದೇ ಉದ್ದೇಶದಿಂದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಲಂಬೋರ್ಗಿನಿಯು ಭಾರತದಲ್ಲಿ ಪ್ರಥಮ ಬಾರಿಗೆ ವಿನೂತನ ಎಸ್‌ಯುವಿ ಉರುಸ್ ಪರಿಚಯಿಸಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಲಂಬೋರ್ಗಿನಿ ಮೊದಲ ಎಸ್‌ಯುವಿ ಉರುಸ್

ಇನ್ನೊಂದು ವಿಶೇಷ ಅಂದ್ರೆ ತನ್ನ ಕಾರು ಉತ್ಪನಗಳಲ್ಲೇ ಮೊದಲ ಬಾರಿಗೆ ಟರ್ಬೋಚಾರ್ಜ್ಡ್ ಎಂಜಿನ್ ಪರಿಚಯಿಸಿದ್ದು, ಉರುಸ್ ಎಸ್‌ಯುವಿ ಮಾದರಿಯು 4.0-ಲೀಟರ್ ಟ್ವಿನ್ ಟರ್ಬೋ ವಿ8 ಎಂಜಿನ್ ಪಡೆದುಕೊಂಡಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಲಂಬೋರ್ಗಿನಿ ಮೊದಲ ಎಸ್‌ಯುವಿ ಉರುಸ್

ಈ ಮೂಲಕ ಪ್ರತಿ ಗಂಟೆಗೆ 305 ಕಿಮಿ ಕ್ರಮಿಸಬಲ್ಲ ಶಕ್ತಿ ಹೊಂದಿರುವ ಉರುಸ್ ಎಸ್‌ಯುವಿಯು ಕೇವಲ 3.6 ಸೇಕೆಂಡ್‌ಗಳಲ್ಲಿ 100 ಕಿಮಿ ವೇಗ ಪಡೆಯಬಲ್ಲದು. ಹೀಗಾಗಿ ಪ್ರದೇಶಗಳಿಗೆ ಅನುಗುಣವಾಗಿ ಡ್ರೈವಿಂಗ್ ಮೂಡ್‌ಗಳನ್ನು ಒದಗಿಸಲಾಗಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಲಂಬೋರ್ಗಿನಿ ಮೊದಲ ಎಸ್‌ಯುವಿ ಉರುಸ್

ಸ್ಟ್ರೀಟ್, ಟ್ರಾಕ್ ಮತ್ತು ಆಪ್ ರೋಡಿಂಗ್ ಮೂಡ್‌ಗಳಾದ ಸ್ಯಾಂಡ್, ಗ್ರಾವೆಲ್, ಸ್ನೋ ಡ್ರೈವಿಂಗ್ ಮೂಡ್‌ಗಳನ್ನು ನೀಡಲಾಗಿದ್ದು, ಎಲ್ಲಾ ಕಠಿಣ ಪರಿಸ್ಥಿತಿಗಳಲ್ಲೂ ಸುಲಭ ಚಾಲನೆ ಮಾಡುವಂತ ಸೌಲಭ್ಯಗಳನ್ನು ಹೊಂದಿದೆ.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ವಿಡಿಯೋ- ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಅಪಘಾತದ ಕ್ಷಣಗಳು

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಲಂಬೋರ್ಗಿನಿ ಮೊದಲ ಎಸ್‌ಯುವಿ ಉರುಸ್

ಇನ್ನು ಐಷಾರಾಮಿ ಕಾರು ಚಾಲನೆಗೆ ಸ್ಪೂರ್ತಿ ನೀಡಬಲ್ಲ ಆಲ್ ವೀಲ್ಹ್ ಡ್ರೈವ್ ಸಿಸ್ಟಂ, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್, ಟಾಪ್ ಎಂಡ್ ಹೊರ ವಿನ್ಯಾಸಗಳು ಉರುಸ್ ನೋಟವನ್ನು ಹೆಚ್ಚಿಸಿದ್ದು, 2,200 ಕೆಜಿ ತೂಕದೊಂದಿಗೆ 85 ಲೀಟರ್ ಇಂಧನ ಟ್ಯಾಂಕ್ ಅಳವಡಿಕೆಯಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಲಂಬೋರ್ಗಿನಿ ಮೊದಲ ಎಸ್‌ಯುವಿ ಉರುಸ್

ಒಳವಿನ್ಯಾಸಗಳು

ಅತ್ಯಾಧುನಿಕ ಒಳವಿನ್ಯಾಸ ಹೊಂದಿರುವ ಉರುಸ್ ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಏರೋ ಡೈಮಾನಿಕ್‌ ಅಳವಡಿಕೆಯೊಂದಿಗೆ ಇನ್ಪೋ‍‌ಟೈನ್‌ಮೆಂಟ್ ಸಿಸ್ಟಂ, ಫೈವ್ ಲೆದರ್ ಸೀಟುಗಳು ಮತ್ತು ಸುರಕ್ಷತೆಗಾಗಿ 8 ಏರ್‌ಬ್ಯಾಗ್ ವ್ಯವಸ್ಥೆಯನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಲಂಬೋರ್ಗಿನಿ ಮೊದಲ ಎಸ್‌ಯುವಿ ಉರುಸ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಐಷಾರಾಮಿ ಕಾರುಗಳಲ್ಲಿ ಉನ್ನತ ಸ್ಥಾನ ಹೊಂದಿರುವ ಲಂಬೋರ್ಗಿನಿ ಸಂಸ್ಥೆಯು ಕಳೆದ 25 ವರ್ಷಗಳ ಹಿಂದೆಯೇ ಸೂಪರ್ ಕಾರುಗಳ ಜೊತೆಗೆ ಪ್ರಮುಖ 2 ಎಸ್‌ಯುವಿಗಳನ್ನು ಪರಿಚಯಿಸಿತ್ತು. ಆದ್ರೆ ಮಾರಾಟ ಹಿನ್ನಡೆಯಿಂದಾಗಿ ಎಸ್‌ಯುವಿ ಮಾರಾಟವನ್ನು ಕೈಬಿಟ್ಟಿತ್ತು. ಇದೀಗ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಹೊಸ ಮಾದರಿಯ ಉರುಸ್ ಎಸ್‌ಯುವಿ ಆವೃತ್ತಿಯನ್ನು ಪರಿಚಯಿಸುತ್ತಿದೆ.

Trending On DriveSpark Kannada:

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಮಾರುತಿ ಸುಜುಕಿ ಕಾರುಗಳ ಬೆಲೆ ಇನ್ಮುಂದೆ ಸಿಕ್ಕಾಪಟ್ಟೆ ದುಬಾರಿ

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
English summary
Lamborghini Urus Launched In India At Rs 3 Crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X